ಜನವರಿ 10ನೇತಾರೀಕಿನಿಂದ 7ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ಮಹಾಶಿವನ ಕೃಪೆ ನೀವೇ ಶ್ರೀಮಂತರು ಗುರುಬಲ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆಜನವರಿ ಹತ್ತನೇ ತಾರೀಕಿನಿಂದ ಈ ಕೆಲವೊಂದು ರಾಶಿಯವರ ಕಿ ಐಷಾರಾಮಿ ಜೀವನ ಹಾಗು ದುಡ್ಡಿನ ಸುರಿಮಳೆ ಸುರಿಯುತ್ತ ದೆ ಮತ್ತು ಇವರು ಕಾಲಿಟ್ಟ ಕಡೆಯಲ್ಲ ಸಿರಿ ಸಂಪತ್ತು ಅಷ್ಟೈಶ್ವರ್ಯ ವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ಮಹಾಶಿವನ ಸಂಪೂರ್ಣ ವಾದ ಕೃಪಾ ಕಟಾಕ್ಷ ವಿರುವುದರಿಂದ ಇವರ ಜೀವನ ವೇ ಪಾವನ ವಾಗುತ್ತದೆ ಎಂದು ಹೇಳ ಬಹುದು. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಸಮಯ ಈ ಜನವರಿ ಹತ್ತ ನೇ ತಾರೀಕಿನಿಂದ ದೊರೆಯುತ್ತದೆ ಎಂದು ನೋಡೋಣ ಬನ್ನಿ

ಹೌದು. ಈ ರಾಶಿಯವರು ಇನ್ನು ಮುಂದೆ ಮುಟ್ಟಿ ದ್ದೆಲ್ಲ ಬಂಗಾರ ವಾಗುವಂತಹ ಅದೃಷ್ಟ ವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಎಲ್ಲ ರೀತಿಯ ಕೆಲಸ ಕಾರ್ಯ ದಲ್ಲಿ ಕೂಡ ಯಶಸ್ಸು ಹಾಗೂ ಲಾಭ ವನ್ನು ಪಡೆದುಕೊಳ್ಳುತ್ತಾರೆ. ನಿಮ್ಮ ಎಲ್ಲ ಕಷ್ಟ ಗಳು ಕೂಡ ಈ ಜನವರಿ ಹತ್ತನೇ ತಾರೀಕಿನಿಂದ ನಿವಾರಣೆಯಾಗುತ್ತದೆ. ಇವರು ಯಾರೊಂದಿ ಗಾದರೂ ವ್ಯವಹಾರ ಅಥವಾ ಮಾತುಕತೆ ಮಾಡುವಾಗ ಯೋಚನೆ ಮಾಡಿ ಮುಂದುವರಿಯುವುದು ಉತ್ತಮ. ಇಲ್ಲ ವಾದರೆ ಒತ್ತಡದ ಪರಿಸ್ಥಿತಿಯನ್ನು ಎದುರಿಸ ಬೇಕಾಗುತ್ತದೆ ಹಾಗೂ ನಿಮ್ಮ ಸುತ್ತ ಲೂ ಮೋಸ ಮಾಡುವ ಜನರು ಇರುತ್ತಾರೆ. ನೀವು ಇದರೊಂದಿಗೆ ಮೋಸ ಹೋಗುವ ಸಾಧ್ಯತೆ ಇರುತ್ತ ದೆ.

ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹಲವಾರು ಮೂಲ ಗಳಿಂದ ಆದಾಯದ ಹರಿ ವು ಹೆಚ್ಚಾಗುತ್ತದೆ. ಅನಿರೀಕ್ಷಿತ ವಾಗಿ ಪ್ರಯಾಣ ಮಾಡುವ ಸಂದರ್ಭ ಒದಗಿ ಬರುತ್ತದೆ. ಈ ಒಂದು ಸಂದರ್ಭದಲ್ಲಿ ಶುಭ ಸುದ್ದಿಯ ನ್ನ ಕೇಳುತ್ತೀರಾ? ಸಂತೋಷ ವಾದ ವಾತಾವರಣ ಸೃಷ್ಟಿಯಾಗುತ್ತದೆ ಹಾಗು ಈ ರಾಶಿಯವರು ಯಾವುದಾದರೂ ಒಂದು ಕೆಲಸದಲ್ಲಿ ಜಯ ವನ್ನು ಸಾಧಿಸಿ ಕೊಳ್ಳುತ್ತಾರೆ. ಉದ್ಯೋಗದ ಸ್ಥಳದಲ್ಲಿ ನೀವು ಸಹಾಯ ವನ್ನು ಪಡೆದುಕೊಳ್ಳ ಬಹುದು. ನಿಮ್ಮ ಕೆಲಸದಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ನೀವು ಉತ್ತಮವಾದ ಕೆಲಸಗಾರ ಎಂಬ ಬಿರುದು ಕೂಡ ಸಿಗುತ್ತದೆ.

ಉತ್ತಮವಾದ ಪೋಷಣೆ ವರ್ಗಾವಣೆಯಾಗುವ ಸಾಧ್ಯತೆ ಇದ್ದು, ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ವನ್ನು ಹರಿಸ ಬೇಕು. ಮಕ್ಕಳಿಲ್ಲದ ದಂಪತಿಗಳಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ. ಹೌದು, ಇದೆ 1 ಜನವರಿ ಹತ್ತ ನೇ ತಾರೀಕಿನಿಂದ ನಿಮ್ಮ ವೈವಾಹಿಕ ಜೀವನ ದಲ್ಲಿ ಇರುವಂತಹ ತೊಂದರೆಗಳು ಕೂಡ ದೂರ ವಾಗುತ್ತದೆ. ಪರಸ್ಪರ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತಾ ಹೋಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ, ಕುಂಭ ರಾಶಿ, ಮಕರ ರಾಶಿ, ತುಲಾ ರಾಶಿ ಧನ ಸ್ಸು ರಾಶಿ, ವೃಶ್ಚಿಕ ರಾಶಿ, ಮೇಷ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment