ಆಗಸ್ಟ್ 1 ಭಯಂಕರ ಹುಣ್ಣಿಮೆ ನಾಳೆಯಿಂದ 25 ವರ್ಷಗಳು 5 ರಾಶಿಯವರಿಗೆ ರಾಜಯೋಗ!

Written by Anand raj

Published on:

ಆಗಸ್ಟ್ 1ನೇ ತಾರೀಕು ಭಯಂಕರ ಹುಣ್ಣಿಮೆ ಇದೆ. 25 ವರ್ಷಗಳ ವರೆಗೂ ಈ ರಾಶಿಯವರಿಗೆ ರಾಜಯೋಗ ಸಿಗಲಿದೆ. ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಕೃಪಾ ಕಟಾಕ್ಷ ಈ 5 ರಾಶಿಯವರಿಗೆ ಸಿಗಲಿದೆ.ಹಾಗಾಗಿ ಇವರು ತುಂಬಾನೇ ಲಾಭದಾಯಕವಾದ ದಿನಗಳನ್ನು ಕಾಣಲಿದ್ದಾರೆ ಮತ್ತು ಅದೃಷ್ಟ ದುಪ್ಪಟ್ಟು ಆಗಲಿದೆ.ಈ ರಾಶಿಯವರಿಗೆ ಚಾಮುಂಡೇಶ್ವರಿ ದೇವಿಯ ಅನುಗ್ರಹ ಸಿಗುವುದರಿಂದ ಯಾವುದೇ ಸಣ್ಣ ಪುಟ್ಟ ಕೆಲಸಗಳನ್ನು ಪ್ರಾರಂಭಿಸಿದರು ಕೂಡ ಅದರಲ್ಲಿ ಅಧಿಕ ಪ್ರಮಾಣದಲ್ಲಿ ಲಾಭವನ್ನು ಗಳಿಸುತ್ತೀರಾ ಮತ್ತು ಹಿರಿಯ ಅಧಿಕಾರಿಗಳಿಂದ ಒಳ್ಳೆಯ ಪ್ರಶಂಸೆಯನ್ನು ಪಡೆದುಕೊಳ್ಳುತ್ತಾರೆ.

ಪ್ರೀತಿ ಪಾತ್ರರಾ ಉತ್ತಮ ಸಲಹೆ ದೊರೆಯುವುದರಿಂದ ಸಹದ್ಯೋಗಿಗಳು ಈ ರಾಶಿಯಲ್ಲಿ ಜನಿಸಿದವರು ಹೆಚ್ಚಾಗಿ ಪ್ರೀತಿಸಿ ಗೌರವಿಸುತ್ತಾರೆ.ಪ್ರೀತಿ ಮಾಡಿದವರು ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇರುವುದಿಲ್ಲ.ಈ ರಾಶಿಯಲ್ಲಿ ಜನಿಸಿದವರ ಮನೆಯವರ ಒಪ್ಪಿಗೆ ದೊರೆತು ಪ್ರೀತಿಯನ್ನು ಗೆಲ್ಲುತ್ತರೆ.ಇಷ್ಟ ಪಟ್ಟವರ ಜೊತೆ ವಿವಾಹವನ್ನು ಆಗುತ್ತಾರೆ.ಇಂತಹ ಅದೃಷ್ಟ ದೊರೆಯುವುದರಿಂದ ಈ ರಾಶಿಯಲ್ಲಿ ಜನಿಸಿದವರು ಮುಂಬರುವ ದಿನಗಳಲ್ಲಿ ವ್ಯಾಪಾರ ಉದ್ಯೋಗಗಳಲ್ಲಿ ಉನ್ನತಿಯನ್ನು ಪಡೆಯುತ್ತಾರೆ.

ಇವರಿಗೆ ರಾಜಯೋಗ ಇರುವುದರಿಂದ ಕೂತು ತಿನ್ನುವಂತಹ ಅವಕಾಶ ದೊರೆಯುತ್ತದೆ.ಈ ರಾಶಿಯಲ್ಲಿ ಜನಿಸಿದವರು ಬೇರೆಯವರನ್ನು ನಂಬುವ ತಪ್ಪು ಕೆಲಸವನ್ನು ಮಾಡಬೇಡಿ.ಯಾಕೇಂದರೆ ನೀವು ನಷ್ಟವನ್ನು ಅನುಭವಿಸಬಹುದು.ನೀವು ಪ್ರತಿದಿನ ಚಾಮುಂಡೇಶ್ವರಿ ತಾಯಿಯನ್ನು ಪೂಜೆ ಮಾಡುವುದರಿಂದ ಒಳ್ಳೆಯ ಯೋಗ ಫಲಗಳನ್ನು ಪಡೆದುಕೊಳ್ಳುತ್ತಿರಿ.ಇಷ್ಟೆಲ್ಲಾ ಲಾಭವನ್ನು ಪಡೆದು ಚಾಮುಂಡೇಶ್ವರಿ ಕೃಪೆಗೆ ಪಾತ್ರರಾಗಲಿರುವ ಆ ರಾಶಿಗಳು ಯಾವುದು ಎಂದರೆ ಕಟಕ ರಾಶಿ ಮಿಥುನ ರಾಶಿ ಧನಸ್ಸು ರಾಶಿ ಕನ್ಯಾ ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಚಾಮುಂಡೇಶ್ವರಿ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment