ದೇವರ ನಾಮ ಸ್ಮರಿಸುತ್ತ ಒಂದು ನಂಬರ್ ಆರಿಸಿ ಹಾಗು ನಿಮ್ಮ ಜೀವನ ಆರ್ಥಿಕ ಪರಿಸ್ಥಿತಿ ತಿಳಿಯಿರಿ!

Written by Anand raj

Published on:

ನಿಮ್ಮ ಇಷ್ಟ ದೇವರನ್ನು ನೆನಸಿಕೊಂಡು ಯಾವುದಾದರು ಒಂದು ನಂಬರ್ ಅನ್ನು ಆಯ್ಕೆ ಮಾಡಬಹುದು.

1, ನೀವು ಮೊದಲನೇ ನಂಬರ್ ಆಯ್ಕೆ ಮಾಡಿದ್ದರೆ ನಿಮಗೆ ನಿಮ್ಮ ಆತ್ಮೀಯರಿಂದ ತುಂಬಾ ಬೇಜಾರು ಆಗುತ್ತಿದೆ. ಅದರೆ ಕೆಲವು ದಿನಗಳ ಬಳಿಕ ಎಲ್ಲಾದು ಕೂಡ ಸರಿ ಆಗುತ್ತದೆ. ನಿಮಗೆ ಯಾವುದೇ ರೀತಿಯ ಕೆಲಸದಲ್ಲಿ ಅಡ್ಜಸ್ಟ್ ಆಗುತ್ತಿರುವುದಿಲ್ಲ. ಎಲ್ಲಾದರಲ್ಲೂ ಕನ್ಫ್ಯೂಸ್ ಅನ್ನೋದು ಇರುತ್ತದೆ.ಇನ್ನು ನಿಮಗೆ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತವೆ.

ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸ್ವಲ್ಪ ಅಡೆತಡೆಗಳು ಅನ್ನೋದು ಬರುತ್ತಲೇ ಇರುತ್ತದೆ. ಅದರೆ ಪ್ರಯತ್ನ ಮಾಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಆದಷ್ಟು ಚಿಕ್ಕ ಚಿಕ್ಕ ವಿಷಯಕ್ಕೆ ಎಮೋಷನಲ್ ಆಗೋದನ್ನ ಇವತ್ತಿಗೆ ನಿಲ್ಲಿಸಿದರೆ ತುಂಬಾ ಒಳ್ಳೆಯದು. ಆದಷ್ಟು ಎಮೋಷನಲ್ ಅನ್ನು ಕಂಟ್ರೋಲ್ ಮಾಡಿಕೊಂಡು ನೀವು ನಿಮ್ಮ ಕೆಲಸದ ಕಡೆ ಗಮನ ನೀಡಿದರೆ ಉತ್ತಮ.

2, ಇನ್ನು ಎರಡನೇ ನಂಬರ್ ಆಯ್ಕೆ ಮಾಡಿದ್ದರೆ ನೀವು ಆದಷ್ಟು ಮೂವ್ ಆನ್ ಆಗಬೇಕು ಎಂದು ಹೇಳುತ್ತಿದೆ. ಅದು ಯಾವ ವಿಷಯದ ಬಗ್ಗೆ ಎನ್ನುವುದು ನಿಮಗೆ ತಿಳಿದಿರುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಏನಾದರು ಕೆಟ್ಟ ಇನ್ಸಿಡೆಂಟ್ ಆಗಿದ್ದರೆ ಅದನ್ನು ಅಲ್ಲಿಗೆ ಮರೆತು ಮುಂದೆ ಜೀವನದ ಬಗ್ಗೆ ಯೋಚನೆ ಮಾಡಿ.

Related Post

Leave a Comment