ಏಪ್ರಿಲ್ 1ನೇ ತಾರೀಕಿನಿಂದ 8 ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಗಜಕೇಸರಿಯೋಗ ಪುಣ್ಯವಂತರು ಕಾಲಿಟ್ಟಲೆಲ್ಲ ದುಡ್ಡಿನ ಮಳೆ

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಇದೆ ಏಪ್ರಿಲ್ 1ನೇ ತಾರೀಖಿನಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಗಜಕೇಸರಿ ಯೋಗ ಶುರುವಾಗುತ್ತಿದೆ. 550 ವರ್ಷಗಳ ನಂತರ ಈ ರಾಶಿಯವರಿಗೆ ಬದುಕು ಬಂಗಾರವಾಗುವ ಸಾಧ್ಯತೆ ಇರುತ್ತದೆ.

ಇದೇ ಒಂದು ಏಪ್ರಿಲ್ 1 ನೇ ತಾರೀಖಿನಿಂದ ಈ ರಾಶಿಯವರು ಭರ್ಜರಿ ಆಗಿರುವಂತಹ ಯಶಸ್ಸಿನ ಬರಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಹಲವಾರು ಮೂಲಗಳಿಂದ ಆದಾಯದ ಪ್ರಮಾಣ ಹೆಚ್ಚಿಗೆ ಆಗುತ್ತದೆ. ಇವರು ಅಂದುಕೊಳ್ಳದ ರೀತಿಯಲ್ಲಿ ಹಣ ಬಂದು ಇವರ ಕೈ ಸೇರುತ್ತದೆ.ಹೌದು ಈ ರಾಶಿಯವರಿಗೆ ವಿಪರೀತವಾದ ರಾಜ ಯೋಗ ಪ್ರಾಪ್ತಿಯಾಗು ತ್ತಿರುವುದರಿಂದ ಇವರ ಹಣಕಾಸಿನ ಪ್ರಯತ್ನಗಳು ಉತ್ತಮವಾಗಿ ಯಶಸ್ವಿಯಾಗುತ್ತದೆ.ಯಾರಿಗಾದರು ಕೊಟ್ಟ ಹಣ ಮರಳಿ ಕೈ ಸೇರುತ್ತದೆ. ನೀವು ಈ ಒಂದು ದಿನದಿಂದ ಏಪ್ರಿಲ್ 1 ನೇ ತಾರೀಖಿನಿಂದ ಉತ್ತಮವಾದ ದಿನಗಳನ್ನು ಬರ ಮಾಡಿಕೊಳ್ಳುತ್ತೀರಾ. ಆರೋಗ್ಯದ ವಿಷಯದಲ್ಲಿ ತುಂಬಾ ಚೇತರಿಕೆ ಅನ್ನುವುದು ಇರುತ್ತದೆ.

ಇನ್ನು ಈ ರಾಶಿಯವರಿಗೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಆದರೂ ಕೂಡ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು. ಒಂದು ಸಮಯದಲ್ಲಿ ನೀವು ಮಾಡುವ ಕೆಲಸ ಕಾರ್ಯದಲ್ಲಿ ಅಪಾರವಾದ ಯಶಸ್ಸುದಿದ್ದರೂ ಕೂಡ ಇಲ್ಲ ಸಲ್ಲದ ತೊಂದರೆ, ತಾಪತ್ರಯಗಳು ಉಂಟಾಗುವ ಸಾಧ್ಯತೆ ಇದೆ.ಶತ್ರುಗಳಿಂದ ನೀವು ಜಾಗರೂಕತೆಯಿಂದ ಇರುವುದು ಉತ್ತಮ. ಇನ್ನು ಬೆನ್ನಿಗೆ ಚೂರಿ ಹಾಕುವಂತಹ ನಾನು ನಿಮ್ಮ ಜೊತೆಯಲ್ಲಿ ಇರುತ್ತಾರೆ. ಇದರಿಂದಾಗಿ ಏಪ್ರಿಲ್ 1 ನೇ ತಾರೀಖಿನಿಂದ ನಿಮ್ಮ ಎಲ್ಲ ರೀತಿಯ ಕೆಲಸ ಕಾರ್ಯ ವಹಿವಾಟುಗಳ ಮೇಲೆ ಗಮನವನ್ನು ಹರಿಸಿ.

ಈ ಒಂದು ಸಮಯದಲ್ಲಿ ನಿಮ್ಮ ಸಂಗಾತಿಯ ಸಂಪೂರ್ಣವಾದ ಬೆಂಬಲ ಸಿಗುವುದರಿಂದ ಏಳಿಗೆ ಮತ್ತು ಯಶಸ್ಸು ಸಂಪೂರ್ಣವಾಗಿ ನಿಮ್ಮ ಪಾಲಿಗೆ ದೊರೆಯುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ, ಕುಂಭ ರಾಶಿ, ತುಲಾ ರಾಶಿ, ಧನಸ್ಸು ರಾಶಿ,ಮೇಷ ರಾಶಿ, ಮೀನ ರಾಶಿ ಕರ್ಕಾಟಕ ರಾಶಿಯವರ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಸುಬ್ರಹ್ಮಣ್ಯಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ. ಧನ್ಯವಾದಗಳು.

Related Post

Leave a Comment