ಹೋಳಿ ಹುಣ್ಣಿಮೆ ದಿನ ಇದನ್ನ ತರಲು ಮರೆಯದಿರಿ ಜನ್ಮಜನ್ಮಾಂತರದ ಬಡತನ

Written by Anand raj

Published on:

ಸ್ನೇಹಿತರೆ 2024ರಲ್ಲಿ ಹೋಳಿ ಹುಣ್ಣಿಮೆಯ ಹಬ್ಬ ಯಾವಾಗ ಇದೆ 24 ಮಾರ್ಚ್ ದಿನದಂದು 9:00 54 ನಿಮಿಷ ಈ ತಿಥಿ ಪ್ರಾರಂಭವಾಗುತ್ತದೆ. ಮತ್ತು 25 ಮಾರ್ಚ್ ಮಧ್ಯಾಹ್ನ 12:00 29 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಇಲ್ಲಿ ಹೋಳಿ ಕದಹನ . ಕಾಮನನ ದಾಹನವನ್ನು 24 ಮಾರ್ಚ್ ದಿನದಂದು ಮಾಡಬೇಕು. ರಂಗ ಪಂಚಮಿ ಹಬ್ಬವನ್ನು . 25 ಮಾರ್ಚ್ ದಿನದಂದು ಆಚರಿಸಬೇಕು. ಇಲ್ಲಿ ಮತ್ತೊಂದು ವಿಶೇಷವಾದಂತಹ ಮಾತು ಏನಿದೆ. 24 ಮಾರ್ಚ್ ದಿನದಂದು ತುಂಬಾ ದೊಡ್ಡದಾಗಿರುವ ಚಂದ್ರ ಗ್ರಹಣ ಕೂಡ ಇದೆ. ಈ ಮಾತಿನ ಅರ್ಥ ಈ ವರ್ಷ ಹೋಳಿ ಹುಣ್ಣಿಮೆ ಯಲ್ಲಿ ತುಂಬಾ ದೊಡ್ಡದಾದ ಚಂದ್ರಗ್ರಹ ಇರುತ್ತದೆ.

ಯಾರೆಲ್ಲ ಮಂತ್ರಗಳನ್ನು ಸಿದ್ದಿ ಮಾಡಿಕೊಳ್ಳಲು ಇಷ್ಟಪಡುತ್ತೀರೋ ಅವರಿಗೆ ಇದು ಸುವರ್ಣ ಅವಕಾಶ ಆಗಿದೆ.
ಹೋಳಿ ಹಬ್ಬಕ್ಕೆ ಸಾಮಾಜಿಕ ಮಹತ್ವ ಕೂಡ ಇದೆ ಇದು ಒಂದು ಯಾವ ರೀತಿಯಾದ ಹಬ್ಬ ಆಗಿದೆ ಅಂದ್ರೆ. ಎಲ್ಲಾ ಜನರು ಮತ ಭೇದಗಳನ್ನು ಮರೆತು ಒಂದಾಗಿ ಸೇರುತ್ತಾರೆ. ಒಂದು ವೇಳೆ ಈ ದಿನ ಯಾರಿಗಾದರೂ ಕೆಂಪು ಬಣ್ಣದ ಬಣ್ಣವನ್ನು ಹಚ್ಚಿದರೆ ಎಲ್ಲ ಪ್ರಕಾರದ ಮತ ಭೇದಗಳು ದೂರವಾಗುತ್ತವೆ. ಯಾಕಂದ್ರೆ ಕೆಂಪು ಬಣ್ಣ ಪ್ರೀತಿಯ ಪ್ರತಿಕಾ ಆಗಿದೆ. ಹಾಗಾಗಿ ಜನರಲ್ಲಿ ಪ್ರೀತಿಯನ್ನು ಹೆಚ್ಚಿಗೆ ಮಾಡುವಂತ ಸಮಯ ಕೂಡ ಆಗುತ್ತದೆ ಧಾರ್ಮಿಕ ನಂಬಿಕೆ ಅನುಸಾರವಾಗಿ.

ಈ ದಿನ ಹೋಳಿಯಲ್ಲಿ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳನ್ನು ನಷ್ಟ ಮಾಡುವಂತ ಶಕ್ತಿ ಇರುತ್ತದೆ. ಒಂದು ವೇಳೆ ನಿಮ್ಮಲ್ಲಿ ಹಳೆ ದಾಗಿರುವ ಸಾಮಗ್ರಿ ಇದ್ರೆ ಹಳೆದಾಗಿರುವ ಬಟ್ಟೆಗಳು ಇದ್ದರೆ. ಹೋಳಿಯ ಅಗ್ನಿಯಲ್ಲಿ ಅವುಗಳನ್ನು ಹಾಕಿಸುಟ್ಟರೆ ನಿಮ್ಮಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ಅವುಗಳೊಡನೆ ಸೇರಿ ಬಸ್ಮ ಆಗುತ್ತದೆ.

ಸ್ನೇಹಿತರೆ ಹೋಳಿ ಹುಣ್ಣಿಮೆಯ ಅಗ್ನಿ ಅನ್ನ ತುಂಬಾನೇ ಪವಿತ್ರ ಎಂದು ತಿಳಿಯಲಾಗಿದೆ. ಸ್ನೇಹಿತರೆ ಹೋಳಿಯ ಅಗ್ನಿಯಲ್ಲಿರುವಂತ ಬೂದಿಯನ್ನು ತಾಂತ್ರಿಕ ಉಪಾಯಗಳಾಗಲಿ ಪ್ರಯೋಗಗಳಾಗಲಿ ಮತ್ತು ಜ್ಯೋತಿಷ್ಯ ಉಪಾಯಗಳಾಗಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದು ತುಂಬಾ ಪ್ರಭಾವಶಾಲಿಯಾಗಿರುತ್ತದೆ. ಇನ್ನು ನಾವು ನಿಮಗೆ ಹೋಳಿ ಬೂದಿಯಿಂದ ಮಾಡು ಅಂತ ಕೆಲವು ಯಾವ ರೀತಿಯ ಉಪಯಗಳು ಯಾವ ರೀತಿ ತಿಳಿಸ್ತೀವಿ ಅಂದ್ರೆ.

ಇವು ನಿಮಗೆ ಧನ ಸಂಪತ್ತನ್ನು ವೃದ್ದಿ ಮಾಡುತ್ತವೆ. ಕುಟುಂಬದಲ್ಲಿ ಸುಖವನ್ನು ತರುತ್ತೇವೆ. ನಿಮ್ಮ ದಾಂಪತ್ಯ ಜೀವನವನ್ನು ಖುಷಿಯಿಂದ ತುಂಬುತ್ತವೆ. ನಿಮ್ಮ ಬಡತನ ದರಿದ್ರತೆಯ ಸಮಸ್ಯೆಯನ್ನ ತಕ್ಷಣ ನಾಶ ಮಾಡುತ್ತವೆ. ಉಪಾಯ ತಿಳಿಸುವ ಮುನ್ನ

ನಿಮ್ಮ ಕುಂಡಲಿಯಲ್ಲಿ ಗ್ರಹ ದೋಷ ಇದ್ದರೆ. ಅದು ಯಾವ ಗ್ರಹ ಅಂತ ಗೊತ್ತಿಲ್ಲ ಅಂದರು ಅವುಗಳಿಂದ ಮುಕ್ತಿ ಪಡೆದುಕೊಳ್ಳಲು ಇಷ್ಟ ಪಡ್ತಾ ಇದ್ರೆ . ಹೋಳಿಯ ಅಗ್ನಿಯ ಬೂದಿಯನ್ನು ತಂಪು ಆದ ನಂತರ ಮನೆಗೆ ತರಬೇಕು. ಇದನ್ನ ನೀರಿನಲ್ಲಿ ಹಾಕಬೇಕು.

ಸೋಮವಾರದ ದಿನ ಭಗವಂತನಾದ ಶಿವನಿಗೆ ಶಿವಲಿಂಗದ ಮೇಲೆ ಅಭಿಷೇಕ ಮಾಡಬೇಕು. ಶಿವನಿಗೆ ಆ ರೀತಿ ಸ್ನಾನ ಮಾಡಿಸಿದ ನಂತರ ಶಿವನ ಬಳಿ ನಿಮ್ಮ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಬೇಕು. ಗ್ರಹ ದೋಷ ದೂರಮಾಡಿ ಅಂತ ಬೇಡಿಕೊಳ್ಳಬೇಕು.

ಸ್ನೇಹಿತರೆ ಇದು ಸಾಮಾನ್ಯವಾಗಿ ಬೂದಿಯಲ್ಲ ಒಂದು ವೇಳೆ ಈ ಉಪಾಯವನ್ನು ನೀವು ಮಾಡಿದ್ರೆ ನಿಮ್ಮ ಕುಂಡಲಿಯಲ್ಲಿ ಯಾವುದೇ ಗ್ರಹ ನಿಮಗೆ ತೊಂದರೆ ಕೊಡ್ತಾ ಇದ್ರೆ. ಅದು ಸಮಾಪ್ತ ಕೊಡುತ್ತದೆ. ಆಗ್ರಹಗಳು ನಷ್ಟದ ಬದಲಿಗೆ ನಿಮಗೆ ಫಲವನ್ನು ನೀಡಲು ಶುರುಮಾಡುತ್ತವೆ. ಇಲ್ಲಿ ಕೇವಲ ಅದ್ಭುತವಾದ ಪ್ರಯೋಗವನ್ನ ಮಾಡಿ ನೋಡ್ಬೇಕು ಅಷ್ಟೇ.

ಸ್ನೇಹಿತರೆ ಹೋಳಿ ದಹನದ ಮಾರನೇ ದಿನ ಹೋಳಿ ಅಗ್ನಿಯ ಬೂದಿಯನ್ನು ಮನೆಗೆ ತರಬೇಕು. ಇಡೀ ಮನೆಯಲ್ಲಿ ಅದನ್ನ ಸಿಂಪಡಿಸಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ನೆಗೆಟಿವಿಟಿ ಇದ್ದರೆ ಮನೆಯಲ್ಲಿ ಸುಖ ಶಾಂತಿಯ ಕೊರತೆ ಇದ್ದರೆ. ಮನೇಲಿ ಏನಾದ್ರೂ ವಾಸ್ತು ದೋಷ ಅಂಟಿಕೊಂಡಿದ್ದರೆ. ಯಾರದು ಕೆಟ್ಟದ್ದನ್ನು ನಿಮ್ಮ ಮನೆ ಮೇಲೆ ಮಾಡಿದ್ರೆ. ಹೋಳಿ ಬೂದಿಯನ್ನು ಮನೆಗೆ ತಂದು ಮನೆಯ ತುಂಬಾ ಸಿಂಪಡಿಸಿದ್ರೆ. ಕೆಟ್ಟ ಕ್ರಿಯೆಗಳನ್ನು ನಾಶವಾಗುತ್ತವೆ.ತುಂಬಾ ದಿನಗಳಿಂದ ನಿಮ್ಮ ಮನೆಯಲ್ಲಿ ಯಾವುದು ಒಳ್ಳೆ ಸುದ್ದಿ ಕೇಳಲು. ಸಿಗುತ್ತಿಲ್ಲ ಅಂತ ಅಂದ್ರೆ. ಒಳ್ಳೆ ಕಾರ್ಯಗಳು ಆಗುತ್ತಿಲ್ಲ ಅಂದ್ರೆ. ಯಾವುದೇ ಕೆಲಸ ಕಾರ್ಯದಲ್ಲಿ ಶುಭ ಫಲ ಸಿಕ್ತಾ ಇಲ್ಲ ಅಂದ್ರೆ. ಈ ಒಂದು ಉಪಾಯವನ್ನು ಖಂಡಿತವಾಗಿ ಮಾಡಬೇಕು.

ಹೋಳಿ ಹುಣ್ಣಿಮೆ ಅಗ್ನಿಯಲ್ಲಿರುವಂತಹ ಬೂದಿಯನ್ನು ಮನೆಗೆ ತಂದು ಅದರಲ್ಲಿ ಸಾಸಿವೆ ಕಾಳು ಸಾಧಾರಣವಾದಾ ಉಪ್ಪನ್ನ ಸೇರಿಸಿ ಮನೆಯ ಯಾವುದಾದರೂ ಒಂದು ಕೋಣೆಯಲ್ಲಿ ಸ್ವಚ್ಛವಾದ ಸ್ಥಾನದಲ್ಲಿ ಇಡಬೇಕು. ಆದರೆ ಜನರಿಗೆ ಇದು ಕಾಣದಂತೆ ಇಡಬೇಕು. ಒಂದು ವೇಳೆ ನೀವು ಈ ರೀತಿ ಮಾಡಿದ್ರೆ. ನಿಮಗೆ ಒಳ್ಳೆಯ ದಿನಗಳು ನೋಡಲು ಸಿಗುತ್ತವೆ. ಎಲ್ಲ ರೀತಿಯ ಸಮಸ್ಯೆಗಳು ಕೂಡ ದೂರ ಆಗುತ್ತವೆ. ಧನ ಸಂಪತ್ತಿನ ಆಗಮನ ಆಗುತ್ತದೆ.

ಒಂದು ವೇಳೆ ನಿಮ್ಮ ಕೆಲಸ ಕಾರ್ಯಗಳಲ್ಲಿ ವ್ಯಾಪಾರಗಳಲ್ಲಿ ನಿರಂತರವಾಗಿ ನಷ್ಟ ಆಗ್ತಿದ್ರೆ . ಈ ಚಿಕ್ಕ ಉಪಾಯ ವನ್ನು ಖಂಡಿತವಾಗಿ ಮಾಡಿ ನೋಡಿ .ಇಲ್ಲಿ ನೀವು ಏನ್ ಮಾಡಬೇಕು ಅಂದ್ರೆ. ಹೋಳಿ ಅಗ್ನಿ ಉರಿಯುತ್ತಿರುವಂತ ಸ್ಥಾನದಲ್ಲಿ ದಾಳಿಂಬೆ ಗಿಡದ ಕಟ್ಟಿಗೆ ಅಥವಾ ಅದರ ಲೇಖನದಿಂದ ಇಲ್ಲಿ ಯಾವ ವ್ಯಕ್ತಿಯಿಂದ ನಿಮಗೆ ತೊಂದರೆ ಆಗ್ತಾ ಇರುತ್ತೆ ಬೌಜ ಪತ್ರದ ಮೇಲೆ ದಾಳಿಂಬೆ ಗಿಡದ ಕಟ್ಟೆಗೆ ಅಥವಾ ಲೇಖನದಿಂದ ಆ ವ್ಯಕ್ತಿಯ ಹೆಸರನ್ನು ಬರೆಯಬೇಕು . ಅದರ ಮೇಲೆ ಸ್ವಲ್ಪ ಗುಲಾಲನ್ನ ಸಿಂಪಡಿಸಬೇಕು. ಇದಾದ ನಂತರ ಊರಿಯುತ್ತಿರುವಂತಹ ಹೋಳಿಯ ಅಗ್ನಿಯಲ್ಲಿ ಅದನ್ನ ಹಾಕಿ ಸುಡಬೇಕು. ಈ ರೀತಿ ಮಾಡಿದರೆ ಯಾರಾದ್ರೂ ನಿಮ್ಮ ವ್ಯಾಪಾರವನ್ನು ಕಟ್ಟಿ ಹಾಕಿದ್ರೆ. ಅದು ದೂರ ಆಗುತ್ತದೆ. ಇಲ್ಲಿ ಮತ್ತೊಂದು ಉಪಾಯ . ಇದು ನಿಮ್ಮ ಜೀವನವನ್ನು ಬದಲಾಯಿಸುತ್ತದೆ.

ಧನ ಸಂಪತ್ತಿನಿಂದ ಪರಿಪೂರ್ಣಮಾಡುತ್ತದೆ. ಯಾವುದಾದರೂ ಈ ರೀತಿ ಕಷ್ಟ ಇದ್ರೆ ಮಾನಸಿಕ ತೊಂದ್ರೆ ಇರಲಿ ಶಾರೀರಿಕ ತೊಂದರೆ ಇದ್ರು ಕೂಡ ಅವುಗಳನ್ನು ಇದು ದೂರ ಮಾಡುತ್ತದೆ. ಒಂದು ವೇಳೆ ನಿಮ್ಮ ಮೇಲೆ ಅಥವಾ ನಿಮ್ಮ ಕುಟುಂಬದ ಮೇಲೆ ಯಾರೋ ಏನೋ ಕೆಟ್ಟದ್ದನ್ನು ಮಾಡಿದರಂತ ಸಂಶಯ ನಿಮ್ಮಲ್ಲಿದ್ದರೆ. ಈ ಕಾರಣದಿಂದ ನಿಮ್ಮಲ್ಲಿ ಆಧ್ಯಾತ್ಮಿಕ ಉನ್ನತಿ ಕೂಡ ಆಗ್ತಾ ಇರೋದಿಲ್ಲ. ಯಾರು ಕೆಟ್ಟದ್ದನ್ನು ಮಾಡಿರಬಹುದು ಇಂಥ ಸ್ಥಿತಿಯಲ್ಲಿ ಈ ಒಂದು ಚಿಕ್ಕ ಉಪಾಯವನ್ನು ಖಂಡಿತವಾಗಿ ಮಾಡಿ ನೋಡಿ.
ಇಲ್ಲಿ ಎಲ್ಲರಿಗೂ ಒಂದು ಮಾತನ್ನು ಹೇಳುತ್ತೇವೆ ಕೇಳಿ. ಇಡೀ ವರ್ಷದ ತನಕ ಆ ಹೋಳಿ ಅಗ್ನಿಯ ಬೂದಿಯನ್ನು ಕಾಪಾಡಿಕೊಂಡು ಇಟ್ಟುಕೊಳ್ಳಬೇಕು. ಯಾಕಂದ್ರೆ ಈ ರೀತಿಯ ಬೂದಿ ಮತ್ತೆ ನಿಮಗೆ ಸಿಗೋದಿಲ್ಲ. ಹೋಳಿ ಹುಣ್ಣಿಮೆ ಅಗ್ನಿಯಲ್ಲಿ ಇರುವಂತ ಬೂದಿ ತುಂಬಾನೇ ದುಬಾರಿ ಆಗಿರುತ್ತೆ. ಇದರ ಬಗ್ಗೆ ಆಲ್ರೆಡಿ ಒಂದು ವಿಡಿಯೋನ ಸಹ ಮಾಡಿದ್ದೇವೆ.

ಸ್ನೇಹಿತರೆ ಇಲ್ಲಿ ನೀವು ಏನ್ ಮಾಡಬೇಕು ಅಂದ್ರೆ ಹೋಳಿ ದಹನದ ಸಮಯದಲ್ಲಿ ಶುದ್ಧವಾದ ಹಸುವಿನ ತುಪ್ಪದಲ್ಲಿ ಎರಡು ಲವಂಗ ಸ್ವಲ್ಪ ಸಕ್ಕರೆ ಅಥವಾ ಬತಾಶೆಯ ಹಾಕಬೇಕು ಒಂದು ವಿಳೆದೆಲೆಯಲ್ಲಿ ಸಕ್ಕರೆಯನ್ನು ಹಾಕಬೇಕು. ಇದನ್ನು ನೀವು ಹೋಳಿ ಹುಣ್ಣಿಮೆ ದಿನ ಅಗ್ನಿಯಲ್ಲಿ ಹಾಕಬೇಕು. ಇಲ್ಲಿ ಹೋಳಿಕ ತಾಯಿಯಲ್ಲಿ ಪ್ರಾರ್ಥನೆ ಮಾಡಬೇಕು.

