ಆಗಸ್ಟ್ 16 ಭಯಂಕರ ಅಮವಾಸೆ ಇರುವುದರಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ನೀವೇ ಆಗರ್ಭ ಶ್ರೀಮಂತರು ರಾಜಯೋಗ

Written by Anand raj

Published on:

ಹದಿನಾರನೇ ತಾರೀಖು ಅಂದ್ರೆ ಬುಧವಾರ ಬಹಳ ವಿಶೇಷವಾದಂತಹ ಶಕ್ತಿ ಶಾಲಿ ಭಯಂಕರ ವ್ವ ಸೇರಿದೆ. ಈ ಅಮವಾಸ್ಯೆಯ ದಿನ ದಿಂದ ಈ ರಾಶಿಯವರಿಗೆ ಮಂಗಳಕರ ಯೋಗ ಗಳ ವಿಷಯ ದಲ್ಲಿ ಗ್ರಹ ಗಳು ಬಹಳ ಮಂಗಳಕರ ಸ್ಥಿತಿಯಲ್ಲಿ ರುವುದರಿಂದ ಈ ರಾಶಿಯವರಿಗೆ ತ್ರಿಕೋನ ಮತ್ತು ಗಜಕೇಸರಿ ಯಂತಹ ಅತ್ಯಂತ ಮಂಗಳಕರ ರಾಜಯೋಗ ಅವರ ದು ಬರ್ತಾ ಇದೆ. ಹಾಗಾದರೆ ಯಾವ ರಾಶಿಯವರಿಗೆ ಯಾವ ಅದೃಷ್ಟ ಗಳು ಬರುತ್ತಿದೆ? ಗಜಕೇಸರಿ ಯೋಗ ವನ್ನ ಅರಸಿ ಬರ್ತಾ ಇರ ತಕ್ಕಂತ ರಾಶಿ ಗಳು ಯಾವುವು?

ಈ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗ ಬಹಳ ಶುಭಕರ ವಾಗಿದ್ದು, ಈ ರಾಜ್ಯ ವು ಈ ರಾಶಿಯ ಜನರಿಗೆ ಅಪಾರವಾದ ಸಂಪತ್ತನ್ನು ನೀಡುತ್ತದೆ. ಉನ್ನತ ಸ್ಥಾನ, ಪ್ರತಿಷ್ಠೆ ಯನ್ನು ಪಡೆದುಕೊಳ್ಳ ಬಹುದು. ನಿಮ್ಮ ಜೀವನ ದಲ್ಲಿ ಪ್ರೀತಿಯ ಪ್ರವೇಶ ವಾಗುತ್ತದೆ. ಪ್ರೇಮ ಸಂಗಾತಿಯೊಂದಿಗೆ ಒಳ್ಳೆಯ ವ್ಯಕ್ತಿಗಳ ಸಂಗಾತಿಯೊಂದಿಗಿನ ಸಂಬಂಧ ವು ಬಲ ವಾಗಿರುತ್ತದೆ. ಈ ಸಮಯ ವು ನಿಮಗೆ ವರದಾನ ವಾಗಲಿದೆ ಅಂತ ಹೇಳಲಾಗ್ತಿದ್ದು ತುಂಬಾ ನೇ ಪ್ರಯೋಜನಕಾರಿ ಯಾಗಿದೆ. ವೃತ್ತಿಜೀವನ ದಲ್ಲಿ ಪ್ರಗತಿಯ ನ್ನು ಕಾಣುತ್ತೀರ ಉದ್ಯೋಗದಲ್ಲಿ ನೀವು ಬಯಸಿದ ವರ್ಗಾವಣೆಯ ನ್ನು ಪಡೆಯ ಬಹುದು.

ಹೊಸ ಜವಾಬ್ದಾರಿಯನ್ನು ಪಡೆದು ಕೊಳ್ತೀರಾ? ವ್ಯಾಪಾರ ನ ವ್ಯಾಪಾರ ವಿಸ್ತರಣೆ ಆಗ ಲಿದೆ. ಸವಾಲುಗಳು ಬರಬಹುದು. ಆದರೆ ಅದು ಇರೋದಿಲ್ಲ. ನೀವು ಸುಲಭವಾಗಿ ವ್ಯವಹರಿಸ ಬಹುದು. ನಿಮಗೆ ಅಪಾರ ಸಂಪತ್ತು ಲಭ್ಯವಾಗುತ್ತದೆ. ಇನ್ನು ನೀವು ರಾಜಯೋಗ ದಿಂದ ಬಹಳಷ್ಟು ಉತ್ತಮ ಲಾಭ ವನ್ನು ಪಡುತ್ತೀರಾ? ಹಣ ವನ್ನು ಪಡೆಯುವ ಬಲ ವಾದ ಅವಕಾಶ ಗಳು ಕೂಡ ಇದೆ. ಆದಾಯ ಹೆಚ್ಚಿಗೆ ಯಾಗಿತ್ತು. ನಿಮ್ಮ ಆರ್ಥಿಕ ಸ್ಥಿತಿ ಕೂಡ ಹೆಚ್ಚಿಗೆ ಆಗ್ತ ದೆ ನೀವು ಖ್ಯಾತಿಯ ನ್ನು ಪಡೆದು ಕೊಳ್ತೀರಾ ಜನರು ನಿಮ್ಮ ಕಡೆಗೆ ಆಕರ್ಷಿತ ರಾಗ್ತಾರೆ ಇನ್ನು ಎಂಟು ಜನರಿಗೆ ಸಂಗಾತಿ ಸಿಗ್ತಾರೆ. ಹೂಡಿಕೆ ಗೆ ಇದು ಉತ್ತಮವಾದ ಸಮಯ ಅಂತ ಹೇಳಲಾಗ್ತಿದ್ದು.

ದುಬಾರಿ ವಸ್ತುಗಳನ್ನ ಖರೀದಿ ಮಾಡಬಹುದು. ಆಸ್ತಿಯ ನ್ನ ಕೂಡ ನೀವು ಖರೀದಿ ಮಾಡ್ತೀರಾ. ಹೂಡಿಕೆಯಿಂದ ನಿಮಗೆ ಲಾಭ ವಾಗಲಿದ್ದು, ಅನಾರೋಗ್ಯ ದಿಂದ ಮುಕ್ತಿ ಅನ್ನೋದು ಸಿಗುತ್ತೆ. ಇಷ್ಟೆಲ್ಲಾ ಲಾಭ ಮತ್ತು ಅದೃಷ್ಟ ವನ್ನ ಇದೆ. ಒಂದು ವಾಸಿಯ ದಿನ ದಿಂದ ಪಡೆದಿರುವಂತಹ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮಕರ ರಾಶಿ ಕರ್ಕಾಟಕ ರಾಶಿ, ಮೇಷ ರಾಶಿ, ಧನು ರಾಶಿ ಮತ್ತು ಕುಂಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಎಷ್ಟು ಅದೇ ಹೆಸರಿನ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಹಾಗೆ ಡಿಲೀಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment