ಆಗಸ್ಟ್ 25 ನೇ ತಾರೀಕು ವರಮಹಾಲಕ್ಷ್ಮಿ ಹಬ್ಬ ಇರುವುದರಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ಹಣದ ಹೊಳೆಹರಿಯುತ್ತದೆ ಲಕ್ಷ್ಮೀ

Written by Anand raj

Published on:

ನಮಸ್ಕಾರ ಸ್ನೇಹಿತರೇ ಇದೆ ಆಗಸ್ಟ್ ಇಪ್ಪತ್ತೈದನೇ ತಾರೀಖು ಬಹಳ ವಿಶೇಷವಾದಂತಹ ವರ ಮಹಾಲಕ್ಷ್ಮಿ ಹಬ್ಬ ಇರುವುದರಿಂದ ಈ ಒಂದು ಶ್ರಾವಣಮಾಸದ ಎರಡನೆಯ ವಾರದ ಶುಕ್ರವಾರದ ದಿನ ಬಹಳಷ್ಟು ಅದೃಷ್ಟ ಕರವಾದ ಈ ಒಂದು ವರ ಮಹಾಲಕ್ಷ್ಮಿ ವ್ರತ ಬಂದಿರುವುದರಿಂದ ನಿ ಕೆಲವೊಂದು ರಾಶಿಯವರಿಗೆ ಲಕ್ಷ್ಮೀ ದೇವಿಯ ಸಂಪೂರ್ಣವಾದ ಆಶೀರ್ವಾದ ದೊರೆಯುತ್ತದೆ ಹಾಗು ಈ ರಾಶಿಯವರು ಇನ್ನು ಮುಂದಿನ ದಿನಗಳಲ್ಲಿ ಬಹಳಷ್ಟು ಬೇಗನೆ ರಾಜ ಯೋಗ ವನ್ನು ಅನುಭವಿಸುತ್ತಾರೆ.

ಇವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತ ದೆ ಹಾಗು ಈ ರಾಶಿಯವರು ಆಗರ್ಭ ಶ್ರೀಮಂತರ ಆಗುವುದರ ಲ್ಲಿ ಎರಡನೇ ಮಾತಿಲ್ಲ. ಹೌದು, ಈ ರಾಶಿಯವರಿಗೆ ಲಕ್ಷ್ಮಿ ದೇವಿಯ ಸಂಪೂರ್ಣ ವಾದ ಆಶೀರ್ವಾದ ದೊರೆಯು ತ್ತಿರುವುದರಿಂದ ಇವರು ಮುಟ್ಟಿ ದ್ದೆಲ್ಲಾ ಬಂಗಾರ ವಾಗುತ್ತದೆ. ಇವರ ಮುಂದಿನ ಜೀವನ ಹೂವಿನ ಮೇಲೆ ನಡೆದ ಷ್ಟು ಸುಗಮವಾಗಿ ಸಾಗುತ್ತದೆ ಎಂದು ಹೇಳ ಬಹುದು. ಹಾಗಾದರೆ ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು ಇದೆ. ಒಂದು ಶ್ರಾವಣ ಮಾಸದ ವರ ಮಹಾಲಕ್ಷ್ಮಿ ಹಬ್ಬ ದಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಕೊಳ್ಳುವುದು ಈ ರಾಶಿಯವರಿಗೆ. ಇನ್ನು ಮುಂದಿನ ದಿನಗಳಲ್ಲಿ ಬಹಳಷ್ಟು ಅತ್ಯುತ್ತಮವಾದ ಧನ ಲಾಭ ವಾಗುತ್ತದೆ. ಹಣದ ಹರಿ ವು ಇನ್ನೂ ಹೆಚ್ಚಾಗುತ್ತಾ ಹೋಗುತ್ತದೆ ಹಾಗೂ ಯಾರಿಗೆ ಲ್ಲ ಈ ವರ ಮಹಾಲಕ್ಷ್ಮಿ ಹಬ್ಬ ವನ್ನ ಮಾಡುವುದ ಕ್ಕೆ ಆಗುವುದಿಲ್ಲ.

ಅವರು ಲಕ್ಷ್ಮಿ ದೇವಿಗೆ ಮನಸಾರೆ ದ್ದು ಪದ ದೀಪ ವನ್ನು ಹಚ್ಚಿ ಬೇಡಿ ಕೊಳ್ಳುವುದರಿಂದ ನಿಮ್ಮ ಇಷ್ಟಾರ್ಥ ಗಳು ಸಿದ್ಧಿ ಯಾಗುತ್ತದೆ. ಹೌದು, ಈ ಒಂದು ವಿಶೇಷವಾದ ದಿನ ದಿಂದ ನಿಮ್ಮ ಕಷ್ಟ ಕಾರ್ಪಣ್ಯ ಗಳು ದೂರ ವಾಗುತ್ತದೆ. ನೀವು ಶ್ರದ್ಧಾ ಭಕ್ತಿಯಿಂದ ತಾಯಿ ಲಕ್ಷ್ಮಿ ದೇವಿಯ ನ್ನ ಮನಸ್ಸಿನಲ್ಲಿ ನೆನೆದು ನಿಮ್ಮ ಇಷ್ಟಾರ್ಥ ಗಳನ್ನು ಹೇಳಿಕೊಂಡಿದೆ ಆದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಇಷ್ಟಾರ್ಥ ಗಳು ನೆರವೇರುವ ಸಾಧ್ಯತೆ ಇದೆ.

ವರ ಮಹಾಲಕ್ಷ್ಮಿ ಹಬ್ಬದ ದಿನ ದಿಂದ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಕ್ಕೆ ಪಾತ್ರ ಆಗುತ್ತಿರುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದರೆ.ಕನ್ಯಾರಾಶಿ ತುಲಾ ರಾಶಿ, ಮೇಷ ರಾಶಿ ಧನ ಸ್ಸು ರಾಶಿ ಕುಂಭ ರಾಶಿ, ಮೀನ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಲಕ್ಷ್ಮಿ ದೇವಿಯೇ ನಮಃ ಎಂದು ಕಮೆಂಟ್ ಮಾಡಿ

Related Post

Leave a Comment