ಹೇ ತಾಯಿ ನಮ್ಮ ಮನೆಗೆ ಧನ ಸಂಪತ್ತು ಬರುವಂತಹ ದಾರಿಗಳು ಮುಚ್ಚಿಕೊಂಡಿವೆ ಯಾರು ನಮ್ಮನ್ನ ಕಟ್ಟಿ ಹಾಕಿದ್ದಾರೆ. ನಾವು ಅನಾರೋಗ್ಯದಲ್ಲಿ ಇದ್ದೇವೆ ಧನ ಸಂಪತ್ತಿನ ಆಗಮನ ನಿಂತುಹೋಗಿದೆ. ಅಥವಾ ಏನು ಸಮಸ್ಯೆ ಇರುತ್ತೋ ಅದನ್ನ ಬೇಡಿಕೊಳ್ಳಿರಿ. ಮಾರ್ನೆ ದಿನ ಸುಮ್ಮನೆ ಹೋಗಿ. ಹೋಳಿ ಅಗ್ನಿಯಲ್ಲಿರುವಂತ ಬೂದಿಯನ್ನು ತೆಗೆದುಕೊಂಡು ಬನ್ನಿರಿ. ಇದನ್ನು ಬೆಳ್ಳಿಯ ತಾಯ್ತದಲ್ಲಿ ಹಾಕಿ ಕೊರಳಲ್ಲಿ ಧರಿಸಿಕೊಲ್ಲಬೇಕು. ಬೆಳ್ಳಿ ತಾಯ್ತ ಇಲ್ಲ ಅಂದ್ರೆ ತಾಮ್ರದ ತಾಯ್ತವನ್ನು ಹಾಕಿದ್ದರೆಸಬಹುದು.ಅಥವಾ ಹಣ ಇಡುವಂತ ಸ್ಥಾನದಲ್ಲಿ ಇಡಬಹುದು. ಮನೆಯ ಮುಖ್ಯದ್ವಾರಕ್ಕೂ ಇದನ್ನು ಕಟ್ಟಬಹುದು. ವ್ಯಾಪಾರಸ್ಥಾನದಲ್ಲಿ ಸ್ವಲ್ಪ ಇದನ್ನು ಸಿಂಪಡಿಸಿ. ಈ ರೀತಿ ಮಾಡಿದ್ರೆ ಶುಭ ಫಲಗಳು ಸಿಗುತ್ತವೆ. ಸ್ನೇಹಿತರೆ ಈ ರೀತಿ ಒಂದು ಮಾಹಿತಿ ಇದೆ .

ಒಂದು ವೇಳೆ ನಿಮ್ಮಲ್ಲಿ ಯಾವುದಾದರೂ ಒಂದು ಆಸೆ ಮನಸಿಚ್ಚಿ ಇದ್ರೆ ಅವುಗಳನ್ನ ಪೂರ್ತಿ ಗೊಳಿಸಲು ಖಂಡಿತವಾಗಿ ಈ ಉಪಾಯವನ್ನು ಮಾಡಿ ನೋಡಿ. ಇಲ್ಲಿ ಒಂದು ಕಪ್ಪು ಬಣ್ಣದ ಬಟ್ಟೆಯನ್ನು ತೆಗೆದುಕೊಳ್ಳಬೇಕು. ಜೊತೆಗೆ ಸ್ವಲ್ಪ ಕಪ್ಪು ಎಳ್ಳುಗಳನ್ನ ತೆಗೆದುಕೊಳ್ಳಿ ಅಂದ್ರೆ ಏಳು ಕಪ್ಪು ಎಳ್ಳುಗಳನ್ನು ಹಾಕಬೇಕು. ಏಳು ಲವಂಗವನ್ನು ತೆಗೆದುಕೊಳ್ಳಿ. ಮೂರು ಅಡಿಗೆಗಳನ್ನು ತೆಗೆದುಕೊಳ್ಳಿ. 50 ಗ್ರಾಂ ಸಾಸಿವೆ ಕಾಳುಗಳನ್ನು ತೆಗೆದುಕೊಳ್ಳಿ. ಇವುಗಳನ್ನು ಕಟ್ಟಿ ಒಂದು ಗಂಟಿನ ರೀತಿ ಮಾಡಬೇಕು.

ಇದನ್ನು ನಿಮ್ಮ ಶರೀರದಿಂದ 7 ಬಾರಿ ಇಳಿಸಿ ತೆಗೆಯಬೇಕು. ಇದನ್ನು ಹೋಳಿಯ ಅಗ್ನಿಯಲ್ಲಿ ಹಾಕಬೇಕು. ಒಂದು ವೇಳೆ ಯಾವುದಾದ್ರೂ ವಿಶೇಷವಾದ ಮನಸ್ ಇಚ್ಛೆ ಇದ್ರೆ ಪೂರ್ತಿ ಆಗ್ತಾ ಇಲ್ಲ ಅಂದ್ರೆ. ಈ ಕಾರ್ಯವನ್ನು ಮಾಡಿದ ನಂತರ ಅದು ಈಡೇರಲು ಶುರು ಆಗುತ್ತದೆ.

ಒಂದು ವೇಳೆ ನಿಮ್ಮಲ್ಲಿ ಯಾವುದಾದರೂ ವಿಶೇಷವಾದ ಮನಸ್ಸಿಚೇದ್ರೇ. ಗೋಮಾತಿ ಚಕ್ರಗಳನ್ನು ಏಳು ತೆಗೆದುಕೊಳ್ಳಿ. ಏಳು ಬಾರಿ ಹೋಳಿಯ ಅಗ್ನಿಯನ್ನು ಪರಗ್ರಾಮಣ ಮಾಡಿದ ನಂತರ ಆ ಅಗ್ನಿಯಲ್ಲಿ ಇದನ್ನು ಹಾಕಬೇಕು. ವಿಶೇಷವಾದ ಮನಸೀಚ್ಛೆ ಇದ್ರೆ ಶ್ರೀಘ್ರವಾಗಿ ಈಡೇರುತ್ತದೆ.

ಒಂದು ವೇಳೆ ನಿಮ್ಮ ಮನೆಯಲ್ಲಿ ಸ್ಥಾಯಿ ರೂಪದಲ್ಲಿ ಲಕ್ಷ್ಮಿ ದೇವಿ ವಾಸ ಆಗಲಿ ಅಂತ ಇಷ್ಟಪಡುತ್ತಿದ್ದರೆ. ವೇಗವಾಗಿ ಮನೆಯಲ್ಲಿ ಧನ ಸಂಪತ್ತು ಬರುತ್ತಿರಲಿ ಅಂತ ಇಷ್ಟಪಟ್ಟರೆ ಏಳು ಗೋಮಾತಿ ಚಕ್ರಗಳನ್ನು ತೆಗೆದುಕೊಂಡು ಏಳು ಬಾರಿ ನಿಮ್ಮ ಮನೆಯ ಸುತ್ತಲೂ ತಿರುಗಬೇಕು. ಅಥವಾ ಮನೆಯಲ್ಲ ಭಾಗಗಳಿಂದ ಏಳು ಬಾರಿ ಇಳಿಸಬೇಕು. ಆನಂತರ ಇವುಗಳನ್ನು ತಂದು ಉರಿಯುತ್ತಿರುವ ಹೋಳಿಯ ಅಗ್ನಿಯಲ್ಲಿ ಹಾಕಬೇಕು.
ನಿಮ್ಮ ಮನೆಯಲ್ಲಿ ಏನಾದರೂ ಸಮಸ್ಯೆ ಇದ್ರೆ ದೂರ ಆಗುತ್ತೆ. ನಿಮ್ಮ ಮೇಲೆ ರೋಗಗಳಿದ್ದರೆ ದೂರ ಆಗುತ್ತದೆ. ಧನ ಸಂಪತ್ತಿನ ಮಾರ್ಗ ಮುಚ್ಚಿದ್ದರೆ ಅದು ತೆರೆದುಕೊಳ್ಳುತ್ತದೆ. ಮನೆಯಲ್ಲಿ ದರಿದ್ರ ಲಕ್ಷ್ಮಿ ಕೆಟ್ಟ ಶಕ್ತಿಗಳಿದ್ದರೂ ಅವೆಲ್ಲ ದೂರ ಆಗುತ್ತವೆ

Related Post

Leave a Comment