ಫೆಬ್ರವರಿ 24ನೇ ತಾರೀಕು ಭಯಂಕರ ಹುಣ್ಣಿಮೆ 7 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶನಿಕೃಪೆ ಮುಟ್ಟಿದೆಲ್ಲ ಚಿನ್ನ ರಾಜಯೋಗ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೇ 1 ಫೆಬ್ರವರಿ ಇಪ್ಪತ್ನಾಲ್ಕನೇ ತಾರೀಕು ಬಹಳ ಭಯಂಕರವಾಗಿರುವಂತಹ ಹುಣ್ಣಿಮೆ ಇರುವುದರಿಂದ ಈ ಕೆಲವೊಂದಿಷ್ಟು ರಾಶಿಯವರಿಗೆ ಪ ಚ ರಿ ಆಗಿರುವಂತಹ ಯಶಸ್ಸು ದೊರೆಯುತ್ತದೆ. ಇವರು ಕಾಲಿಟ್ಟಲ್ಲೆಲ್ಲ ಇವರಿಗೆ ಯಶಸ್ಸಿನ ಶುರು ಮಳೆ ಜೊತೆಗೆ ಕೀರ್ತಿ ದೊರೆಯುವ ಸಾಧ್ಯತೆ ಇದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ಗುರು ಬಲ ಪ್ರಾಪ್ತಿಯಾಗುತ್ತದೆ. ಈ ಒಂದು ಭಯಂಕರವಾದ ಹುಣ್ಣಿಮೆಯ ನಂತರ ಎಂಬುದನ್ನ ನೋಡೋಣ ಬನ್ನಿ.

900 ವರ್ಷಗಳ ನಂತರ ಕೆಲವೊಂದು ರಾಶಿಯವರಿಗೆ ಈ ಒಂದು ಭಯಂಕರ ಹುಣ್ಣಿಮೆಯ ನಂತರ ಹೊಸದಾದ ವಾಹನ ಅಥವಾ ಮನೆ ಖರೀದಿಯ ಯೋಗ ಕೂಡಿ ಬಂದಿದೆ. ಇವರು ಅಂದುಕೊಂಡಂತಹ ಕೆಲಸ ಕಾರ್ಯದಲ್ಲಿ ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳುತ್ತಾರೆ. ಉತ್ತಮವಾದ ಗುಣಮಟ್ಟದ ಜೀವನವನ್ನು ನಡೆಸುತ್ತಾರೆ ಎಂದು ಹೇಳಬಹುದು. ನೀವು ಮಾಡುವ ಕೆಲಸದಲ್ಲಿ ನೀವು ಪ್ರೀತಿಪಾತ್ರಸುವಂತಹ ಜನಗಳು.

ತುಂಬಾ ಜನ ಇದ್ದಾರೆ. ಇದರಿಂದ ನಿಮಗೆ ಹೆಚ್ಚಿನ ಬೆಂಬಲ ಎನ್ನುವುದು ಸಿಗುತ್ತದೆ ಹಾಗೂ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಉತ್ತಮ. 900 ವರ್ಷಗಳ ಬಳಿಕ ಈ ರಾಶಿಯವರಿಗೆ ಹಲವಾರು ರೀತಿಯ ಅನುಕೂಲತೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಉದ್ಯೋಗ ಇಲ್ಲದೆ, ಉದ್ಯೋಗ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಉದ್ಯೋಗ ಸಿಗುವಂತಹ ಸಾಧ್ಯತೆ ಇದ್ದು, ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಯಾವುದೇ ವಿಚಾರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವಾಗ ಯೋಚನೆ ಮಾಡಿ ತೆಗೆದುಕೊಳ್ಳಬೇಕು. ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ದೊಡ್ಡದಾಗುವ ಸಾಧ್ಯತೆ ಇರುತ್ತದೆ.

ಎಚ್ಚರಿಕೆ ವಹಿಸಿ ನಿಮ್ಮ ಆರೋಗ್ಯದ ಕಡೆಗೂ ಗಮನವನ್ನು ಹರಿಸಬೇಕು. ಮಕ್ಕಳ ಆರೋಗ್ಯದಲ್ಲಿ ಎಲ್ಲಿಯೂ ಕೂಡ ನಿರ್ಲಕ್ಷ್ಯವನ್ನು ಮಾಡಬೇಡಿ. ಇಂದು ನಿಮಗೆ ಸಿಹಿಯಾದ ಶುಭ ಫಲಗಳನ್ನು ಈ ಒಂದು ಹುಣ್ಣಿಮೆಯ ನಂತರ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. 900 ವರ್ಷಗಳ ಬಳಿಕ ಈ ರಾಶಿಯವರಿಗೆ ಒಂದು ಓಣಿಯ ನಂತರ ಅದೃಷ್ಟವೋ ಅದೃಷ್ಟ ಇಷ್ಟೆಲ್ಲ ಲಾಭಗಳನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೀನ ರಾಶಿ ವೃಶ್ಚಿಕ ರಾಶಿ, ಮೇಷ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ ತುಲಾ ರಾಶಿ ಧನಸ್ಸು ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರು. ಇಲ್ಲದಿದ್ದರು ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment