ನೀವು ಕುಳಿತುಕೊಳ್ಳುವ ರೀತಿಯಲ್ಲಿ ನೀವು ಯಾವ ರೀತಿ ವ್ಯಕ್ತಿತ್ವ ಎಂಬುದನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ, ಮನುಷ್ಯಸತಜ್ಞರು ನಮ್ಮ ಮನಸ್ಸನ್ನು ನಮ್ಮ ಸ್ವಭಾವವನ್ನು ಪರಿಶೀಲಿಸಿ ವಿಶ್ಲೇಷಣೆ ಮಾಡುತ್ತಾರೆ ಇನ್ನು ಪ್ರತಿಯೊಂದನ್ನು ನಾವು ಮನಶಾಸ್ತ್ರದ ಪ್ರಕಾರ ನೋಡುತ್ತ ಹೋದರೆ ಸಾಕಷ್ಟು ವಿಷಯಗಳ ಸಂಗ್ರಹಣೆಯನ್ನು ಮಾಡಿಕೊಳ್ಳಬಹುದು ಮುಖ್ಯವಾಗಿ ಹೇಳಬೇಕು ಎಂದರೆ ನಾವು ಕುಳಿತುಕೊಳ್ಳುವ ವಿಧಾನದಿಂದ ನಮ್ಮ ಸ್ವಭಾವ ಹಾಗೂ ನಮ್ಮ ನಡವಳಿಕೆ ಗೊತ್ತಾಗುತ್ತದೆಯಂತೆ ಹೌದು ಇದನ್ನ ಸೈಕಾಲಜಿಸ್ಟ್ ಅಂದರೆ ಮನಶ್ಯಾಸ್ತ್ರಜ್ಞರು ಹೇಳ್ತಾ ಇದ್ದಾರೆ ಮನುಷ್ಯರ ಬಾಡಿ ಸ್ಟಡಿ ಅಂದರೆ ಮನುಷ್ಯರ ಸ್ಟ್ರಕ್ಚರಲ್ಸ್ ಸ್ಟಡಿ ಮಾಡಿದ ಸೈಕಾಲಜಿಸ್ಟ್ ಗಳು ಒಬ್ಬ ವ್ಯಕ್ತಿಯ ಹಾವ ಭಾವ ಕುಳಿತುಕೊಳ್ಳುವುದು ನಿಲ್ಲುವ ವಿಧಾನದಿಂದ ಆ ವ್ಯಕ್ತಿಯ ಸ್ವಭಾವ ಯಾವ ಪರಿ ಯಾಗಿರುತ್ತದೆ ಎನ್ನುವುದು ತಿಳಿದುಕೊಳ್ಳಬಹುದಂತೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹಾಗಾದರೆ ಜನರು ಕುಳಿತುಕೊಳ್ಳುವ ವಿಧಾನಗಳನ್ನು ಆಧರಿಸಿ ಯಾರು ಯಾರು ಹೇಗೆ ಕುಳಿತುಕೊಳ್ಳುತ್ತಾರೆ ಅವರ ಸ್ವಭಾವ ಹೇಗಿರುತ್ತದೆ ಎನ್ನುವುದನ್ನು ನಾನು ನಿಮಗೆ ಹೇಳುತ್ತೇನೆ ಮೊದಲನೆಯದಾಗಿ ಪೋಸಿಶನ್ 1: ಈ ಪೊಸಿಷನನಲ್ಲಿ ಕುಳಿತುಕೊಳ್ಳುವವರು ಹೇಗೆ ಕುಳಿತುಕೊಂಡರೆ ಇವರ ವ್ಯಕ್ತಿತ್ವ ಈ ರೀತಿಯಾಗಿರುತ್ತದೆ ಇವರು ಬ್ಲಾಂಕೆಟ್ ವದ್ದಿ ಮಲಗಿದ್ದರೆ ಸಾಕು ದೆವ್ವ ಬರುವುದಿಲ್ಲ ಎಂಬ ನಂಬಿಕೆಯನ್ನು ಉಳ್ಳವರಾಗಿರುತ್ತಾರೆ ಆದರೆ ಇವರಿಗೆ ಅನಿಸಿದ್ದೆಲ್ಲ ಜರುಗುವುದಿಲ್ಲ ಇನ್ನೂ ಸ್ವಲ್ಪ ಬೋರಿಂಗ್ ಬಿಹೇವಿಯರ್ ಇವರದು ಆದರೂ ಎಲ್ಲರೊಂದಿಗೆ ಸುಲಭವಾಗಿ ಮಿಕ್ಸ್ ಆಗುತ್ತಾರೆ ಚಿಕ್ಕ ಮಕ್ಕಳ ಮನ ಸತ್ವ ಇವರದಾಗಿರುತ್ತದೆ ನಿಷ್ಟುರ ಮಾತಾಡಿ ಅದಾದನಂತರ ಆಲೋಚನೆ ಮಾಡಿ ಮತ್ತು ಸಿಹಿ ಮಾತುಗಳಿಂದ ಜನರನ್ನು ಹತ್ತಿರ ಮಾಡಿಕೊಳ್ಳುತ್ತಾರೆ.

ಪೋಸಿಶನ್ 2: ಹೀಗೆ ಕುಳಿತುಕೊಳ್ಳುವವರು ಹೆಚ್ಚು ಕನಸುಗಳನ್ನು ಕಾಣುವ ರಾಗಿರುತ್ತಾರೆ ಇವರು ತಮ್ಮ ಇಮ್ಯಾಜಿನೇಷನ್ ಗಳನ್ನೆಲ್ಲ ಇನ್ನೊಬ್ಬರೊಂದಿಗೆ ಶೇರ್ ಮಾಡಲು ಇಷ್ಟಪಡುತ್ತಾರೆ ಪ್ರಯಾಣ ಪ್ರಿಯರು ಇವರು ಹೊಸ ಹೊಸ ಸ್ನೇಹ ಬಯಸುತ್ತಾರೆ ಎಲ್ಲರೊಂದಿಗೆ ಬಹುಬೇಗ ಮಿಕ್ಸ್ ಆಗುತ್ತಾರೆ ಒಳ್ಳೆಯ ಐಡಿಯಾಗಳೊಂದಿಗೆ ಎಲ್ಲರನ್ನೂ ಮೆಚ್ಚಿಸುತ್ತರೆ ಇವರು ಜೀವನದಲ್ಲಿ ಒಂದು ಹೊಸ ಅಧ್ಯಾಯವನ್ನ ಆರಂಭ ಮಾಡುತ್ತಾರೆ ಹೀಗೆ ಕುಳಿತುಕೊಳ್ಳುವ ವರು ತಕ್ಷಣವೇ ಅವರ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣುತ್ತಾರೆ ಉದ್ಯೋಗದಲ್ಲಿ ವೃದ್ಧಿಯನ್ನು ಕಾಣುತ್ತಾರೆ ಅಷ್ಟೇ ಅಲ್ಲ ಮನೆಯಲ್ಲಿ ಸಮಾಜದಲ್ಲಿ ಹಾಗು ರಾಷ್ಟ್ರದಲ್ಲಿ ದೇಶದಲ್ಲಿ ಬದಲಾವಣೆ ಕಾಣಲು ಹಿಂಜರಿಯುವುದಿಲ್ಲ ತಾವು ಉದ್ದಾರ ಆಗುವುದಲ್ಲದೆ ಇತರರನ್ನು ಜೊತೆಗೆ ಕರೆದುಕೊಂಡು ಮುಂದೆ ಸಾಗುತ್ತಾರೆ

ಪೊಸಿಷನ್ 3 : ಇವರು ಶಾಪಿಂಗ್ ಪ್ರಿಯರು ಹಾಲಿಡೇ ಅಂದರೆ ಸಾಕು ಶಾಪಿಂಗ್ ಮಾಲ್ ಗಳು ಸುತ್ತ ಸುತ್ತುತ್ತ ತಮಗೆ ಇಷ್ಟವಾದ ಪರ್ಫ್ಯೂಮ್ ಕಂಡುಕೊಳ್ಳಲು ಎಷ್ಟೊತ್ತು ಬೇಕಾದರೂ ಅಷ್ಟೊತ್ತು ಕಳಿಯುತ್ತಾರೆ ವಸ್ತುಗಳ ಆಸಕ್ತಿ ವ್ಯಾಮೋಹ ಜಾಸ್ತಿ ಸ್ವಲ್ಪ ಕನ್ಫ್ಯೂಸ್ಡ್ ಆಗಿರುತ್ತಾರೆ ಅಷ್ಟೇ ಅಲ್ಲ ಬಹುಬೇಗ ಮುಂಗೋಪ ಬರುತ್ತದೆ ಇವರು ಕಣ್ಣಿನಿಂದಲೇ ಎದುರಿನವರ ಬಗ್ಗೆ ಓದುವ ಗುಣವನ್ನು ಹೊಂದಿರುತ್ತಾರೆ ಆದರೆ ಇವರಿಗೆ ಕಾನ್ಸಂಟ್ರೇಷನ್ ಸ್ವಲ್ಪ ಕಡಿಮೆ ಅಂತಾನೆ ಹೇಳಬಹುದು

ಪೋಸಿಶನ್ 4: ಹೀಗೆ ಕುಳಿತುಕೊಳ್ಳುವವರು ಪಂಚುಯಲ್ ಆಗಿರುತ್ತಾರೆ ತಾವು ಅಲರ್ಟ್ ಆಗಿರುವುದಲ್ಲದೆ ಇತರರನ್ನು ಕೂಡ ಅಲರ್ಟ್ ಆಗಿರುವಂತೆ ಮಾಡುತ್ತಾರೆ ಇವರು ಬಹಳ ಸ್ಮಾರ್ಟಾ ಆಗಿ ಸೆನ್ಸಿಟಿವ್ ಆಗಿ ಪರಿಜ್ಞಾವನ್ನ ಹೊಂದಿರುವುದಲ್ಲದೆ ಯಾರಾದರೂ ವಿವರ ಫೀಲಿಂಗ್ಸ್ ಅನ್ನ ಪಬ್ಲಿಕ್ಕಾಗಿ ತೋರಲು ಹೋದರೆ ಅನ್ ಕಂಫರ್ಟೆಬಲ್ ಫೀಲ್ ಆಗುತ್ತಾರೆ ಅಷ್ಟೆಲ್ಲ ಚೈತನ್ಯ ಬರೀತಾರು ದೇಶಭಕ್ತರು ಇವರು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪೋಸಿಶನ್ 5 : ಈ ರೀತಿ ಯಾಗಿ ಕುಳಿತುಕೊಳ್ಳುವವರು ಸಾಕಷ್ಟು ಚೆನ್ನಾಗಿ ಕರೆಕ್ಟಾಗಿ self-confidence ಕಡಿಮೆ ಇರುತ್ತೆ ಇನ್ನು ಸೆಲ್ಫ್ ಇಂಪಾರ್ಟೆನ್ಸ್ ಕೊಡುತ್ತಾ ಯಾವುದನ್ನು ಕೇರ್ ಮಾಡುವ ಪರಿಸ್ಥಿತಿಯಲ್ಲಿ ಅವರು ಇರುವುದಿಲ್ಲ ಪ್ರತಿಯೊಂದಕ್ಕೂ ಟೈಂ ಬರುತ್ತೆ ಅಂತ ಕಾಲವನ್ನು ಕಾಯುತ್ತಾ ಕುಳಿತುಕೊಳ್ಳುತ್ತಾರೆ ಕನಸು ನನಸಾಗಿಸಲು ಸತತ ಪ್ರಯತ್ನ ಮಾಡುತ್ತಾರೆ ಇನ್ನು ಕಾಲಕ್ಕೆ ಹೆಚ್ಚಿನ ಆದ್ಯತೆ ಪ್ರಾಮುಖ್ಯತೆ ನೀಡುತ್ತಾರೆ ಸದೃಢ ಮನಸ್ಸಿನವರ ಆಗಿರುತ್ತಾರೆ ಭದ್ರ ಭವಿಷ್ಯವನ್ನು ರೂಪಿಸಿಕೊಂಡು ಸಂಕಲ್ಪ ಮಾಡಿಕೊಂಡು ಆತ್ಮಸ್ಥೈರ್ಯ ಜಾಸ್ತಿಯಾಗಿರುವುದರಿಂದ ಮುನ್ನುಗ್ಗುವ ಗುಣ ಇವರಲ್ಲಿ ಜಾಸ್ತಿಯಾಗಿರುತ್ತದೆ ಹೀಗೆ ಕೊಳ್ಳುವ ಭಂಗಿಯನ್ನು ಆದರಿಸಿ ನಾವು ಅವರ ಸ್ವಭಾವವನ್ನು ಅಂದಾಜಿಸಬಹುದು ಎನ್ನುತ್ತಾರೆ ಮನೋಶಾಸ್ತ್ರರು.

Leave A Reply

Your email address will not be published.