ಪ್ರತಿ ಗಂಡಸರು ಮತ್ತು ಹೆಂಗಸರು ತಿಳಿಯಬೇಕುಈ 7 ವಿಷಯಗಳ ಬಗ್ಗೆ

Written by Anand raj

Published on:

ಮನುಷ್ಯ ಭೋಗ ಮತ್ತು ವಿಲಾಸ ಜೀವನದಲ್ಲಿ ಸಿಲುಕಿದರೆ ಅವರಿಗೆ ತಲೆ ತಿರುಗುವುದಕ್ಕೆ ಮೊದಲಾಗುತ್ತದೆ. ಯಾರು ಭೋಗ ವಿಲಾಸ ಜೀವನದಲ್ಲಿ ಮುಗಿದಿದ್ದಾರೆ ಯಾರು ತಮ್ಮ ನಿಯಂತ್ರಣ ಹೊಂದಿರುವುದಿಲ್ಲ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಾರೆ . ತತ್ಬಲವಾಗಿ ಶಾರೀರಿಕವಾಗಿ ಅವರು ಕೂಗುತ್ತಾರೆ.

ಆಚಾರ್ಯ ಚಾಣಕ್ಯ ತನ್ನ ಸಾರ್ವಜನಿಕ ಸತ್ಯ ದರ್ಶನಗಳನ್ನು ಆಲೋಚನೆ ಮಾಡಿ ಗ್ರಂಥಗಳ ರೂಪದಲ್ಲಿ ಬರೆದಿಟ್ಟಿದ್ದಾರೆ ಇವರು ಒಂದು ನೀತಿಗಳು ಈಗಿನ ಕಾಲದ ಜನರಿಗೆ ಬರದಿಟ್ಟಂತಿವೆ. ಈ ಗ್ರಂಥಗಳಲ್ಲಿ ವ್ಯವಹಾರಿಕ ಜೀವನ ಮತ್ತು ಗೃಹಸ್ಥ ಸ್ತಂಭಗಳ ಬಗ್ಗೆಯೂ ನೀಡುತ್ತೆ. ಜೀವನದುದ್ದಕ್ಕೂ ಪಾಲಿಸಬೇಕಾದ ಮಾರ್ಗ ಸೂಚಿಗಳು ಇದರಲ್ಲಿ ನಾವು ಕಾಣಬಹುದು.

ಚಾಣಕ್ಯ ನೀತಿಗಳಲ್ಲಿ ಏಳು ಪ್ರಮುಖ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಹಾಗೆ ನೋಡಿದ್ರೆ ಚಾಣಕ್ಯ ನೀತಿಗಳಲ್ಲಿ ಆಚಾರ ಚಾಣಕ್ಯ ಎಲ್ಲಾ ನೀತಿಗಳನ್ನು ರಚಿಸಿದ್ದಾರೆ. ಅಂದು ಚಾಣಕ್ಯ ರಚಿಸಿರುವ ನೀತಿಗಳು ಇಂದಿಗೂ ಜನರಿಗೆ ಹತ್ತಿರವಾಗಿವೆ ಅವುಗಳನ್ನು ಪಾಲಿಸಿ ಆಲಿಸಿದರೆ. ಅವರ ಜೀವನ ಸುಮಧುರವಾಗಿರುತ್ತೆ. ಚಾಣಕ್ಯ ನೀತಿಗಳನ್ನು ಯಾರು ಸಹ ಕಡೆಗಣಿಸುವುದಿಲ್ಲ . ಯಾರು ಕಡೆಗಣಿಸುತ್ತಾರೋ ಅವರ ಜೀವನದಲ್ಲಿ ಏರುಪೇರು ಕಂಡುಬರುವುದು ಖಚಿತ. ಚಾಣಕ್ಯ ಹೇಳಿದ್ದಾರೆ.

ಚಾಣುಕಿನ ದೃಷ್ಟಿ ಎಷ್ಟು ಉದ್ದಕ್ಕೆ ಇತ್ತು ಅಂದ್ರೆ ಅಚ್ಚ ಹಸಿರಿನಿಂದ ಅದು ಕೂಡಿರುತ್ತದೆ. ಚಾಣಕ್ಯನ ನೀತಿಗಳು ಒಣಕಲು ಸವಕಲು ನೀತಿಗಳಲ್ಲ ಚಾಣಕ್ಯ ತನ್ನ ಸಾರ್ವಜನಿಕ ಸತ್ಯದರ್ಶನ ನೀತಿಗಳಲ್ಲಿ ಹೇಳಿರುವಂತಹ ಅಕಸ್ಮಾತ್ ಮನುಷ್ಯ ಈ 7 ಸಂಗತಿಗಳ ಬಳಿ ಸಾಗಿ ಬಂದರೆ ಮುಂದೆ ತೊಂದ್ರೆಗಳು ತಪ್ಪಿದ್ದಲ್ಲ. ಅವು ಯಾವುವು ಅಂದ್ರೆ.

. ಹಣ ಭೋಗ ವಿಲಾಸ ಹೆಣ್ಣು ರಾಜ. ಸಮಯ. ಬೇಡುವವರು ಮತ್ತು ದುಷ್ಟ ಜನರ ಸಾವಾಸ ಇವುಗಳಿಂದ ದೂರ ಉಳಿದಷ್ಟು ಕ್ಷೇಮ ಇವುಗಳನ್ನು ಸರಿಯಾಗಿ ನಾವು ಪಾಲನೆ ಮಾಡಬೇಕು. ಇವುಗಳ ಜೊತೆ ವ್ಯವಹಾರ ನಡೆಸುವಾಗ ಆಳವಾದ ಚಿಂತೆಯನ್ನ ನಡೆಸಬೇಕು. ವ್ಯವಹಾರಿಸಬೇಕು. ಇಲ್ಲಾಂದ್ರೆ ಕಷ್ಟಗಳು ತಪ್ಪಿದ್ದಲ್ಲ ಅಂತ ಚಾಣಕ್ಯ ಹೇಳಿದ್ದಾನೆ. ಹಾಗಾದ್ರೆ ಚಾಣಕ್ಯ ಹೇಳಿದ ನೀತಿಗಳ ಬಗ್ಗೆ ನಾವು ತಿಳಿದುಕೊಳ್ಳೋಣ..

ಭೋಗ ವಿಲಾಸ : ಮನುಷ್ಯನ ಭೋಗ ವಿಲಾಸದಲ್ಲಿ ಸಿಲುಕಿದರೆ ಮನುಷ್ಯನಿಗೆ ತಲೆ ಸುತ್ತುವುದು ಮೊದಲಾಗುತ್ತೆ. ಯಾರು ಭೋಗ ವಿಲಾಸ ಜೀವನದಲ್ಲಿ ಮುಳುಗಿರ್ತಾರೋ . ಯಾರು ತಮ್ಮ ಮೇಲೆ ನಿಯಂತ್ರಣ ಹೊಂದಿರುವುದಿಲ್ಲ . ಅವರು ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಾರೆ.. ತತ್ಬಲವಾಗಿ ಶಾರೀರಿಕವಾಗಿಯೂ ಸಹ ಅವರು ಕೂಗುತ್ತಾರೆ ಆದ್ದರಿಂದ ಆದ್ದರಿಂದ ಭೋಗ ವಿಲಾಸದ ಜೀವನ ಬಿಟ್ಟು ಶ್ರಮವನ್ನ ಪಡಬೇಕು.

ಹೊನ್ನು : ದುಡ್ಡು ಬರೋದು ಶುರುವಾದ್ರೆ ಮನುಷ್ಯನಿಗೆ ತಲೆ ತಿರುಗುತ್ತದೆ. ಶ್ಲೋಕದಲ್ಲಿ ಹೇಳುವಂತೆ ಹಣ ಕಂಡು ಬಂದಷ್ಟು ಅಂತಹ ಜನರಲ್ಲಿ ಗರ್ವವ ಉತ್ಪತ್ತಿಯಾಗುತ್ತದೆ. ಇನ್ನೊಂದು ಸಂಗತಿ ಏನಪ್ಪಾ ಅಂದ್ರೆ. ಈ ಭೂಮಿ ಮೇಲೆ ಹಣ ಸಂಪಾದನೆ ಆದಮೇಲೆ ನಿರ್ಗರ್ವಿಯಾಗಿ ಇರಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಧನಿಖರಾಗುತ್ತಿದ್ದಂತೆ . ಅದಕ್ಕೆ ತಕ್ಕಂತೆ ಗರ್ವ ದುರಂಕಾರ ಕೆಟ್ಟ ಸವಾಸಗಳು ನಮ್ಮನ್ನ ಬೆನ್ ಬಿಡದೆ ಕಾಡುತ್ತೆ. ಆದ್ದರಿಂದ ನಾವು ಎಷ್ಟೇ ಧನಿಕರಾದ್ರು ಸಾಮಾನ್ಯವಾಗಿ ಜೀವನವನ್ನು ಸಾಧಿಸಬೇಕು.

ಸ್ತ್ರೀಯರ ಸಂಘ : ಮಹಿಳೆಯರ ಸಾವಾಸದಿಂದ ಜೀವನದೊದ್ದಕ್ಕೂ ದುಃಖ ಬರೋದು ಸಹಜ ಇದರಿಂದ ನಾವು ಮುಂದೆ ತೊಂದರೆಗಳಿಗೆ ಸಿಲುಕುತ್ತಿವಿ. ಅದು ಪ್ರೇಮದ ಫಲವಾಗಿರಬಹುದು ಅಥವಾ ಅನ್ಯ ಸಂಬಂಧ ಗಳ ಒಂದು ಸಂಬಂಧವು ಆಗಿರಬಹುದು. ಆದ್ದರಿಂದ ಕೆಟ್ಟ ಮಹಿಳೆಯರ ಸವಾಸವನ್ನು ಬಿಡಬೇಕು.

