ಮನೆಯಲ್ಲಿ ಇಂಥಹ ಕೆಟ್ಟ ಅಭ್ಯಾಸ ಮಾಡಬೇಡಿಉಪಯುಕ್ತ ಮಾಹಿತಿ

Written by Anand raj

Published on:

ಮನೆಯಲ್ಲಿ ಸಂಜೆ ಹೊತ್ತು ದೇವರಿಗೆ ದೀಪ ಹಚ್ಚುವುದನ್ನು ಮರೆಯಬೇಡಿ ಏಕೆಂದರೆ ದೀಪ ಮನೆಗೆ ಬೆಳಕು ಅಂದರೆ ದುಷ್ಟ ಶಕ್ತಿಗಳು ಮನೆ ಒಳಗೆ ಪ್ರವೇಶ ಮಾಡೋದಿಲ್ಲ ಯಾವುದೇ ತೊಂದರೆ ಉಂಟಾಗುವುದಿಲ್ಲ

ಹಾಗೇನೆ ಸಂಜೆಯ ಸಮಯದಲ್ಲೂ ಸಹ ಬಾಗಿಲಿಗೆ ನೀರು ಹಾಕಿ ರಂಗವಲ್ಲಿ ಹಾಕಿದರೆ ಲಕ್ಷ್ಮಿ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ..

ಯಾರ ಮನೆಯಲ್ಲಿ ಕೆಟ್ಟ ಪದಗಳಿಂದ ಜಗಳ ಗಲಾಟೆ ಆಡುತ್ತಾರೆ ಅಂತವರ ಮನೆಯಲ್ಲಿ ಲಕ್ಷ್ಮಿ ಇರುವುದಿಲ್ಲ ದಾರಿದ್ರೆ ಉಂಟಾಗುತ್ತದೆ ಎಚ್ಚರ

ಅಡಿಗೆ ಮನೆಯಲ್ಲಿ ಊಟ ಮತ್ತು ತಿಂಡಿ ಮಾಡಿದ ನಂತರ ಖಾಲಿಯಾದ ಪಾತ್ರೆಗಳನ್ನು ಹಾಗೆ ಬಿಡಬಾರದು ತೊಳೆಯದು.

ಮನೆಯಲ್ಲಿ ಉಪ್ಪು ಖಾಲಿಯಾದಾಗ ಉಪ್ಪು ಇಲ್ಲ ಎಂದು ಹೇಳಬೇಡಿ ಬದಲು ತೆಗೆದುಕೊಂಡು ಬನ್ನಿ ಅಂಗಡಿಯಿಂದ ಏಕೆಂದರೆ ಉಪ್ಪು ಲಕ್ಷ್ಮಿಯ ಸಂಕೇತ …

ಬಾಡಿದ ಹೂಗಳಿಂದ ದೇವರಿಗೆ ಪೂಜೆ ಮಾಡಬೇಡಿ ದೇವರ ಫೋಟೋದ ಅಥವಾ ದೇವರ ಮೇಲಿನ ಒಣಗಿಹೋದ ಹೂಗಳನ್ನು ತೆಗೆದುಬಿಡಿ ಹಾಗೆ ಬಿಟ್ಟರೆ ಸಾಲಗಳು ಹೆಚ್ಚಾಗುತ್ತದೆ…

Related Post

Leave a Comment