ಮಾರ್ಚ್ 20ನೇ ತಾರೀಕಿನಿಂದ 6ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ಶುರು ನೀವೇ ಕೋಟ್ಯಾಧಿಪತಿಗಳು ರಾಜಯೋಗ ಶುರು

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೇ ಮಾರ್ಚ್ ಇಪ್ಪತ್ತನೇ ತಾರೀಖಿನಿಂದ ಈ ಕೆಲವೊಂದು ರಾಶಿಯವರಿಗೆ ಬದುಕು ಬಂಗಾರ ಈ ರಾಶಿಯವರು ಇನ್ನು ಮುಂದೆ ಕೋಟ್ಯಧಿಪತಿಗಳಾಗುತ್ತಿದ್ದಾರೆ. ರಾಜರಂತೆ ಜೀವನವನ್ನು ನಡೆಸುತ್ತಾರೆ. ಇದೇ ಮಾರ್ಚ್ ಇಪ್ಪತ್ತನೇ ತಾರೀಖಿನಿಂದ ಇವರ ಬದುಕಲ್ಲಿ ಹಲವಾರು ರೀತಿಯ ಸಂದರ್ಭಗಳು ಒದಗಿಬರುತ್ತದೆ.

ಬಂದಂತಹ ಅವಕಾಶಗಳನ್ನು ಇವರು ಸದುಪಯೋಗಪಡಿಸಿಕೊಳ್ಳುವುದರಿಂದ ಇವರ ಜೀವನದಲ್ಲಿ ಎಂದೂ ಕಾಣದಷ್ಟು ಮಹತ್ವ ಬಗ್ಗೆ ದಿನವನ್ನು ಬರಮಾಡಿಕೊಳ್ಳುತ್ತಾರೆ. ಈ ರಾಶಿಯವರಿಗೆ ಭಾಗ್ಯೋದಯದ ಕಾಲ ಆರಂಭವಾಗುತ್ತಿದೆ. ಈ ರಾಶಿಯವರು ಇನ್ನು ಮುಂದೆ ಎಲ್ಲ ರೀತಿಯಿಂದಲೂ.

ವಾದ ಸದೃಢವಾದ ಜೀವನವನ್ನು ಕಟ್ಟಿಕೊಳ್ಳಲು ಆರಂಭವಾಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಇದೆ ಮಾರ್ಚ್ ಇಪ್ಪತ್ತನೇ ತಾರೀಖಿನಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಹಲವಾರು ದಿನಗಳಿಂದ ಬಹಳಷ್ಟು ಕಷ್ಟದ ಸಮಯಗಳು ಎದುರಾಗುತ್ತಿದ್ದರೆ ಎಲ್ಲ ರೀತಿಯ ಅಡೆತಡೆಗಳು, ತೊಂದರೆಗಳು ದೂರವಾಗುತ್ತದೆ. ಈ ರಾಶಿಯವರು ಬೇರೆ ಯಾವುದೇ ಒಂದು ಕೆಲಸವನ್ನು ಮಾಡಿದರೂ ಕೂಡ ಅದರಲ್ಲಿ ವಿಜ್ಞಾನಗಳು ಹೆಚ್ಚಾಗಿದ್ದರೆ ಈ ಒಂದು ಇಪ್ಪತ್ತನೇ ತಾರೀಖಿನಿಂದ ಶನಿದೇವ ಹಾಗೂ ಆಂಜನೇಯನ ಕೃಪೆಯಿಂದ ಎಲ್ಲ ರೀತಿಯ ಸರ್ವ ಸಮಸ್ಯೆಗಳು ಕೂಡ ದೂರವಾಗುತ್ತದೆ.

ಆರ್ಥಿಕ ಸ್ಥಿತಿ ಬಹಳಷ್ಟು ಉತ್ತಮ ಮಟ್ಟಕ್ಕೆ ಹೋಗುತ್ತದೆ.ನಿಮ್ಮ ಎಲ್ಲ ಕೆಲಸದಲ್ಲೂ ಕೂಡ ಜಯ ಪ್ರಾಪ್ತಿಯಾಗುತ್ತದೆ. ಯಾವುದೋ ಕಾಲದಲ್ಲಿ ಅಂದುಕೊಂಡ ಕೆಲಸಗಳೆಲ್ಲವೂ ಈ ಒಂದು ಸಮಯದಲ್ಲಿ ಆಗುತ್ತದೆ. ನಿಮ್ಮ ಅದೃಷ್ಟದ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದೂ ಕಾಣದಂತಹ ಮಹಾಭಾಗ್ಯವನ್ನು ಪಡೆದುಕೊಂಡು ಕೋಟ್ಯಧಿಪತಿಗಳು ಆಗುತ್ತೀರ.

ಆಗರ್ಭ ಶ್ರೀಮಂತಿಕೆಯನ್ನು ಅನುಭವಿಸುತ್ತೀರ ಅಪೂರ್ಣವಾಗಿ ನಿಂತ ಕೆಲಸಗಳು ಪೂರ್ಣವಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನೀವು ಅಂದುಕೊಂಡ ಮಟ್ಟಕ್ಕಿಂತ ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳುತ್ತೀರ,ಈ ಮಾರ್ಚ್ ಇಪ್ಪತ್ತನೇ ತಾರೀಖಿನಿಂದ ಗ್ರಹಗಳ ಬದಲಾವಣೆಯಿಂದ ನಿಮ್ಮ ಜೀವನ ಬದಲಾವಣೆಯಾಗುತ್ತದೆ. ಸಮಾಜದಲ್ಲಿ ಉತ್ತಮವಾದ ಹೆಸರನ್ನ ಗಳಿಸಿಕೊಳ್ಳುತ್ತೀರ ಮಾಡುವ ವ್ಯಾಪಾರದಲ್ಲಿ ಹೆಗ್ಗಳಿಕೆ ಹಾಗೂ ಪಾತ್ರರಾಗುತ್ತೀರ ಎಲ್ಲ ರೀತಿಯಿಂದಲೂ ನೆಚ್ಚಿನ ವ್ಯಕ್ತಿಗಳನ್ನ ಭೇಟಿ ಮಾಡಿ ನಿಮ್ಮ ಮನಸ್ಸಿನ ಒತ್ತಡಗಳು ದೂರವಾಗುತ್ತದೆ ಹಾಗು ಮನೆಯಲ್ಲಿ ಹೊಸತನ ನಿಮಗೆ ಆಮಂತ್ರಣವನ್ನು ನೀಡುತ್ತದೆ ಎಂದು ಹೇಳಬಹುದು. ಸಂತೋಷದ ದಿನಗಳು ಪ್ರಾರಂಭವಾಗುತ್ತದೆ.

ಮಾರುಕಟ್ಟೆಯಲ್ಲಿ ನಿಮ್ಮ ಕೆಲಸಗಳಿಗೆ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆ ಇದೆ. ಇಷ್ಟೆಲ್ಲ ಲಾಭ ಹಾಗೂ ವಿಜಯವನ್ನು ಪಡೆದುಕೊಳ್ಳುವ ರಾಶಿಗಳು ಯಾವುವೆಂದರೆ ಸಿಂಹ ರಾಶಿ, ವೃಶ್ಚಿಕ ರಾಶಿ ಧನಸ್ಸು ರಾಶಿ, ಮೀನ ರಾಶಿ, ಮೇಷ ರಾಶಿ, ಮೀನ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂಭಕ್ತಿಯಿಂದ ಓಂ ಶನಿ ದೇವಾಯ ನಮಃ ಜೈ ಹನುಮಾನ್ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment