ಆಗಸ್ಟ್ 11 ನೇ ತಾರೀಕು ವಿಶೇಷವಾದ ಶುಭ ಶುಕ್ರವಾರ. ಶುಕ್ರವಾರದಿಂದ ಈ ರಾಶಿಯವರಿಗೆ ಲಕ್ಷ್ಮಿ ದೇವಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತದೆ. ಆದ್ದರಿಂದ ಈ ರಾಶಿಯವರು ಬಾರಿ ಅದೃಷ್ಟವಂತರು ಎಂದು ಹೇಳಬಹುದು.ಸಮಯದಲ್ಲಿ ಸೂರ್ಯೋದಯಕ್ಕು ಮುಂಚೆ ಎದ್ದು ಮಹಾ ವಿಷ್ಣುವಿನ ಆರಾಧನೆ ಮಾಡಿ ಅರಳಿ ಮರ ಮತ್ತು ನವಗ್ರಹ ಪ್ರದಕ್ಷಿಣೆ ಹಾಕುವುದರಿಂದ ವಿಶೇಷವಾದ ಫಲಗಳು ಪ್ರಾಪ್ತವಾಗುತ್ತದೆ. ಅದರೆ ಈ ಕೆಲವು ರಾಶಿಯವರಿಗೆ ಬಾರಿ ಅದೃಷ್ಟ ಜೊತೆಗೆ ಕೋಟ್ಯಧಿಪತಿಗಳು ಆಗುವಂತಹ ಯೋಗ ಸಿಗಲಿದೆ ಹಾಗು ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಆಶೀರ್ವಾದ ಮತ್ತು ಅನುಗ್ರಹ ಸಿಗಲಿದೆ. ಇವರ ಹಣದ ಸಮಸ್ಸೆಗಳು ಮುಕ್ತಯ ಆಗುತ್ತದೆ. ಈ 5 ರಾಶಿಗಳು ತುಂಬಾನೇ ಅದೃಷ್ಟವಂತರಾಗುತ್ತಾರೆ ಹಾಗೂ ತಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಪರಿಹಾರ ಮಾಡಿಕೊಂಡು ನೆಮ್ಮದಿಯ ಜೀವನವನ್ನು ನಡೆಸಲಿದ್ದಾರೆ.
ಇವರ ಕಷ್ಟಗಳು ಕಡಿಮೆಯಾಗಲಿದೆ. ಒಳ್ಳೆಯವರಿಗೆ ಕಷ್ಟಗಳು ಮೇಲಿಂದ ಮೇಲೆ ಬರುತ್ತದೆ.ಅದರೆ ಇವಾಗ ನೀವು ಲಕ್ಷ್ಮೀದೇವಿಯ ಕೃಪೆಯಿಂದ ಇವರಿಗೆ ಇರುವ ಎಲ್ಲಾ ಕಷ್ಟಗಳು ಕೂಡ ನಿವಾರಣೆಯಾಗಲಿದೆ. ಹಣಕಾಸಿನ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಿಮಗೆ ಹೊಸ ಯೋಜನೆಯನ್ನು ಪಡೆಯುವ ಅವಕಾಶವನ್ನು ನೀಡಲಿದ್ದಾರೆ.ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.
ಹೊಸ ವ್ಯವಹಾರವನ್ನು ನೀವು ಶುರು ಮಾಡಿದ್ದಾರೆ ನೀವು ಲಕ್ಷ್ಮೀದೇವಿಯ ಆರಾಧನೆ ಮಾಡುವ ಮುಖಾಂತರ ನಿಮ್ಮ ವ್ಯವಹಾರ ಶುರು ಮಾಡುವುದು ಬಹಳನೇ ಒಳ್ಳೆಯದು. ನಿಮ್ಮ ಮನಸ್ಸನ್ನು ಹಾಗೆ ನಿಮ್ಮ ಇಡಿತದಲ್ಲಿ ಇಟ್ಟು ನೀವು ಮುಂದಿನ ಕೆಲಸವನ್ನು ಶುರು ಮಾಡಿದರೇ ಹೆಚ್ಚಿನ ಶುಭಫಲಗಳನ್ನು ಪಡೆದು ಬಿಡುವಿನ ಸಮಯದಲ್ಲಿ ಸರಿಯಾಗಿ ಸಮಯವನ್ನು ಉಪಯೋಗಿಸಿಕೊಳ್ಳಬಹುದು.
ವೈವಾಹಿಕ ಜೀವನದಲ್ಲಿ ಎಲ್ಲವೂ ಕೂಡ ನೆಮ್ಮದಿ ಇಂದಲೇ ಸಾಗುತ್ತದೆ.ಇನ್ನು ಒಳ್ಳೆಯ ಕೆಲಸ ಶುರು ಮಾಡುವುದಕ್ಕೆ ಇದೀಗ ಒಳ್ಳೆಯ ಸಮಯ ಬಂದಿದೆ ಹಾಗೂ ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ಕೂಡ ಇರುವುದರಿಂದ ವಿದ್ಯಾಭ್ಯಾಸದಲ್ಲಿ ಕೂಡ ಉತ್ತಮವಾಗಿ ಸಾಗಲಿದೆ. ಇಷ್ಟು ದಿನ ವ್ಯಾಪಾರದಲ್ಲಿ ಒಳ್ಳೆಯ ಲಾಭ ಸಿಗದೆ ನಷ್ಟವನ್ನೇ ಅನುಭವ ಮಾಡಿದವರಿಗೆ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ. ಇಷ್ಟೆಲ್ಲ ಲಾಭವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ ಮೇಷ ರಾಶಿ ಕನ್ಯಾ ರಾಶಿ ಧನಸ್ಸು ರಾಶಿ ಕಟಕ ರಾಶಿ ಮತ್ತು ಮಿಥುನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ತಾಯಿ ಲಕ್ಷ್ಮಿ ದೇವಿ ನಮಃ ಎಂದು ಕಾಮೆಂಟ್ ಮಾಡಿ.