ಡಿಸೆಂಬರ್ 18 ಸುಬ್ರಹ್ಮಣ್ಯ ಸಷ್ಟಿ ಇರುವುದರಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಪುಣ್ಯವಂತರು ಗುರುಬಲ ಸುಬ್ರಹ್ಮಣ್ಯ

Written by Anand raj

Published on:

ಎಲ್ಲರಿಗೂ ನಮಸ್ಕಾರ. ಸ್ನೇಹಿತರೆ ಇದೇ ಡಿಸೆಂಬರ್ ಹದಿನೆಂಟನೇ ತಾರೀಖು ಬಹಳ ವಿಶೇಷ ವಾಗಿರುವಂತಹ ಸೋಮವಾರ ಈ ಒಂದು ಸೋಮವಾರ ಬಹಳ ವಿಶೇಷ ವಾಗಿರುವಂತಹ ಸುಬ್ರಹ್ಮಣ್ಯ ಷಷ್ಟಿ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಸುಬ್ರಹ್ಮಣ್ಯ ಸ್ವಾಮಿಯ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತ ದೆ ಹಾಗೂ ಇವರ ಜೀವನ ದಲ್ಲಿ ಇರುವಂತಹ ಸಕಲ ಸಂಕಷ್ಟ ಗಳು ದೂರ ವಾಗುತ್ತದೆ. ಆರೋಗ್ಯದ ವಿಚಾರ ದಲ್ಲಿ ಇರುವಂತಹ ತೊಂದರೆಗಳಿಂದ ಮುಕ್ತಿ ಯನ್ನು ಹೊಂದ ಲಿದ್ದಾರೆ.ಹಾಗಾದರೆ ಯಾವ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಇದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರು ಇದೇ ಒಂದು ಸೋಮವಾರ ದಿಂದ ಬಹಳಷ್ಟು ಲಾಭ ವನ್ನು ಪಡೆದುಕೊಳ್ಳುತ್ತಾರೆ.ಜೀವನ ದಲ್ಲಿ ಇರುವಂತಹ ತೊಂದರೆಗಳಿಂದ ಮುಕ್ತಿ ಯನ್ನು ಹೊಂದ ಲಿದ್ದಾರೆ. ಮಾಡುವಂತಹ ಕೆಲಸದಲ್ಲಿ ಅಪಾರವಾದ ಪ್ರಗತಿಯ ನ್ನ ಪಡೆದುಕೊಳ್ಳುವುದರ ಮೂಲಕ ಜೀವನದ ಲ್ಲಿ ದೊಡ್ಡ ಯಶಸ್ಸ ನ್ನ ಸಾಧಿಸುತ್ತಿದ್ದಾರೆ. ಹಾಗೆ ಈ ರಾಶಿಯವರಿಗೆ ಮುಂದಿನ 15 ವರ್ಷಗಳ ಕಾಲ ಗುರು ಬಲ ಹಾಗು ರಾಜ ಯೋಗ ಕೂಡ ಪ್ರಾಪ್ತಿಯಾಗುತ್ತಿದೆ. ಇವರು ಮಾಡುವ ಕೆಲಸದಲ್ಲಿ ಬಹಳಷ್ಟು ನಿಷ್ಠೆ ಹಾಗೂ ಪ್ರಾಮಾಣಿಕತೆ ಯಿಂದ ಇರುವುದರಿಂದ ದೇವರು ಗಳು ಸಹ ಇವರಿಗೆ ಆಶೀರ್ವಾದ ವನ್ನು ನೀಡುತ್ತಾರೆ ಎಂದು ಹೇಳ ಬಹುದು. ಇನ್ನು ಮಕ್ಕಳ ವಿಚಾರ ದಲ್ಲಿ ನೀವು ಯೋಚನೆ ಮಾಡುವ ಅಗತ್ಯವಿಲ್ಲ.

ನಿಮ್ಮ ಮಕ್ಕಳು ಬುದ್ಧಿವಂತಿಕೆ ಯಿಂದ ಜೀವನ ವನ್ನು ನಡೆಸುತ್ತಾರೆ. ಇನ್ನು ಗುರು ಹಿರಿಯರ ಬೆಂಬಲ ಕೂಡ ನಿಮಗೆ ಸಿಗುತ್ತದೆ. ಈ ರಾಶಿಯವರಿಗೆ ಇನ್ನು ಮುಂದೆ ಐಷಾರಾಮಿ ಜೀವನ ಪಡೆಯುವುದರ ಲ್ಲಿ ಎರಡನೇ ಮಾತಿಲ್ಲ. ಅಷ್ಟೇ ಅಲ್ಲದೆ ಇವರು ಉತ್ತಮವಾದ ಕೆಲಸಗಾರ ಎಂಬ ಪ್ರಶಂಸೆ ಯನ್ನು ಕೂಡ ಹೊಂದುತ್ತಾರೆ. ಆಗ ಇವರು ಇನ್ನು ಮುಂದೆ ಬಹಳಷ್ಟು ಶುಭ ಫಲ ಗಳನ್ನು ಪಡೆದುಕೊಂಡು ಜೀವನ ದಲ್ಲಿ ಎಂದೂ ಕಾಣ ದಂತಹ ಸ್ವರ್ಗ ಸುಖ ವನ್ನು ಅನುಭವಿಸುತ್ತಾರೆ. ಕುಟುಂಬದವರು ಸಹ ನಿಮಗೆ ಸದಾಕಾಲ ಬೆಂಬಲ ವಾಗಿರುವುದರಿಂದ ಕುಟುಂಬ ಜೀವನ ಕೂಡ ನೆಮ್ಮದಿಯುತ ವಾಗಿರುತ್ತದೆ.

ಅಷ್ಟೇ ಅಲ್ಲದೇ ಧಾರ್ಮಿಕ ಕಾರ್ಯ ಗಳನ್ನು ಅಥವಾ ದೇವಸ್ಥಾನ ಕ್ಕೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ನೀವು ಈ 1 ದಿನ ದಿಂದ ಮುಂದಿನ 15 ವರ್ಷಗಳ ಕಾಲ ಶುಭ ಯೋಗ ವನ್ನು ಪಡೆದುಕೊಳ್ಳುತ್ತೀ ಎಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕುಂಭ ರಾಶಿ ವೃಶ್ಚಿಕ ರಾಶಿ ಧನ ಸ್ಸು ರಾಶಿ, ಸಿಂಹ ರಾಶಿ, ಮೀನ ರಾಶಿ ಕರ್ಕಾಟಕ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಸುಬ್ರಹ್ಮಣ್ಯಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment