ಪೂಜೆ ಮಾಡುವಾಗ ಅಕಳಿಕೆ ಮತ್ತು ಕಣ್ಣುಗಳಲ್ಲಿ ಕಣ್ಣೀರು ಬಂದರೆ ದೇವತೆಗಳು ಈ ಸಂಕೇತ ಕೊಡುವರು!

Written by Anand raj

Published on:

ನೀವು ಪೂಜೆ ಮಾಡುವಾಗ ತಲೆನೋವು ಕಣ್ಣೀರು ಬರುವುದು ಮೈ ಬಾರ ಅನಿಸುವುದು, ಆಕಳಿಕೆ ಬರೋದು, ಯಾರೋ ನನ್ನ ಸೆಳೆತ ಇದ್ದಾರೆ ಅನ್ನೋದು, ನಿಮ್ಮಲ್ಲಿ ಆಗಿರಬಹುದು, ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತೆ ಎಂಬ ಅರ್ಥವನ್ನು ಇದು ನೀಡುತ್ತೆ. ಪೂಜೆಯ ಒಂದು ಋಣ ಅನ್ನೋದು ನಿಮಗೆ ಹೆಚ್ಚಾಗಿದೆ. ನೀವು ಸರಿಯಾದ ಪೂಜೆಯನ್ನು ಮಾಡ್ತಾ ಇಲ್ಲ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಹಾಗೂ ನೆಗೆಟಿವ್ ಶಕ್ತಿಗಳು ಹೆಚ್ಚಾಗಿದೆ ಎಂಬ ಅರ್ಥವನ್ನು ಇದು ನೀಡುತ್ತದೆ..

ನೀವು ಯಾವುದೇ ದೇವರಿಗೆ ಪೂಜೆ ಮಾಡಿದರು ಸಹ ಶುದ್ಧ ಭಾವ ಅನ್ನೋದು ಸೃಷ್ಟಿಯಾಗುತ್ತೆ ಭಕ್ತಿ ಎಂಬುದು ದೇವರ ಹಾಗೂ ನಮ್ಮ ಹೆಚ್ಚಾಗಿರುತ್ತೆ ಆಗ ನಿಮ್ಮ ಕಣ್ಣಲ್ಲಿ ನೀರು ಬರುವಂಥದ್ದು ದುಃಖ ಹೆಚ್ಚಾಗುವಂತದ್ದು ಆಗ್ತಾ ಇರುತ್ತೆ.. ಇದರ ಜೊತೆಗೆ ರಾಹು ಶಿರಸನ್ನ ಹಾಗೂ ಕೇತು ಗ್ರಹವು ಕತ್ತಿನ ಕೆಳಗಿನ ಸಂಪೂರ್ಣ ದೇಹವನ್ನ ನಿಯಂತ್ರಣ ಮಾಡುತ್ತೆ, ಅದರ ಜೊತೆಗೆ ಮನುಷ್ಯನ ಪ್ರತಿಯೊಂದು ನರನಾಡಿಗಳಲ್ಲಿ ಶನಿಯು ನಿಯಂತ್ರಿಸುತ್ತಾನೆ. ಈ ಗ್ರಹಗಳು ಏನಾದರೂ ನೀಚಸ್ಥಾನದಲ್ಲಿ ಇರೋದೆ ಆದ್ರೆ, ಈ ಸಮಸ್ಯೆಗಳು ಕೂಡ ಹೆಚ್ಚಾಗಿ ಬರುತ್ತೆ.

ಇನ್ನು ಕೆಲವರಿಗೆ ಪಿತೃ ದೋಷಗಳು ಇದ್ದರೂ ಸಹ ಈ ಒಂದು ಪೂಜೆ ಮಾಡುವುದರಿಂದ ಎದುರಾಗುತ್ತೆ. ಎಷ್ಟೋ ಮನೆಗಳಲ್ಲಿ ಪದ್ಧತಿಯನ್ನು ಪಾಲಿಸ್ತಾ ಇರುತ್ತೀರಾ. ಅಮಾವಾಸ್ಯೆ ದಿನ ಆಗಿರಬಹುದು ಹುಣ್ಣಿಮೆಯ ದಿನ ಅಥವಾ ವಿಶೇಷ ದಿನಗಳಲ್ಲಿ ಆಗಿರಬಹುದು. ತಮ್ಮ ಪಿತೃಗಳಿಗೆ ಅಥವಾ ಹಿರಿಯರಿಗೆ ಆಹಾರ ಪದಾರ್ಥಗಳನ್ನು ಎಡೆ ಇಡುವುದಾಗಿರಬಹುದು ಪೂಜೆಯನ್ನು ಮಾಡುವುದಾಗಿರಬಹುದು. ಮಾಡ್ತಾ ಇರ್ತಾರೆ ಆ ಒಂದು ಪದ್ಧತಿಯನ್ನ ಏನಾದ್ರೂ ಕುಟುಂಬದಲ್ಲಿ ಇದ್ದಕ್ಕಿದ್ದಂತೆ ನಿಲ್ಸಿದ್ರೂ ಸಹ ಅವರ ಮನೆಯಲ್ಲಿ ಪೂಜೆ ಮಾಡಬೇಕಾದರೆ ಎಲ್ಲ ಕಷ್ಟಗಳು ಎದುರಾಗುತ್ತೆ. ಮನಸ್ಸಿಗೆ ನೆಮ್ಮದಿ ಅನ್ನೋದು ಇರೋದಿಲ್ಲ, ಪೂಜೆಯನ್ನು ಎಷ್ಟೇ ಭಕ್ತಿ ನಂಬಿಕೆಯಿಂದ ಮಾಡಿದರು ಆ ಪೂಜೆಯ ಫಲ ಅನ್ನುವುದು ದೊರೆಯುವುದಿಲ್ಲ,ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಹೆಚ್ಚಾಗಿ ತಾಂಡವ ಆಡ್ತಾ ಇರುತ್ತೆ.

ಮತ್ತೊಂದು ನೋಡಬೇಕಾದರೆ ಮನೆಯಲ್ಲಿ ಪೂಜೆಯನ್ನು ಮಾಡಬೇಕಾದರೆ ಸಾಕ್ಷಾತ್ ದೇವರೇ ನಮ್ಮನ್ನ ಪರೀಕ್ಷೆ ಮಾಡುತ್ತಾನೆ. ಪೂಜೆ ಮಾಡಬೇಕಾದರೆ ಅಕಳಿಕೆ ಆಗಿರಬಹುದು ಕಣ್ಣೀರ್ ಬರುವುದಾಗಿರಬಹುದು. ಪೂಜೆ ಮಾಡೋದೇ ಬೇಡ ನಿಲ್ಸ್ಸೋಣ ಅನ್ನೋವಷ್ಟು ಕೆಟ್ಟ ಆಲೋಚನೆಗಳು ನಮ್ಮ ಶತ್ರುಗಳ ಬಗ್ಗೆ ಆಗಿರಬಹುದು ಅಥವಾ ಮನೆಯಲ್ಲಿ ಇರತಕ್ಕಂತಹ ವ್ಯಕ್ತಿ ಬಗ್ಗೆ ಆಗಿರಬಹುದು. ಕೆಟ್ಟದಾಗಿ ಆಲೋಚನೆ ಬರ್ತಾ ಇದೆ ಅಂದ್ರೆ ದೇವರು ನಿಮ್ಮನ್ನು ಪರೀಕ್ಷಿಸುವಂತ ಸಂದರ್ಭ ಅದಾಗಿರುತ್ತೆ ಆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪೂಜೆಯನ್ನು ನಿಲ್ಲಿಸೋದಕ್ಕೆ ಹೋಗಬಾರದು..

ಮತ್ತಷ್ಟು ಏಕಾಗ್ರತೆಯಿಂದ ಭಕ್ತಿಯಿಂದ ಆಗಿದ್ದಾಗಲೇ ನಾನಿವತ್ತು ಪೂಜೆ ಮಾಡ್ತೀನಿ ಎಂಬ ದೇವರ ಮೇಲೆ ಭಾರ ಹಾಕಿ ಬಿಟ್ಟು ಪೂಜೆಯನ್ನು ಸಂಪೂರ್ಣವಾಗಿ ಮುಗಿಸಬೇಕಾಗುತ್ತದೆ. ಈ ರೀತಿಯಾಗಿ ಪದೇಪದೇ ಆಗ್ತಾ ಇದೆ ಅನ್ನೋದಾದ್ರೆ.ನಿಮ್ಮಲ್ಲಿ ಕೆಟ್ಟ ಆಲೋಚನೆಗಳು ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತೆ ಎಂಬ ಒಂದು ಅರ್ಥವನ್ನು ಇದು ನೀಡುತ್ತೆ. ಇನ್ಮುಂದೆ ಪೂಜೆ ಮಾಡಬೇಕಾದರೆ ಸಮಸ್ಯೆಗಳು ಬರಬಾರದು ಅಂದ್ರೆ,ಮನೋಬಲ ಅನ್ನುವಂಥದ್ದು ಹೆಚ್ಚಿಸಿಕೊಳ್ಳಬೇಕು ದಿನಕ್ಕೆ 5 ಅಥವಾ 10 ನಿಮಿಷ ಆದ್ರೂ ಸಹ ಮನೆಯಲ್ಲಿ ಕುಳಿತುಕೊಂಡು ಅಥವಾ ದೇವಸ್ಥಾನದಲ್ಲಿ ಕುಳಿತುಕೊಂಡು ಧ್ಯಾನವನ್ನು ಮಾಡಬೇಕು ಭಗವಂತನಾ ಸ್ಮರಣೆಯನ್ನು ತಪ್ಪದೆ ಮಾಡ್ತಾ ಬರಬೇಕು ಈ ಎಲ್ಲ ಸಮಸ್ಯೆಗಳು ಪೂಜೆ ಮಾಡಬೇಕಾದರೆ. ನಿಂತು ಹೋಗುತ್ತೆ. ಇನ್ಮುಂದೆ ಆದ್ರೂ ಈ ಕಷ್ಟಗಳು ಪೂಜೆ ಮಾಡಬೇಕಾದರೆ ಬರಬಾರದು ಅಂದ್ರೆ ಈ ಒಂದು ತಂತ್ರವನ್ನು ಪ್ರತಿಯೊಬ್ಬರು ಪಾಲಿಸಬೇಕು.

Related Post

Leave a Comment