ನವೆಂವರ್ 30ನೇ ತಾರೀಕಿನಿಂದ 3 ರಾಶಿಯ ಜನರಿಗೆ ಮಾತ್ರ ಬಾರಿ ಅದೃಷ್ಟ ಶುಕ್ರದೆಸೆ ಗುರುಬಲ ಚಾಮುಂಡಿ ಕೃಪೆ ಬದುಕು ಬಂಗಾರ

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದು ನವೆಂಬರ್ ತಿಂಗಳು ಮುಗಿದ ನಂತರ ಅಂದ ರೆ ಈ ಕೆಲವೊಂದು ರಾಶಿ ಗಳಿಗೆ ಈ ನವೆಂಬರ್ ಮುಗಿಯುವ ತನಕ. ಈ ಕೆಲವೊಂದು ರಾಶಿಯಲ್ಲಿ ಎರಡು 23 ನವೆಂಬರ್ ಮೂವತ್ತ ನೇ ತಾರೀಖು ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವಂತಹ ಶುಕ್ರನು ತನ್ನ ಸಂಚಾರ ವನ್ನು ಮುಗಿಸಿ ತುಲಾ ರಾಶಿ ಗೆ ಪ್ರಾರಂಭ ಮಾಡ್ತಿದ್ದಾನೆ. ಶುಕ್ರ ಈ ಸಂಚಾರ ಎಲ್ಲ 12 ರಾಶಿಗಳ ಮೇಲೂ ಸಹ ತನ್ನ ದೇ ಆದ ಪ್ರಭಾವ ವನ್ನು ಇರುತ್ತಿದ್ರಿ. ಕೆಲವೊಂದು ರಾಶಿ ಗಳಿಗೆ ಮಾತ್ರ ಹೆಚ್ಚಿನ ಅದೃಷ್ಟ ವನ್ನು ನೀಡುತ್ತಿದ್ದು, ಅಂತಹ ಶುಕ್ರ ದೇಶ ದಿಂದ ಪಡೆದಿರುವ ಅದೃಷ್ಟದ ರಾಶಿ ಗಳು ಯಾವುವು ನಾವು ತಿಳಿಸಿಕೊಡ್ತಿವಿ ಬನ್ನಿ.

ಮೊದಲಿನ ದಾಗಿ ಮಿತ್ರ ರಾಶಿ ಶುಕ್ರನು ಮಿಥುನ ರಾಶಿಯ ಜನರ ಜೀವನ ವನ್ನ ಅನುಸರಿಸೋದ್ರಿಂದ ಎಲ್ಲ ವೂ ಕೂಡ ಒಳಿತಾಗುತ್ತೆ. ನೀವು ಯಾವುದೇ ಕೆಲಸ ಕಾರ್ಯ ಗಳಲ್ಲಿ ತೊಡಗಿಕೊಂಡು ಸಹ ಉತ್ತಮ ಫಲಿತಾಂಶ ವನ್ನು ಪಡೆಯಲು ಸಾಧ್ಯವಾಗುತ್ತದೆ. ಮಿಥುನ ರಾಶಿ ಇವರಿಗೆ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಪ್ರಶಂಸೆ ವ್ಯಕ್ತವಾಗುತ್ತದೆ. ಆಗ ನಿಮ್ಮ ಉದ್ಯೋಗದಲ್ಲಿ ಬಡ್ತಿ ಹೊಂದುವ ಸಾಧ್ಯತೆ ಕೂಡ ಇದೆ ಅಂತ ಹೇಳ ಬಹುದು. ನಿಮ್ಮಲ್ಲಿ ಒಂದು ಸಂದರ್ಭದಲ್ಲಿ ಮಾಡುವಂತಹ ಆತ್ಮವಿಶ್ವಾಸ ನಿಮ್ಮ ನ್ನ ಇನ್ನೊಂದು ಒಂದು ಹಂತ ಕ್ಕೆ ತೆಗೆದುಕೊಂಡು ಹೋಗುತ್ತದೆ.

ಇದು ಇನ್ನು ಎರಡನೆಯದಾಗಿ ತುಲಾ ರಾಶಿ. ಈ ರಾಶಿಯವರಿಗೆ ಶುಕ್ರನ ದರ್ಶನ ಪಡೆದುಕೊಂಡು ಈ ರಾಶಿಯವರು ಉತ್ತಮ ಲಾಭ ಹೇಳ ಬಹುದು. ಶುಕ್ರನು ತುಲಾ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಈ ರಾಶಿಯವರಿಗೆ ರಾಜಯೋಗ ವನ್ನು ತಂದು ಕೊಡುತ್ತಾನೆ ಅಂತ ಹೇಳ ಬಹುದು. ರಾಶಿಯವರಿಗೆ ಹಣಕಾಸಿನ ವಿಚಾರ ದಲ್ಲಿ ಕೂಡ ಯಾವುದೇ ರೀತಿಯ ಕೊರತೆ ಗಳು ಇನ್ಮುಂದೆ ಉಂಟಾಗೋದಿಲ್ಲ. ಅದೃಷ್ಟ ನಿಮ್ಮ ಜೊತೆಗೆ ಇರೋದ್ರಿಂದ ನೀವು ಉತ್ತಮ ಫಲಿತಾಂಶ ವನ್ನು ನಿರೀಕ್ಷೆ ಮಾಡಬಹುದು. ಜೊತೆ ಗೆ ನಿಮಗೆ ಆದಾಯದ ಹೊಸ ಮೂಲ ಗಳು ಕೂಡ ಗೋಚರವಾಗುತ್ತ ಹೇಳ ಬಹುದು. ಈ ಒಂದು ಸಮಯ ನಿಮ್ಮ ಆರ್ಥಿಕ ಒಂದು ಅಡಿಪಾಯವನ್ನು ಭದ್ರಪಡಿಸಿಕೊಳ್ಳ ಲು ಉತ್ತಮವಾದ ಸಮಯ ಅಂತಾನೇ ಹೇಳಬಹುದು. ಅದರಿಂದ ನಿಮಗೆ ಬಂದಂತಹ ಅವಕಾಶ ಗಳನ್ನು ಉತ್ತಮವಾಗಿ ಬಳಸಿಕೊಂಡು ನಿಮ್ಮ ಆರ್ಥಿಕ ಸ್ಥಿತಿಗೆ ನೀವು ಅಡಿಪಾಯ ವನ್ನು ರೂಪಿಸಿ ಕೊಳ್ಳ ಬೇಕು ಅಂತಾ ನೇ ಹೇಳ ಬಹುದು.

ಇನ್ನು ಕೊನೆಯ ದಾಗಿ ವೃಶ್ಚಿಕ ರಾಶಿಯವರು ಕೂಡ ಈ ಒಂದು ಸಹ ಉತ್ತಮ ಅದೃಷ್ಟ ವನ್ನು ತಂದುಕೊಡುತ್ತದೆ. ಈ 1 ನವೆಂಬರ್ 30 ನೇ ತಾರೀಕಿನ ಅಂತ ಹೇಳ ಬಹುದು. ಈ ಒಂದು ಸಮಯ ನಿಮಗೆ ಧ್ಯಾನ ಮತ್ತು ಅಧ್ಯಾತ್ಮಿಕ ಪ್ರಗತಿ ಗೆ ತುಂಬ ಅನುಕೂಲಕರ ವಾಗಿರುತ್ತದೆ.ಈ ಮೂರು ರಾಶಿ ನಿಮ್ಮ ರಾಶಿ ಇದ್ದು ಭಕ್ತಿಯಿಂದ ನೀವು ಒಬ್ಬ ತಾಯಿ ಚಾಮುಂಡೇಶ್ವರಿ ಅಂತ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment