ಇಂದು ಶಕ್ತಿಶಾಲಿ ಅಮಾವಾಸ್ಯೆ ವೀಳ್ಯದೆಲೆ ಉಪ್ಪು & ನಿಂಬೆ ಹಣ್ಣಿಂದ ಹೀಗೆ ಮಾಡಿ ಮನೇಲಿರುವ ದುಷ್ಟಶಕ್ತಿ ನಾಶವಾಗುತ್ತವೆ!

Written by Anand raj

Published on:

ನಿಮಗೆ ಯಾರೇ ಕೆಟ್ಟದ್ದು ಮಾಡಿದರು ಸಹ ಈ ಒಂದು ಕೆಲಸ ಮಾಡುವುದರಿಂದ ನಿಮಗೆ ಬೇಗ ಪರಿಹಾರ ಸಿಗುತ್ತದೆ. ಈ ಪರಿಹಾರ ಮಾಡುವುದಕ್ಕೂ ಮುನ್ನ ಮನೆಯ ಬಾಗಿಲು ಕಿಟಕಿಯನ್ನು ಮುಚ್ಚಿರಬೇಕು ಮತ್ತು ಈಶನ್ಯ ಅಗ್ನೇಯ ನೈರುತ್ಯ ಮತ್ತು ವಾಯುವ್ಯಾ ದಿಕ್ಕನ್ನು ಸ್ವಚ್ಛಗೊಳಿಸಬೇಕು. ಈ ನಾಲ್ಕು ಮೂಲೆಗಳನ್ನು ಸ್ವಚ್ಛ ಮಾಡಿಕೊಂಡು ಒಂದೊಂದು ಪೇಪರ್ ಪೀಸ್ ಅನ್ನು ಇಟ್ಟುಕೊಳ್ಳಬೇಕು. ನಂತರ ಪೇಪರ್ ಮೇಲೆ ವೀಳ್ಯದೆಲೆ ಇಟ್ಟು ಸ್ವಲ್ಪ ಉಪ್ಪನ್ನು ಹಾಕಬೇಕು.

ನಂತರ ನಿಂಬೆಹಣ್ಣನ್ನು ತೆಗೆದುಕೊಂಡು ನಾಲ್ಕು ಪೀಸ್ ತಾರಾ ಕಟ್ ಮಾಡಬೇಕು. ಅದರೆ ಪೂರ್ತಿಯಾಗಿ ಕಟ್ ಮಾಡಬಾರದು. ಈ ನಿಂಬೆಹಣ್ಣನ್ನು ಉಪ್ಪಿನ ಮೇಲೆ ಇಟ್ಟುಕೊಳ್ಳಬೇಕು. ಈ ಹಣ್ಣಿನ ಒಳಗೆ ಅರಿಶಿನ ಕುಂಕುಮವನ್ನು ಹಾಕಬೇಕು ಹಾಗು ಎರಡು ಲವಂಗವನ್ನು ನಿಂಬೆಹಣ್ಣಿನ ಒಳಗೆ ಇಡಬೇಕು. ಇದೆ ರೀತಿ ನಾಲ್ಕು ಮೂಲೆಯಲ್ಲಿ ಮಾಡಿ ಇಡಬೇಕು ಇದನ್ನು ಸಂಜೆ ಅಥವಾ ರಾತ್ರಿ ಸಮಯದಲ್ಲಿ ಮಾಡಬೇಕು.

ಇದನ್ನು ಮಾಡಿದ ನಂತರ ಇದನ್ನು 2 ಗಂಟೆಗಳ ಕಾಲ ಹಾಗೆ ಇಡಬೇಕು. 2 ಗಂಟೆ ಬಳಿಕ ಪೇಪರ್ ಸಮೇತ ಇದನ್ನು ಕವರ್ ಒಳಗೆ ಹಾಕಬೇಕು.ಇದನ್ನು ಯಾರು ನೋಡದೆ ಇರುವ ಜಾಗದಲ್ಲಿ ಹಾಕಬೇಕು. ನಂತರ ಕೈ ಕಾಲು ತೊಳೆದುಕೊಂಡು ಸ್ನಾನ ಮಾಡಬೇಕು. ಸ್ನಾನ ಮಾಡುವ ನೀರಿಗೆ ಕಲ್ಲು ಉಪ್ಪು ಅರಿಶಿನ ಹಾಕಿ ಸ್ನಾನ ಮಾಡಬೇಕು. ಈ ರಿತು ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ದುಷ್ಟ ಶಕ್ತಿಗಳು ನಾಶವಾಗುತ್ತವೆ.

Related Post

Leave a Comment