ಫೆಬ್ರವರಿ 16 ಇಂದು ರಥಸಪ್ತಮಿ ಮುಂದಿನ 675ವರ್ಷ 6 ರಾಶಿಯವರಿಗೆ ಗುರುಬಲ ರಾಜಯೋಗ ಬದುಕು ಬಂಗಾರ ದುಡ್ಡೇ ದುಡ್ಡು

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ 16 ನೇ ತಾರೀಕು ಶುಕ್ರವಾರ ಇಂದು ರಥಸಪ್ತಮಿ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಈ ಒಂದು ರಥ ಸಪ್ತಮಿ ಮುಗಿದ ನಂತರ ಇನ್ನು ಮುಂದಿನ ತಿಂಗಳಲ್ಲಿ ಇವರಿಗೆ ರಾಜ ಯೋಗ ಗುರು ಬಲ ಪ್ರಾಪ್ತಿಯಾಗುತ್ತದೆ. ಮುಂದಿನ ಏಳು ದಿನಗಳಲ್ಲಿ ಈ ರಾಶಿಯವರು ರಾಜ ಯೋಗವನ್ನು ಪಡೆದುಕೊಂಡು ಕೋಟ್ಯಾಧಿಪತಿಗಳ ಆಗುವಂತಹ ಮಹಾ ಅದೃಷ್ಟವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಇವರಿಗೆ ಇರುವಂತಹ ಹಣದ ಪರಿಸ್ಥಿತಿಯ ಸಂಕಷ್ಟಗಳು ದೂರವಾಗುತ್ತದೆ.

ಐಷಾರಾಮಿ ಜೀವನವನ್ನು ಹೊಂದಲು ಸಾಧ್ಯವಾಗುತ್ತದೆ. ಈ ರಾಶಿಯವರಿಗೆ ಇರುವಂತಹ ಎಲ್ಲಾ ರೀತಿಯ ಅನಾನುಕೂಲದ ಪರಿಸ್ಥಿತಿ ದೂರವಾಗಿ ಅನುಕೂಲವನ್ನ ಜೀವನದಲ್ಲಿ ಬರ ಮಾಡಿಕೊಳ್ಳುತ್ತಾರೆ. ಇವರಿಗೆ ಗುರುಬಲ ಕೂಡ ಪ್ರಾಪ್ತಿ ಆಗುತ್ತಿರುವುದರಿಂದ ಜಾತಕದಲ್ಲಿ ಇರುವಂತಹ ದೋಷಗಳು ದೂರವಾಗುತ್ತದೆ. ಎಲ್ಲ ರೀತಿಯಲ್ಲೂ ಉತ್ತಮವಾದ ಸದೃಢವಾದ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಈ ಒಂದು ರಥ ಸಪ್ತಮಿಯಿಂದ ಮುಂದಿನ ಹಾಂ 175 ವರ್ಷಗಳವರೆಗೂ ಕೂಡ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ರಾಶಿಯವರಿಗೆ ಹಲವಾರು ದಿನಗಳಿಂದ ಇರುವಂತ ಹಣದ ಪರಿಸ್ಥಿತಿಗಳು ದೂರವಾಗುವ ಸಾಧ್ಯತೆ ಇರುತ್ತದೆ. ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ಹುಟ್ಟಿರುವಂತಹ ಜನರು ಬಾರಿ ಅದೃಷ್ಟದ ಫಲವನ್ನು ಪಡೆದುಕೊಳ್ಳುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳುತ್ತಾರೆ. ಐಷಾರಾಮಿ ಜೀವನವನ್ನು ಹೊಂದುವ ಎಲ್ಲ ರೀತಿಯ ಸಾಧ್ಯತೆ ಹೆಚ್ಚಿಗೆ ಇರುವುದರಿಂದ ಇವರು ಹಣದ ವಿಚಾರದಲ್ಲಿ ಜಾಗೃತಿಯನ್ನು ವಹಿಸಬೇಕು. ಸ್ವಂತ ಮನೆ ಅಥವಾ ಸ್ವಂತ ವಾಹನದ ಕನಸುಗಳು ನನಸಾಗುವ ಸಾಧ್ಯತೆ ಇದ್ದು, ನಿಮ್ಮ ಬಿಸಿನೆಸ್‌ನಲ್ಲಿ ಎಲ್ಲಿಲ್ಲದ ಲಾಭವನ್ನು ಪಡೆದುಕೊಳ್ಳುತ್ತೀರ.

ಮಕ್ಕಳು ಕೂಡ ನಿಮ್ಮ ಪ್ರಗತಿಗೆ ಕಾರಣವಾಗುತ್ತಾರೆ. ಮಕ್ಕಳಿಂದ ನೆಮ್ಮದಿಯ ವಾತಾವರಣ ಮನೆಯಲ್ಲಿ ಸೃಷ್ಟಿಯಾಗುತ್ತದೆ. ಉದ್ಯೋಗವಿಲ್ಲದೆ ಇರುವಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಉತ್ತಮವಾದ ನೌಕರಿ ಸಿಗುವ ಸಾಧ್ಯತೆ ಇದೆ. ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದ್ದು, ಈ ರಾಶಿಯವರು ಇನ್ನು ಮುಂದೆ ರಾಜರಂತೆ ಜೀವನವನ್ನು ನಡೆಸುತ್ತಾರೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ಕುಂಭ ರಾಶಿ ತುಲಾ ರಾಶಿ ಕರ್ಕಾಟಕ ರಾಶಿ, ಮಿಥುನ ರಾಶಿ, ಮಕರ ರಾಶಿ, ಮೀನ ರಾಶಿ, ವೃಶ್ಚಿಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂಭಕ್ತಿಯಿಂದ ಓಂ ಸುಬ್ರಹ್ಮಣ್ಯಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment