ಹದಿನೇಳನೆ ತಾರೀಕಿನಂದು ಜನಿಸಿದವರಿಗೆ ಮಹಾಲಕ್ಷ್ಮಿ ಯ ಕೃಪೆ ಇರುತ್ತದೆ ಯಾಕೆ ಗೊತ್ತಾ?

Written by Anand raj

Published on:

ಹದಿನೇಳನೆ ಸಂಖ್ಯೆಯವರು ಸಂಚೆಯಶೀಲರು ಆಗಿರುತ್ತಾರೆ. ಈ ಸಂಖ್ಯೆಯಲ್ಲಿ 10,7 ಎರಡು ಸಂಖ್ಯೆಗಳು ಇವೆ. 10 ಸಂಖ್ಯೆಗೆ ಗುರು 7 ಸಂಖ್ಯೆಗೆ ರಾಹು ಅಧಿಪತಿ. ಇದರಿಂದ ಈ 17 ಗುರು ರಾಹುಗಳ ಸಂಯುಕ್ತ ಸಂಖ್ಯೆ. ಈ ಸಂಖ್ಯೆಯಲ್ಲಿ ಹುಟ್ಟಿದ ಹೆಂಗಸರಿಗೆ ಗರ್ಭಧಾರಣೆ ಒಂದು ಸಮಸ್ಸೆ ಆಗುತ್ತದೆ.ಈ ಸಂಖ್ಯೆಯ ಪುರುಷರಿಗೆ ಮಕ್ಕಳು ಪಡೆಯುವ ಯೋಗ ಒಂದು ಸಮಸ್ಸೆ. ಈ ಸಮಸ್ಸೆಗೆ ಒಂದು ಮೂಲ ಕಾರಣ 10 ಸಂಖ್ಯೆಯ ಗುರುಶನಿಯೋಗ. ಇದಕ್ಕೆ ಮಾರುತಿ ಸೇವೆ ಶಾಂತಿ.

ಇದರಿಂದ ಈ ಶನಿಯ ಪ್ರಭಾವವು ಕುಗ್ಗಿ ಸಂತಾನ ಅಭಿವೃದ್ಧಿ ಆಗುತ್ತದೆ. ಗರ್ಭಕೋಶದ ಸಂಬಂಧದ ನ್ಯೂನತೆಗಳು ಗುಣಮುಖವಾಗುತ್ತದೆ.ಗುರುವು ಧನದ ಗ್ರಹ.ಈ 17 ಪುರುಷರಿಗೆ ಧನ ಸಂಗ್ರಹ ಯೋಗವನ್ನು ತೋರುತ್ತದೆ. ಇವರಿಗೆ ಲೇವ ದೇವಿ ಉದ್ಯಾಮ ಅನುಕೂಲ ಆಗುವುದು. ಕಾಸು ಬಡ್ಡಿಯನ್ನು ಬಿಡದೆ ವಸೂಲಿ ಮಾಡಿ. ಇವರು ಕೋರ್ಟು ಹತ್ತುವ ಮಂದಿ ಅಲ್ಲ. ಇವರು ದೈವ ಭಕ್ತರು ಆಗಿರುತ್ತಾರೆ. ಅದರೆ ಸೇವೆಗಾಗಿ ಹಣಖರ್ಚು ಮಾಡುವವರು ಅಲ್ಲ. ದಹಿಕ ಸೇವೆ ಎಷ್ಟೇ ಆದರೂ ಸರಿ ಸತತವಾಗಿ ಮಾಡುತ್ತಾರೆ.

ಧರ್ಮ ನ್ಯಾಯ ಇವರಿಗೆ ಇಷ್ಟ. ಇತರರಿಗೆ ಸಹಾಯ ಮಾಡುವುದು ಇವರಿಗೆ ಇಷ್ಟ. 17ನೇ ಸಂಖ್ಯೆ ವೇದಾಂತ ಸಂಖ್ಯೆ. ಇದರಿಂದ ಇವರಿಗೆ ವೇದಾಂತ ಇಷ್ಟ. ವೇದಾಂತ ಉಪನ್ಯಾಸಗಳು ಇಷ್ಟ. 17ನೇ ತಾರೀಕಿನಂದು ಜನಿಸಿದವರಿಗೆ ಲಕ್ಷ್ಮಿ ಕೃಪೆ ಸಹಜ. ಹಣವನ್ನು ಜೋಪನ ಮಾಡಲು ಮಂದಿ. ಇದರಿಂದ ಇವರಿಗೆ ಧನಲಕ್ಷ್ಮಿ ಒಲುಮೆ. ಇವರಿಗೆ ಬಾಲ್ಯ ಕಷ್ಟ ಆದೀತು. ಇವರು ನಿಷ್ಠವಂತ ಕೆಲಸಗಾರರು ಆಗಿರುತ್ತಾರೆ ಮತ್ತು ಇವರಿಗೆ ಮಕ್ಕಳು ಆಗುವುದು ಕಷ್ಟ.

Related Post

Leave a Comment