2023 ನವರಾತ್ರಿ ಶುರು ಆಗುವ ಮೊದಲು 5 ವಸ್ತು ತಕ್ಷಣ ಮನೆಯಿಂದ ಆಚೆ ಬಿಸಾಕಿರಿ, ಇವು ದರಿದ್ರ ಬಡತನಕ್ಕೆ ಕಾರಣ ಆಗುತ್ತದೆ!

Written by Anand raj

Published on:

ನವರಾತ್ರಿ ಹಬ್ಬವು ತುಂಬಾ ಶುಭ ಹಾಗು ಮಂಗಳಕರಿ ಎಂದು ತಿಳಿಯಲಾಗಿದೆ. ಈ ದಿನ ಒಳ್ಳೆ ಸಮಯದಲ್ಲಿ ಮಾಡಿದ ಪೂಜೆ ಅತ್ಯಂತ ಶುಭ ಫಲವನ್ನು ನೀಡುತ್ತದೆ. ಇಲ್ಲಿ ಎಲ್ಲಾ ದೇವನು ದೇವತೆಗಳ ಆಶೀರ್ವಾದ ಕೂಡ ಸಿಗುತ್ತದೆ. ಇನ್ನು ನವರಾತ್ರಿ ಹಬ್ಬ ಬರುವ ಮುನ್ನ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಮನೆಯಿಂದ ತೆಗೆದು ಆಚೆ ಬಿಸಾಕುತ್ತಾರೋ ಅವರ ಮನೆಯಲ್ಲಿ ತಾಯಿ ದುರ್ಗಾಮಾತೇ ತಾಯಿ ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ. ಹಾಗಾಗಿ ನವರಾತ್ರಿ ಬರುವ ಮುನ್ನ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ತಕ್ಷಣ ಆಚೆ ತೆಗೆದು ಹಾಕಿರಿ.

ಮೊದಲು ನವರಾತ್ರಿ ಬರುವ ಮುನ್ನ ನಿಮ್ಮ ಮನೆಯನ್ನು ಸ್ವಚ್ಛ ಮಾಡಿಕೊಳ್ಳಿರಿ. ದೇವರ ಕೋಣೆಯಲ್ಲಿ ಹಳೆಯದಾಗಿರುವ ಮಾಲೆ ಹೂವುಗಳು ಇದ್ದರೆ ಒಡೆದ ಮೂರ್ತಿ ಫೋಟೋಗಳು ಇದ್ದರೆ, ಖಾಲಿ ಆಗಿರುವ ಕಡ್ಡಿ ಪೊಟ್ಟಣಗಳು ಇದ್ದರೆ ಅವುಗಳನ್ನು ತಕ್ಷಣವೆ ಆಚೆ ಬಿಸಾಕಿರಿ. ಇಲ್ಲಿ ಒಡೆದಿರುವ ಫೋಟೋ ಮೂರ್ತಿಗಳನ್ನು ಯಾವುದಾದರು ನೀರಿನಲ್ಲಿ ವಿಸರ್ಜನ ಮಾಡಿರಿ. ವಾಸ್ತುವಿನ ಅನುಸಾರವಾಗಿ ಮನೆಯಲ್ಲಿ ಸಾಕಾರತ್ಮಕ ಶಕ್ತಿಯನ್ನು ವೃದ್ಧಿ ಮಾಡಲು ಹಲವಾರು ಮಹತ್ವ ಪೂರ್ಣ ವಿಷಯಗಳನ್ನು ತಿಳಿಸಿದ್ದಾರೆ.

ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ಗಲೀಜು ಆಗಿರುವ ನೀರು ನಿಲ್ಲುವುದು ತುಂಬಾನೇ ಅಶುಭ ಆಗಿರುತ್ತದೆ. ಇವು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಈ ಗಲೀಜು ಆಗಿರುವ ನೀರಿನಲ್ಲಿ ಲಕ್ಷಾಂತರ ಬಾಕ್ಟೆರಿಯಗಳು ಇರುತ್ತವೆ. ಇವು ಕುಟುಂಬದವರಿಗೆ ರೋಗವನ್ನು ಹರಡಿಸಬಹುದು. ಇದರಿಂದ ರಾಹು ದೋಷ ಕೂಡ ಉತ್ಪತ್ತಿ ಆಗುತ್ತದೆ. ಹಾಗಾಗಿ ಗಲೀಜು ಆಗಿರುವ ನೀರು ಕೊಳಕಾಗಿ ಇರುವ ನೀರು ನಿಲ್ಲುವಂತೆ ನೀವು ನೋಡಿಕೊಳ್ಳಬಾರದು.

