ಫೆಬ್ರವರಿ 9ನೇ ತಾರೀಕು ಭಯಂಕರ ಅವರಾತ್ರಿ ಅಮಾವಾಸ್ಯೆ 7ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಗುರುಬಲ ಶನಿ+ಹನುಮಾನ್ ಕೃಪೆ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಫೆಬ್ರವರಿ 9 ನೇ ತಾರೀಖು ಬಹಳ ಭಯಂಕರವಾಗಿರುವಂತಹ ಅವರಾತ್ರಿ ಅಮಾವಾಸ್ಯೆ ಇರುವುದರಿಂದ ಹೀಗೆ ಕೆಲವೊಂದು ರಾಶಿಯವರ ಬದುಕಿನಲ್ಲಿ ಹಲವಾರು ರೀತಿಯ ದೊಡ್ಡ ಮಟ್ಟದ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಇವರು ಹಲವಾರು ಮೂಲಗಳಿಂದ ಆದಾಯದ ಪ್ರಮಾಣವನ್ನು ಬರಮಾಡಿಕೊಳ್ಳುತ್ತಾರೆ. ಬಡವರಾಗಿದ್ದರೆ ಇವರು ಶ್ರೀಮಂತಿಕೆಯನ್ನ ಜೀವನವನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಈ ಹೊಂದುವ ಅವರಾತ್ರಿ ಅಮಾವಾಸ್ಯೆ ಮುಗಿದ ಕೂಡಲೇ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ..

ಹೌದು. ಈ ರಾಶಿಯವರು ಹಲವಾರು ದಿನಗಳಿಂದ ಸಾಕಷ್ಟು ಕಷ್ಟ ನೋವುಗಳನ್ನು ಅನುಭವಿಸಿರುತ್ತಾರೆ. ಆದರೆ ಇವರಿಗೆ ಒಂದು ಭಯಂಕರವಾದ ಅವರಾತ್ರಿ ಅಮಾವಾಸ್ಯೆ ಮುಗಿದ ಕೂಡಲೇ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ನಕಾರಾತ್ಮಕ ತೊಂದರೆಯಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಉತ್ತಮವಾದ ಅವಕಾಶಗಳು ಸಿಗುತ್ತದೆ. ಯೋಜನೆಗಳಲ್ಲಿ ಹಲವಾರು ರೀತಿಯ ಬದಲಾವಣೆಯನ್ನು ಕಂಡುಕೊಳ್ಳುತ್ತಾರೆ. ಕೆಲಸದ ಸ್ಥಳದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ರಾಶಿಯವರಿಗೆ ಒಳ್ಳೆಯ ಅವಕಾಶಗಳು ಉದ್ಯೋಗದಲ್ಲಿ ಕಂಡು ಬರುವ ಸಾಧ್ಯತೆಯಿತ್ತು. ಉನ್ನತ ಮಟ್ಟದ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಆರ್ಥಿಕ ಪರಿಸ್ಥಿತಿ ಪೂರ್ತಿ ಉತ್ತಮವಾಗುತ್ತದೆ.

ಇನ್ನು ನೀವು ಎಲ್ಲರ ಮೆಚ್ಚುಗೆ ಕೂಡ ಪಾತ್ರರಾಗುತ್ತೀರ ಮನೆಯಲ್ಲಿರುವಂತಹ ಎಲ್ಲಾ ರೀತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಗುರು ಹಿರಿಯರ ಆಶೀರ್ವಾದ ಕೂಡ ನಿಮಗೆ ದೊರೆಯುತ್ತದೆ. ಇನ್ನು ಹಲವಾರು ರೀತಿಯ ಖರ್ಚುಗಳನ್ನು ಮಾಡುವ ಸಂದರ್ಭ ಒದಗಿ ಬರುವ ಸಾಧ್ಯತೆ ಇರುತ್ತದೆ. ಬಂದಂತಹ ಖರ್ಚುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗುತ್ತದೆ. ಇನ್ನು ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು. ಈ ರಾಷ್ಟ್ರದಲ್ಲಿ ಇರುವಂತಹ ಹಲವಾರು ರೀತಿಯ ಆರ್ಥಿಕ ಪರಿಸ್ಥಿತಿ ದೂರವಾಗಿ ಇವರು ಆರ್ಥಿಕವಾಗಿ ಬಲಗೊಳ್ಳುತ್ತಾರೆ ಎಂದು ಹೇಳಬಹುದು. ಇದರ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೀನ ರಾಶಿ ಸಿಂಹ ರಾಶಿ, ಮಕರ ರಾಶಿ ಕರ್ಕಟಕ ರಾಶಿ ಧನಸ್ಸು ರಾಶಿ ಕುಂಭ ರಾಶಿ ತುಲಾ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವ, ಜೈ ಹನುಮಾನ್ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment