ಪೆಬ್ರವರಿ 22 ಪವರ್‌ಫುಲ್‌ ಗುರುಪುಷ್ಯಾಮೃತ! ಚಿಟಿಕೆ ಅರಿಶಿಣ ಕೋಟ್ಯಾಧಿಪತಿಯನ್ನಾಗಿಸುತ್ತದೆ !

Written by Anand raj

Published on:

ಫೆಬ್ರವರಿ 22 ತಾರೀಕು ಗುರು ಪುರುಷಾಮೃತ ಪ್ರಬಲ ಶಕ್ತಿಶಾಲಿ ಪವರ್ ಫುಲ್ ತುಂಬಾ ಶಕ್ತಿಶಾಲಿಯಾದಂತಹ ದಿವಸ ಈ ಗುರು ಪುಷ್ಯ ನಕ್ಷತ್ರ ಅಂದ್ರೆ ಪುಷ್ಯ ನಕ್ಷತ್ರ ಇರುವ ದಿನ ಗುರುವಾರ ಎರಡು ಸಮ್ಮೇಳುತವಾಗಿ ಗುರು ಪುಷ್ಯ ಮೃತ ಯೋಗ ಒಂದು ರೂಪಗೊಳ್ಳುತ್ತೆ. ಆ ದಿನ ವಿಶೇಷವಾಗಿ ಲಕ್ಷ್ಮಿ ಕೃಪೆ. ಹಣ ಆಕರ್ಷಣೆ . ದನ ಆಕರ್ಷಣೆ ಹಾಗೂ ಶ್ರೀಮನ್ನಾರಾಯಣರ ಲಕ್ಷ್ಮಿ ಕೃಪೆ ಇರುವಂತ ದಿನ.
ಈ ದಿನ ಏನಾದರೂ ಚಿಟಿಕೆ ಅರಿಶಿಣದಿಂದ ಈ ಚಿಕ್ಕ ರೆಮಿಡಿಯನ್ನು ಮಾಡ್ಕೊಂಡಿದ್ದೆ ಆದರೆ ವೀಕ್ಷಕರೆ . ನಿಮಗೆ ಅದ್ಭುತವಾದಂತಹ ಫಲ ದೊರೆಯುತ್ತದೆ. ಇದಕ್ಕೆ ಏನು ಖರ್ಚು ಮಾಡಬೇಕಾಗಿಲ್ಲ . ಮನೆಯಲ್ಲೇ ದೊರೆಯುವಂತಹ ಶುದ್ಧವಾದ ಕುಡಿಯುವ ನೀರು ಹಾಗೂ ಸ್ವಲ್ಪ ಚಿಟಿಕೆ ಅರಿಶಿಣ ಆದ್ರೆ ಸಾಕು ನಿಮ್ಮ ಎರಡು ನಿಮಿಷ ಸಮಯ ಕೊಡಿ ಸ್ವಲ್ಪ ಚಿಟಿಕೆ ಅರಿಶಿಣ ಸ್ವಲ್ಪ ನೀರ್ ತಗೊಳ್ಳಿ. ಇದಕ್ಕಿಂತ ಸರಳ ಉಪಾಯ ಬೇಕಾ . ನೋಡೋದಕ್ಕೆ ಸರಳ ಅನಿಸಿದ್ರು ಕೂಡ ಇದರ ವಿಷಯ ಪವರ್ ಇದೆಲ್ಲ ತುಂಬಾ ಮ್ಯಾಗ್ನೆಟಿಕ್ ಪವರ್

