ಮನೆಯಲ್ಲಿ ಈ ವಸ್ತು ಇದ್ದರೆ ಏನಾಗುತ್ತದೆ ಗೊತ್ತಾ?ಎಷ್ಟೋ ಜನರಿಗೆ ಗೊತ್ತಿಲ್ಲ ಇದರ ರಹಸ್ಯ

Written by Anand raj

Published on:

ಮನೆಯಲ್ಲಿ ಶಂಕ ಇದ್ದರೆ ಏನಾಗುತ್ತೆ ಗೊತ್ತಾ, ಎಷ್ಟು ಜನರಿಗೆ ಗೊತ್ತಿಲ್ಲ ಈ ದೈವಿ ರಹಸ್ಯವನ್ನು
ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಮಾಡಿಕೊಂಡು ಬಂದಿರುವ ಎಲ್ಲಾ ಆಚಾರಗಳಿಗೆ ಒಂದೊಂದು ಅರ್ಥ ಇದೆ. ನಿಮಗೆ ಗೊತ್ತಿರಲಿ ನಮ್ಮ ಹಿಂದಿನವರು ನಮಗಿಂತ ಹೆಚ್ಚು ಬುದ್ಧಿಶಾಲಿಯಾಗಿದ್ದರು. ಅವರು ಮಾಡುತ್ತಿದ್ದ ಒಂದೊಂದು ಕಾರ್ಯದಲ್ಲು ಕೂಡ ಒಂದೊಂದು ರಹಸ್ಯ ಇರುತ್ತಿತ್ತು ಮತ್ತು ಅದೇ ರೀತಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಶಂಕ ಕೆ ವಿಶೇಷ ಮನ್ನಣೆ ಇದೆ ಪ್ರಾಚೀನ ಕಾಲದಿದ್ದಲು ಹಿಂದುಗಳಿಗೆ ಅತ್ಯಂತ ಪೂಜನೀಯ ವಸ್ತು ಎಂದರೆ.

ಶಂಕು ಹಿಂದೂ ಪುರಾಣದ ಪ್ರಕಾರ 18 ವಾದ್ಯಗಳಲ್ಲಿ ಶಂಕವಾದ್ಯವು ಒಂದು ಆದ್ದರಿಂದ ಇದನ್ನು ಊದುವುದಲ್ಲದೆ. ಮನೆ ಆಗು ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ. ಇದರ ಮೂಲಕವೇ ನೀರನ್ನು ಸುರಿಯಲಾಗುತ್ತದೆ. ಮಹಾತ್ಮರು ರಾಜರು ದೇವತೆಗಳ ಜನನವನ್ನು ಹಿಂದೆ ಶಂಖನಾದ ಮೂಲಕವೆ ಘೋಷಿಸುತ್ತಿದ್ದರು. ಮುಖ್ಯವಾಗಿ ಹಿಂದೂ ಧರ್ಮದಲ್ಲಿ ಶಂಕ ಎಂದರೆ ಅದು ವಿಷ್ಣುವಿನ ಲಾಂಛನ ಶಂಕದಿಂದ ಹೊರ ಸೂಸುವ ಕಂಪನಗಳು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೊರತೂಡುತ್ತವೆ. ಎಂಬ ಭಾವನೆ ಇದೆ.

ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮನವನ್ನು ಸೂಚಿಸಲು ಶಂಕವನ್ನು ಬಳಸಲಾಗುತ್ತಿತ್ತು. ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮ ಯಾತ್ರೆಯ ಸಮಯದಲ್ಲಿ ಶಂಕನಾದ ಮಾಡುವ ಪದ್ಧತಿ ಯುಟು ಶಂಖನಾದದಿಂದ ಜಗತ್ತಿನಲ್ಲಿರುವ ಋಣಾತ್ಮಕ ಶಕ್ತಿ ನಾಶವಾಗುತ್ತದೆ. ಎಂದಿದ್ದಾನೆ ವಿಷ್ಣು.
ವಿಷ್ಣುವಿನ ಪವಿತ್ರವಾದ ಚಿನ್ನೆ ಶಂಖ ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಶಂಕಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇನ್ನು ವಿಷ್ಣುವಿನ ಸ್ವರೂಪವಾದ ಶಂಖವನ್ನು ಮನೆಯಲ್ಲಿಟ್ಟುಕೊಂಡರೆ. ಮನೆಗೆ ಮತ್ತು ಮನೆಯವರಿಗೆ ಒಳ್ಳೆಯದು.

ಹೌದು ಸ್ನೇಹಿತರೆ ಶಂಖದಿಂದ ಬರುವ ಓಂ ಶಬ್ದ ಎಲ್ಲ ಋಣಾತ್ಮಕ ಶಕ್ತಿಯನ್ನು ದೂರವಾಗಿ ಸಬಲ್ಲದು ಮನೆಗೊಂದು ದೇವರ ಕೋಣೆ ಅಲ್ಲೊಂದು ಶಂಕವಿದ್ದರೆ ಮನೆಯ ವರ್ಚಸ್ಸು ಹೆಚ್ಚಿಸುತ್ತದೆ ಶಂಖವನ್ನು ಉದುರುವವರಿಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆ ಬರೋದಿಲ್ಲ ಇದನ್ನು ಊದಿದಾಗ ಅದರಲ್ಲಿ ಓಂ ಶಬ್ದ ವರಗೆ ಬರುತ್ತದೆ ಇದು ಮತ್ತು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.
ತೊದಲು ಮಾತನಾಡುವ ಮಗುವಿಗೆ ದಿನಾಲು ಶಂಖ ಊದುವುದನ್ನು ಹೇಳಿಕೊಟ್ಟರೆ ಸ್ಪಷ್ಟವಾಗಿ ಮಾತನಾಡಲು ಕಲಿಯುತ್ತಾನೆ. ಇನ್ನು ಶಂಖ ಇಡುವುದಕ್ಕೆ ಕೂಡ ಹಲವಾರು ನಿಯಮಗಳಿವೆ ಹೌದು ಸ್ನೇಹಿತರೆ. ನೀವು ಹಿರಿಯರ ಬಳಿ ಅಥವಾ ಬ್ರಾಹ್ಮಣೋತ್ತರ ಬಳಿ ಕೇಳಿ ತಿಳಿದುಕೊಳ್ಳಬಹುದು.

ಶಂಖಗಳಲ್ಲಿ ವಾಲಂ ಪುರಿ . ಇಂದ್ದಾಪುರಿ. ಚಲಂ ಕಾಲಮ್. ಹಾಗೂ ಪಾಂಚಜನ್ಯಂ ಎಂಬುದಾಗಿ ನಾಲ್ಕು ವಿಧಗಳಿವೆ.
ರಾಮಾಯಣ ಮಹಾಭಾರತದಲ್ಲೂ ಶಂಖದ ಪಾತ್ರ ಬಹಳ ಮುಖ್ಯವಾದದ್ದು. ಆಗಿನ ಕಾಲದಲ್ಲಿ ಪ್ರತಿಯೊಬ್ಬ ಪ್ರಮುಖನ ಬಳಿಯೋ ಒಂದೊಂದು ಶಂಖ ವಿದು. ಅದಕ್ಕೆ ಪ್ರತ್ಯೇಕ ಹೆಸರಿತ್ತಿತ್ತು.

  • ಶ್ರೀ ಕೃಷ್ಣ ಶಂಕದ ಹೆಸರು . ಪಾಂಚಜನ್ಯ
  • ಅರ್ಜುನದು . ದೇವದತ್ತ
  • ಭೀಮನದು .ಪೌಂಡ್ರ
  • ಯುಧಿಷ್ಠರನದು . ಅನಂತ ವಿಜಯ.
  • ನಕುಲ ನದು. ಸುಗೋಷ .
  • ಸಹದೇವನದ . ಮಣಿ ಪುಷ್ಪಕ.
  • ಮಹಾವಿಷ್ಣುವಿನ . ಎಡ ಹಸ್ತದಲ್ಲಿ ಸದಾ ಶಂಖ ಶೋಭಿಸುತ್ತಿರುತ್ತದೆ

ಶಂಕದ ಬಗ್ಗೆ ವೈಜ್ಞಾನಿಕವಾಗಿ ಕೂಡ ಕೆಲಸತ್ಯಗಳು ಕೂಡ ಅಡಗಿವೆ. ಶಂಖವನ್ನು ಊದುವಾಗ ಅದರೊಳಗೆ ಪ್ರವೇಶಿಸುವ ಉಸಿರು ಶಂಕದೊಳಗಿನ ವಕ್ರ ದಾರಿಯನ್ನು ದಾಟಿ ಹೊರ ಬರುವಾಗ ತೀವ್ರ ಬೇಗ ಉಳ್ಳದ್ದು ಹೆಚ್ಚು ಉಷ್ಣತೆಯುಳ್ಳದು ಆಗುವುದು ಎಂದು ಪ್ರಯೋಗಗಳಿಂದ ತಿಳಿದು ಬಂದಿದೆ. ಶಂಕದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ನಿಮ್ಮ ಹಿರಿಯರನ್ನು ಕೇಳಬಹುದು.

Related Post

Leave a Comment