ಇನ್ನು ಮನೆಯ ಮುಂದೆ ಮುಳ್ಳು ಇರುವ ಸಸ್ಯಗಳನ್ನು ನೆಡಬಾರದು. ಇದನ್ನು ಅತ್ಯಂತ ಅಶುಭ ಎಂದು ತಿಳಿಯಲಾಗಿದೆ. ಮುಳ್ಳು ಇರುವ ಗಿಡಗಳು ರಾಹು ಕೇತುವನ್ನು ತಮ್ಮ ಕಡೆ ಆಕರ್ಷಣೆ ಮಾಡುತ್ತವೆ. ಇದರಿಂದ ಮನೆಯಲ್ಲಿ ಕ್ಲೇಶ ಹೆಚ್ಚಾಗುತ್ತವೆ. ಹಾಗಾಗಿ ತಕ್ಷಣವೆ ಕೇವಲ ಮುಳ್ಳುಗಳು ಇರುವ ಗಿಡಗಳನ್ನು ಆಚೆ ತೆಗೆದು ಹಾಕಿರಿ.

ಇನ್ನು ಸಸ್ಯಗಳಲ್ಲಿ ಹಾಲಿನ ರೀತಿ ಲೋಳೆರೀತಿ ಪದಾರ್ಥ ಬರುತ್ತದೆಯೋ ಅದನ್ನು ಮನೆ ಮುಂದೆ ಹಚ್ಚಬಾರದು. ಇನ್ನು ಮನೆ ಮುಂದೆ ಸುಂಗಧ ಇರುವ ಹೂವು, ತುಳಸಿ ಗಿಡ, ಗುಲಾಬಿ ಗಿಡ, ಹಳದಿ ಹೂವಿನ ಗಿಡ ಇತ್ಯಾದಿ ಬಣ್ಣದ ಗಿಡಗಳನ್ನು ಹಚ್ಚಬಹುದು. ಇವುಗಳ ಸುಗಂಧದಿಂದ ತಾಯಿ ಲಕ್ಷ್ಮಿ ದೇವಿ ಆಕರ್ಷಣೆ ಆಗುತ್ತಾಳೆ.

ಇನ್ನು ಕಸವನ್ನು ಸಹ ಮನೆ ಮುಂದೆ ಕೂಡಿ ಹಾಕಬಾರದು. ಈ ರೀತಿ ಮಾಡಿದರೆ ಮನೆಯಲ್ಲಿ ಕಷ್ಟಗಳು ಹೆಚ್ಚಾಗುತ್ತದೆ. ಇನ್ನು ಮುಖ್ಯ ದ್ವಾರದ ಮುಂದೆ ಪೊರಕೆ ಪೈಪ್ ಗಳನ್ನು ಸಹ ಇಡಬಾರದು.

ಇನ್ನು ಮುಖ್ಯದ್ವಾರದ ಮುಂದೆ ಲೈಟ್ ಕಂಬ ಇರುವುದು ಕೂಡ ಒಳ್ಳೆಯದಲ್ಲ. ಇನ್ನು ಮುಖ್ಯ ದ್ವಾರದ ಮುಂದೆ ದೊಡ್ಡ ಮರಗಳು ಸಹ ಇಡಬಾರದು. ಇನ್ನು ಮನೆಯ ಮುಖ್ಯ ದ್ವಾರದ ಮುಂದೆ ದೇವಾಲಯ ಕೂಡ ಇರಬಾರದು. ಇದರಿಂದ ಕಷ್ಟಗಳು ನಿಮಗೆ ಬೇಗ ಅವರಿಸುತ್ತದೆ. ಇನ್ನು ಮನೆಯ ಮುಖ್ಯ ದ್ವಾರದ ಮುಂದೆ ಲಕ್ಷ್ಮೀದೇವಿ ಫೋಟೋವನ್ನು ಸಹ ಅಂಟಿಸಬಾರದು ಹಾಗು ಪ್ರವೇಶದ್ವಾರದ ಮುಂದೆ ಚಪ್ಪಲಿಗಳನ್ನು ಸಹ ಇಡಬಾರದು. ಇದರಿಂದ ನಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ. ಮನೆಯಲ್ಲಿ ವಿಂಡ್ ಚೈನ್ ಅಂಟಿಸುವುದು ತುಂಬಾ ಶುಭ ಕರಿ ಎಂದು ತಿಳಿಯಲಾಗಿದೆ. ಏಕೆಂದರೆ ಇದರ ಸದ್ದಿನಿಂದ ತಾಯಿ ಲಕ್ಷ್ಮಿ ದೇವಿ ಪ್ರವೇಶ ಆಗುತ್ತಾಳೆ. ಸಾಕಾರತ್ಮಕ ವಿಷಯಗಳನ್ನು ತಮ್ಮ ಕಡೆ ಆಕರ್ಷಣೆ ಮಾಡುತ್ತದೆ.

Related Post

Leave a Comment