ಕಾಲ ಮತ್ತು ಸಾವು : ಹುಟ್ಟಿದ ಮೇಲೆ ಸಾವು ನಿಶ್ಚಿತ ಜೀವನದಲ್ಲಿ ನಿಜವಾದದ್ದು ಯಾವುದು ಅಂದರೆ ಅದು ಸಾವು ಅಂತ ಚಾಣಕ್ಯ ಹೇಳಿದ್ದಾನೆ. ಈ ಕಾಲದಿಂದ ಯಾರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಆರಿತು ಜೀವನವನ್ನು ಮಾಡಬೇಕು.

ರಾಜನ ಆಳ್ವಿಕೆ : ರಾಜನ ಆಳ್ವಿಕೆ ಅನ್ನೋದು ಸಮಾ ಚಿತ್ತದಿಂದ ಸಮತೋಲನದಿಂದ ಕೂಡಿರಬೇಕು ಅದು ನ್ಯಾಯ ರೀತಿಯಲ್ಲಿ ಸಾಗಬೇಕು. ಅವರು ಬೇರೊಬ್ಬರ ಮೇಲೆ ಡಿಪೆಂಡ್ ಆಗಿರಬಾರದು. ಅಂತಹ ರಾಜ ಅಥವಾ ನಾಯಕ ಜನರಿಗೆ ಹತ್ತಿರವಾಗುತ್ತಾನೆ. ತಪ್ಪು ಯಾರೇ ಮಾಡಿರಲಿ ತಾನು ಹೆಚ್ಚಾಗಿ ಪ್ರೀತಿಸಿದ ವ್ಯಕ್ತಿ ತಪ್ಪು ಮಾಡಿದರು ಅವರಿಗೆ ಶಿಕ್ಷ ಕೊಡಬೇಕು ರಾಜನಾಯಕನಾದರೂ ತಾರತಮ್ಯ ಮಾಡಬಾರದು. ಹಿಂಜರಿಯಬಾರದು

ದುಷ್ಟರ ಸವಾಸವನ್ನು ಬಿಡಬೇಕು: ಯಾವ ವ್ಯಕ್ತಿಗಳು ದುರ್ಗುಣವನ್ನು ಹೊಂದಿರುತ್ತಾರೊ ಅವರು ಎಂದಿಗೂ ಬದಲಾಗುವುದಿಲ್ಲ ಒಮ್ಮೆ ದುಷ್ಟರು ತಮ್ಮ ದುರ್ಗಣ ವ್ಯಕ್ತಿಯ ಸವಾಸ ಮಾಡೋದ್ರಿಂದ. ಅವರು ಮತ್ತೆ ಒಳ್ಳೆಯ ಮನುಷ್ಯನಾಗಿ ಬದಲಾವಣೆ ಆಗುವುದಿಲ್ಲ . ಒಂದು ವೇಳೆ ಬದಲಾದಂತೆ ನಟಿಸಿದರು ಸಹ ಮತ್ತೆ ಯಾವುದೋ ಒಂದು ಸಮಯದಲ್ಲಿ ಅವರು ತಪ್ಪು ಕೆಲಸವನ್ನು ಮಾಡೇ ಮಾಡುತ್ತಾರೆ. ಅದೇ ಒಂದು ದಾರಿಯಲ್ಲಿ ಅವರು ನಡೆಯುತ್ತಾರೆ. ಆದ್ದರಿಂದ ಆಶ್ಚರ್ಯ ಚಾಣಕ್ಯ ಹೇಳಿದಂತೆ ದುಷ್ಟರ ಸವಾಸವನ್ನು ಬಿಡಬೇಕು.

ಯೋಚನೆ ಮತ್ತು ಬೇಡುವ ದುರ್ಗುಣ : ಯೋಚನೆ ಅಥವಾ ಬೇಡುವ ದುರ್ಗಣವನ್ನ ನಾವು ಬಿಡಬೇಕು. ಇದರಿಂದ ಗೌರವ ಸಿಗೋದಿಲ್ಲ ವಸ್ತುಗಳು ಸೇವೆಗಳು ಕೇಳುವ ಗುಣ ಯಾರಲ್ಲಿ ಇರುತ್ತೋ ಅಂಥವರಲ್ಲಿ ಗೌರವ ಸಿಗೋದಿಲ್ಲ ಅಂತ ಚಾಣಕ್ಯನ ಒಂದು ನೀತಿ ಹೇಳುತ್ತೆ….

Related Post

Leave a Comment