ಉದ್ದ ಕೂದಲು ಅಂದ್ರೆ ಎಲ್ಲರಿಗೂ ಇಷ್ಟ ಈ ಟಿಪ್ಸ್ ಫಾಲೋ ಮಾಡಿ!

Written by Anand raj

Published on:

ಉದ್ದ ಕೂದಲು ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳಿ. ಎಲ್ಲರಿಗೂ ಕೂಡ ಉದ್ದ ಕೂದಲು ಎಂದರೆ ತುಂಬಾ ಇಷ್ಟ. ಅದರೆ ಆ ಉದ್ದ ಕೂದಲು ಉದುರುವುದು ಮತ್ತು ಒಡೆಯುವುದು ಆಗುತ್ತದೆ. ಆಗ ಕೂದಲು ಉದ್ದ ಬೆಳೆಯುವುದಕ್ಕೆ ಆಗುವುದಿಲ್ಲ. ನಿರಂತರವಾಗಿ ಉದ್ದ ಕೂದಲು ಬೇಕು ಎಂದರೆ ಈ ಒಂದು ಟಿಪ್ಸ್ ಫಾಲೋ ಮಾಡಿ.

ವಾರಕ್ಕೆ ಒಮ್ಮೆ ಯಾದರು ತಲೆಗೆ ಎಣ್ಣೆ ಹಚ್ಚಿ ಮಾಸಜ್ ಮಾಡಬೇಕು. ಇದರಿಂದ ಕೂದಲಿನ ಬೆಳವಣಿಗೆ ಸಹಾಯ ಆಗುತ್ತದೆ. ಮತ್ತೆ ನೀವು ಶಾಂಪು ಉಸ್ ಮಾಡುವ ಬದಲು ತಲೆಗೆ ಸಿಗೆ ಪುಡಿ ಹಚ್ಚಿ ಬಳಸುವುದರಿಂದ ಕೂದಲಿಗೆ ಸ್ಟ್ರೆತ್ ಅನ್ನೋದು ಸಿಗುತ್ತದೆ. ಆಗ ಕೂದಲು ಸಹ ಉದ್ದವಾಗಿ ಬೆಳೆಯುತ್ತದೆ.

ಮತ್ತೆ ನೀವು ತಲೆಗೆ ಸ್ನಾನ ಮಾಡಿದ ನಂತರ ಕೂದಲನ್ನು ಬಾಚಬಾರದು. ಅದು ಒಣಗಿದ ಬಳಿಕ ಕೂದಲನ್ನು ಬಚಾಬೇಕು. ನೀವು ಹಸಿ ಕೂದಲನ್ನು ಬಾಚಿದರೆ ಕೂದಲು ಉದುರುತ್ತದೆ ಮತ್ತು ಕಟ್ ಆಗುತ್ತದೆ ಮತ್ತು 6 ತಿಂಗಳಿಗೆ ಒಮ್ಮೆ ಕೂದಲನ್ನು ಟ್ರಿಮ್ ಮಾಡಿ ಆಗ ಕೂದಲು ಸ್ಪಿಲಿಟ್ ಆಗುವುದು ಕಡಿಮೆ ಆಗುತ್ತದೆ ಮತ್ತು ಕೂದಲು ಉದ್ದವಾಗಿ ಬೆಳೆಯಲು ಸಹಯವಾಗುತ್ತದೆ.

Related Post

Leave a Comment