6 ರಾಶಿಯವರಿಗೆ ಇಂದಿನಿಂದ ಶುಕ್ರದಶೆ ಪ್ರಾರಂಭವಾಗಿದೆ!

Written by Anand raj

Published on:

2020ರಲ್ಲಿ ನೀವು ಏನೇ ಕಷ್ಟಗಳನ್ನು ಅನುಭವಿಸಿದರು ಅದು ಮುಗಿದು ಹೋದ ಅಧ್ಯಾಯ 2021ರಲ್ಲಿ ಎರಡು ರಾಶಿಗಳಿಗೆ ಕಂಟಕ ಬಿಟ್ಟರೆ ಉಳಿದ ಹತ್ತು ರಾಶಿಗಳಿಗೆ ಶುಭ ಪಲಾ ಇರುತ್ತದೆ ಅದರಲ್ಲಿ ಆರು ಅದೃಷ್ಟ ರಾಶಿಗಳು ಯಾವುದು ಎಂದರೆ ಮೊದಲನೇ ಅದೃಷ್ಟ ರಾಶಿ ಮೇಷ ರಾಶಿ ಹಿಂದಿನ ವರ್ಷದಲ್ಲಿ ಶುಕ್ರದಶೆ ಅನುಭವಿಸದೆ ಇರುವ ರಾಶಿಗಳಲ್ಲಿ ಇದು ಒಂದು ಈ ರಾಶಿಯವರು ಜೀವನವನ್ನು ಗದ್ದಲ ಮಾಡಿಕೊಂಡಿರುತ್ತಾರೆ .

ಇವರಿಗೆ ಕಷ್ಟ ಎದುರಿಗೆ ಬಂದಾಗ ಅವರ ಸಾಮರ್ಥ್ಯ ಅರಿವಿಗೆ ಬರುತ್ತದೆ ಆದರೆ ಈ ವರ್ಷದಲ್ಲಿ ಸ್ವಲ್ಪ ಕಷ್ಟಪಟ್ಟರು ಸಹ ಅರಸನಾಗುವ ಅವಕಾಶಗಳು ಹೆಚ್ಚಿದೆ ಸಂಕಲ್ಪ ಮಾಡಿದ್ದಲ್ಲ ಇನ್ನು ಎರಡನೆಯ ರಾಶಿ ಮಿಥುನ ರಾಶಿ ಈ ವರ್ಷ ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗುವ ಅವಕಾಶವಿದೆ ಈ ರಾಶಿಯವರು ಒಳ್ಳೆಯ ಮಾರ್ಗದಲ್ಲಿ ಯಾವುದೇ ಕೆಲಸವನ್ನು ಮಾಡಿದರೆ ಅದು ಸಫಲವಾಗುತ್ತದೆ ಈ ವರ್ಷ ಇವರು ಯಾವುದೇ ಕಾರ್ಯವನ್ನು ಕೈಗೊಂಡರು ಯಶಸ್ವಿಯಾಗಿ ಸಾಗುತ್ತದೆ ಇನ್ನು ಮೂರನೆಯ ರಾಶಿ ಕಟಕ ರಾಶಿ ಕಟಕ ರಾಶಿಯವರಿಗೆ ಎಲ್ಲ ಸಂಕಟಗಳ ದೂರವಾಗಿ ಅದೃಷ್ಟವು ಬರಲಿದೆ ನಿಮ್ಮ ವಿರುದ್ಧ ಯಾವುದೇ ಪಿತೂರಿ ನಡೆದರು ನೀವು ಜಯಗಳಿಸುತ್ತಾರೆ ಒಳ್ಳೆಯ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿ ಯಾವುದೇ ಕೆಲಸಕ್ಕೆ ಕೈಹಾಕಿದ್ದಾರೆ ಅದು ಸಫಲವಾಗುತ್ತದೆ

ಇನ್ನು ನಾಲ್ಕನೆಯ ರಾಶಿ ಕನ್ಯಾ ರಾಶಿ ಈ ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆಯಲಿದೆ ಮುಖ್ಯವಾಗಿ ಹಣಕಾಸು ನಿಮ್ಮದಿ ಹೆಚ್ಚಾಗಿ ದೊರೆಯಲಿದೆ ಮದುವೆ ಆಗು ಸಂತಾನಫಲ ಇಲ್ಲದೆ ಕೊರಗುತ್ತಿರುವ ಅವರಿಗೆ ಉತ್ತಮ ಫಲ ಸಿಗುತ್ತದೆ ಆರೋಗ್ಯ ಭಾಗ್ಯ ನಿಮ್ಮದಾಗುತ್ತದೆ ಐದನೆಯದಾಗಿ ಮಕರ ರಾಶಿ ನಿಷ್ಠುರವಾದಿ ಯಾಗಿರುವ ಈ ರಾಶಿಯವರು ಹಿಂದಿನ ವರ್ಷದಲ್ಲಿ ಕೂಡ ಉತ್ತಮ ಲಾಭವನ್ನು ಗಳಿಸಿದ್ದಾರೆಈ ವರ್ಷ ಮಕರ ರಾಶಿಗೆ ಧನಲಕ್ಷ್ಮಿ ವಲಯಲ್ ಇದ್ದಾಳೆ ವಿದ್ಯಾರ್ಥಿಗಳಿಗೆ ಶುಭಫಲ ಗ್ಯಾರಂಟಿ 2021ರಲ್ಲಿ ಅಂದುಕೊಂಡಿದ್ದೆಲ್ಲ ಈ ರಾಶಿಯವರು ಮಾಡಬಹುದು ಇನ್ನು ಆರನೆಯದಾಗಿ ಮೀನ ರಾಶಿ ಈ ರಾಶಿಯವರಿಗೆ ಸಕಲ ಐಶ್ವರ್ಯ ಜೊತೆಗೆ ನೆಮ್ಮದಿಯ ಭಾಗ್ಯ ದೊರೆಯಲಿದೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಅದು ಉತ್ತಮ ಫಲವನ್ನು ನೀಡುತ್ತದೆ…

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Related Post

Leave a Comment