ಯಾರಿಗೆ ಹಣಕಾಸಿನ ಸಮಸ್ಯೆ ಇದೆ.
ಆರ್ಥಿಕವಾಗಿ ತುಂಬಾ ನೊಂದಿದ್ದೀರಿ ದುಡಿದ ಹಣ ಕೈಯಲ್ಲಿ ನಿಲ್ತಾ ಇಲ್ಲ ತುಂಬಾ ಹಣದ ಅವಶ್ಯಕತೆ ಇದೆ ಅನ್ನುವವರು. ಈ ಒಂದು ರೆಮಿಡಿಯನ್ನು ಮಾಡ್ಕೋಬೇಕು.
ಏನ್ ಮಾಡಬೇಕು ಅಂದ್ರೆ ಗುರು ಪುಷ್ಯಾಮೃತ ಯೋಗದ ದಿನ ಬೆಳಗ್ಗೆ 22ನೆಯ ಫೆಬ್ರವರಿ ಬೆಳಗ್ಗೆ 6:00 ಗಂಟೆ 53 ನಿಮಿಷದಿಂದ ಸಾಯಂಕಾಲ 3:00 ಗಂಟೆ 53 ನಿಮಿಷದ ವರೆಗೂ ಈ ಗುರು ಪುಷ್ಯಾಮೃತ ಯೋಗ ಇರುತ್ತೆ ಪ್ರಬಲ ಶಕ್ತಿಶಾಲಿ ಯೋಗ ಇರುತ್ತದೆ. ಅವತ್ತು ಏನ್ ಮಾಡಬೇಕು ಅಂದ್ರೆ ಬೆಳಗ್ಗೆ 6:00 ಗಂಟೆ 53 ನಿಮಿಷದ ನಂತರ ಅಥವಾ ಸಾಯಂಕಾಲ 3:00 ಗಂಟೆ 53 ನಿಮಿಷ ಒಳಗಡೆ ಈ ರೆಮಿಡಿ ಮಾಡಿಕೊಳ್ಳಿ… ಅಥವಾ ಸಾಯಂಕಾಲ ಡ್ಯೂಟಿಯಿಂದ ಬಂದಾಗ ಮಾಡ್ತೀವಿ ಅಂದ್ರೆ ಬೆಳಗ್ಗೆ ಮಾಡಿಕೊಂಡಿರುವ ಸಾಯಂಕಾಲ ಅದನ್ನ ಎಕ್ಸಿಕ್ಯೂಟ್ ಮಾಡಿ.

ಬೆಳಗ್ಗೆ ಸ್ನಾನ ಪೂಜಾದಿಗಳನ್ನು ನಂತರ ನೀವೊಂದು ಗಾಜಿನ ಬೌಲನ ತೆಗೆದುಕೊಳ್ಳಬೇಕಾಗುತ್ತದೆ. ಇದು ಬಿಟ್ಟು ಬೇರೆ ಯಾವುದು ತಗೋಬಾರದು ಗಾಜಿನ ಬೌಲ್ ತಗೊಂಡು ಶುದ್ಧವಾದಂತ ನೀರನ್ನು ಹಾಕಿ ಬಿಟ್ಟು . ಒಂದೇ ಎರಡು ಚಿಟಿಕೆ ಅರಿಶಿನ ಪುಡಿ ಹಾಕಬೇಕು. ತದನಂತರ ಈ ನೀರನ್ನು ಸ್ವಲ್ಪ ಕಲಸಬೇಕಾಗುತ್ತದೆ.. ಅರಿಶಿಣದ ನೀರೇನು ರೆಡಿಯಾಗಿದೆ ಅಲ್ಲ ಇದನ್ನು ಕೈಯಲ್ಲಿ ಇಟ್ಕೊಂಡು 11 ಸಲ ಮನಸ್ಸಿನಲ್ಲಿ
” ಓಂ ಶ್ರೀಮ್ ಮಹಾಲಕ್ಷ್ಮಿಯ ನಮಃ ” ( 11 ಬಾರಿ)
ಹೇಳಬೇಕಾಗುತ್ತದೆ. ಅದಾದ ನಂತರ ಏನ್ ಮಾಡಬೇಕು ಅಂದ್ರೆ 11 ಸಲ ಮಂತ್ರ ಹೇಳಿದ ಮೇಲೆ ಈ ನೀರನ್ನು ನೋಡ್ತಾ ನೋಡ್ತಾ ನೀವು ಮನಸ್ಸಿನಲ್ಲಿ ಪಾಸಿಟಿವ್ ಅಫರ್ಮೇಷನ್ ಮಾಡ್ಕೋಬೇಕು. ಏನಂತ
ಈ ನೀರು ಈಗ ಅಮೃತವಾಗಿದೆ ಇದಕ್ಕೆ ತುಂಬಾ ಒಂದು ದೈವತ್ವ ಶಕ್ತಿ ಬಂದಿದೆ. ಇದು ಈಗ ನನ್ನ ಕಷ್ಟವನ್ನು ಕಳೆಯುವಂತಹ ಒಂದು ಚಮತ್ಕಾರಿ ನೀರಾಗಿ ಪರಿವರ್ತನೆಯಾಗಿದೆ . ಅಂತ ಹೇಳಿ ಇದು ನನ್ನ ಎಲ್ಲಾ ಹಣಕಾಸಿನ ಸಮಸ್ಯೆಗಳನ್ನು ಕಳೆಯುತ್ತೆ ಅಂತ ಹೇಳ್ಕೊಂಡು ಇದನ್ನು ಚೆನ್ನಾಗಿ ಕಲಸಿ ಇದು ನಮ್ಮ ಮನೆಗೆ ಕಳೆ ಹೆಚ್ಚುತ್ತದೆ. ಹೆಚ್ಚಿಸುತ್ತೆ ಎಲ್ಲಾ ಕೆಲಸದಲ್ಲಿ ಕೈಯನ್ನ ಹಾಕ್ತೀವಿ. ಅದಕ್ಕೆ ಸಕ್ಸಸ್ ಕೊಡುತ್ತೆ. ಮಕ್ಕಳಿಗೆ ವಿದ್ಯಾಭ್ಯಾಸ ದಲ್ಲಿ ಜಯ ಕೊಡುತ್ತೆ.
ಅವರಿಗೆ ಒಳ್ಳೆ ಅಂಕಗಳನ್ನು ತಂದು ಕೊಡೋದಕ್ಕೆ ಸಹಕಾರಿ ಮಾಡುತ್ತದೆ. ಮನೆಯಲ್ಲಿ ಯಜಮಾನರ ಕೆಲಸಕ್ಕೆ ಅಭಿವೃದ್ಧಿ ಕೊಡುತ್ತೆ ನನ್ನ ಕೆಲಸಕ್ಕೆ ಅಭಿವೃದ್ಧಿ ಕೊಡುತ್ತೆ. ಮನೆಯಿಂದ ನೆಗೆಟಿವ್ ಎನರ್ಜಿಯನ್ನು ಓಡಿಸುತ್ತದೆ. ಹೀಗೆ ಪಾಸಿಟಿವ್ ಆಗಿ ಆಫರ್ಮೇಶನ್ ಮಾಡಿಕೊಂಡು. ಇದನ್ನ ಏನ್ ಮಾಡಬೇಕು ಕೈಯಿಂದ ಚೆನ್ನಾಗಿ ಕಲಸಿ ಮನೆಯ ಪ್ರತಿ ಯೊಂದು ಮೂಲೆ ಮೂಲೆಗೂ ಇದನ್ನ ಕೈ ಎತ್ತಿ ಸಿಂಪಡನೆ ಮಾಡಬೇಕು.
ಸಿಂಪಡಣೆಯನ್ನ ಮಾಡ್ಬಿಟ್ಟು ಇದನ್ನ ಏನ್ ಮಾಡಬೇಕು ಅಂದ್ರೆ ದೇವರ ಮನೆಯ ಬಾತ್ರೂಮ್ ಟಾಯ್ಲೆಟ್. ಮೂರು ಸ್ಥಳಗಳನ್ನು ಬಿಟ್ಟು. ಮಿಕ್ಕಿದ ಎಲ್ಲಾ ಸ್ಥಳಗಳಿಗೂ ಕೈಯನ್ನ ಅದ್ಬಿಟ್ಟು ಮೂಲೆ ಮೂಲೆಗೂ ರೂಮಲ್ಲಿ ಎಲ್ಲಾ ಕಡೆ ಪ್ರೋಕ್ಷಣೆ ಮಾಡಬೇಕು. ಅದೇ ರೀತಿ ನೀವು ಹಣ ಇಡುವಂತಹ ಸ್ಥಳ ಏನಿರುತ್ತೆ ಒಡವೆ ಇಟ್ಟಿರ್ತೀರ ಬೀರುವಿನಲ್ಲಿ ತಿಜೋರಿಯಲ್ಲಿ ಹಲ್ಲು ಪ್ರೋಕ್ಷಣೆ ಮಾಡಿ. ಮನೆಯ ಮುಖ್ಯ ದ್ವಾರಕ್ಕೆ ಪ್ರೋಕ್ಷಣೆ ಮಾಡಿ. ಹಾಗೆ ನೀವು ಅಡುಗೆ ಮನೆಯಲ್ಲಿ ಪ್ರೋಕ್ಷಣೆ ಮಾಡಿ ಮೂಲೆ ಮೂಲೆಗೂ. ಅದೇ ರೀತಿ ಮನೆಯಲ್ಲಿ ಏನಾದರೂ ಟೈಲರಿಂಗ್ ವೃತ್ತಿ ಮಾಡುತ್ತಿರುತ್ತಾರೆ. ಆ ಟೈಲರಿಂಗ್ ರಿlll ಮಷೀನ್ ನಿಮ್ಮ ವೃತ್ತಿ ಸ್ಥಳ ಏನಿರುತ್ತೆ ಅಲ್ಲಿ ಪ್ರಕ್ಷಣೆ ಮಾಡಿ.

ವ್ಯಾಪಾರ ವ್ಯವಹಾರದ ಸ್ಥಳದಲ್ಲಿ ಹಲ್ಲು ಪ್ರೇಕ್ಷಣೆ ಮಾಡಿ ನೀವೇನಾದ್ರೂ ಪ್ರವೇಟ್ ಜಾಬ್ ಮಾಡ್ಕೊಂತ ಇದ್ರೆ ಆಫೀಸಿಗೆ ಹೊರಡುವುದಕ್ಕೆ ರೆಡಿ ಮಾಡಿಟ್ಟುಕೊಂಡು ಬ್ಯಾಗ್ ಆಗಿರಬಹುದು ಪರ್ಸ್ ಆಗಿರಬಹುದು ಅದಕ್ಕೆ ಪ್ರೋಕ್ಷಣೆ ಮಾಡಬಹುದು ತದನಂತರ ನೀವೇನಾದರೂ ನೀವು ಪ್ರೈವೇಟ್ ಆಗಿ ಗಾಡಿ ಇಟ್ಕೊಂಡಿದ್ರೆ. ಆಟೋ ಹಿಡ್ಕೊಂಡು. ಕಾರ್ ಇಟ್ಕೊಂಡು. ಕ್ಯಾಬ್ ಓಡಿಸುವಂಥರಾಗಿದ್ರೆ. ನಿಮ್ಮ ವಾಹನಕ್ಕೂ ಕೂಡ ಪ್ರೋಕ್ಷಣೆ ಮಾಡಬಹುದು. ಒಳಗಡೆ ಸ್ಟೇರಿಂಗ್ ಇರಬಹುದು ಅಲ್ಲಿ ದೇವರನ್ನ ಕೂರಿಸಿರುತ್ತೀರಿ. ಆ ಸ್ಥಳದಲ್ಲಿ ಇರಬಹುದು ಹೀಗೆ ಇದೊಂದು ಪವಿತ್ರವಾದಂತ
ಶುದ್ದ ದೈವಿಕ ಜಲ ಆಗಿರುತ್ತೆ.

ಇದು ಏನ್ ಮಾಡುತ್ತೆ ಅಂದ್ರೆ ಹಣವನ್ನ ಎಳೆದು ತರುವಂತ ಜಲ ಆಗಿರುತ್ತದೆ. ಪವಿತ್ರವಾದಂತ ಆಕರ್ಷಣೆ ಆಗಿರುತ್ತೆ. ಮಾಡ್ಕೊಳ್ಳಿ ಇದು ಅದ್ಭುತ . ನೋಡದಿಕ್ಕೆ ನೋಡಿ ಏನು ಖರ್ಚಿಲ್ಲದೆ ಮಾಡಿರುವಂತ ಪವಿತ್ರವಾದಂತ ಒಂದು ಶಕ್ತಿಯುತ ಆದಂತ ನೀರು. ನೀರು ಅರಿಶಿಣ . 11 ಸಲ
ಓಂ ಶ್ರೀಮ್ ಮಹಾಲಕ್ಷ್ಮಿಯ ನಮಃ ಎನ್ನುವಂತಹ ಮಂತ್ರವನ್ನು ಹೇಳಿದ್ದೀರಿ. 11 ಸಲ ಮಾತ್ರ ಮನಸ್ಸಲ್ಲಿ ತದನಂತರ ಪಾಸಿಟಿವ್ ಆಫರ್ಮೇಷನ್ ಮಾಡ್ಕೊಳ್ಳಿ. ಇಷ್ಟು ಮಾಡ್ಕೊಳ್ಳಿ ಈ ಉಪಾಯ ಹಣಕಾಸಿಗೆ ಮಾತ್ರ…

Related Post

Leave a Comment