ರಾತ್ರಿ ತಲೆ ದಿಂಬಿನ ಕೆಳಗೆ ಈ ಒಂದು ವಸ್ತು ಇಡೀ ಅದೃಷ್ಟ ರಾಜನ ರೀತಿ ಬದಲಾಗುತ್ತದೆ ಚಮತ್ಕಾರ ನೋಡಿರಿ!

Written by Anand raj

Published on:

ತಲೆದಿಂಬು ರಾತ್ರೋರಾತ್ರಿ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ. ಮಲಗುವ ವೇಳೆಯಲ್ಲಿನಿಮ್ಮ ತಲೆದಿಂಬಿನ ಕೆಳಗಡೆ ಈ ವಸ್ತುಗಳನ್ನು ಅವಶ್ಯಕವಾಗಿ ಇಟ್ಟು ಚಮತ್ಕಾರವನ್ನು ನೋಡಿ. ರಾತ್ರೋರಾತ್ರಿ ಭಾಗ್ಯದ ಬಾಗಿಲು ತೆರೆದು ಬಿಡುತ್ತದೆ. ರಾತ್ರಿ ಮಲಗುವ ವೇಳೆಯಲ್ಲಿ ಪ್ರತಿಯೊಬ್ಬರಿಗೂ ತಲೆದಿಂಬಿನ ಅವಶ್ಯಕತೆ ಇದ್ದೆ ಇರುತ್ತದೆ.

ಪಾಸಿಟಿವ್ ಎನರ್ಜಿ ಯಿಂದ ತುಂಬಿರುವಂತಹ ನವಿಲುಗರಿ ಸಕಾರಾತ್ಮಕ ಶಕ್ತಿಯನ್ನು ಪಡೆಯಲು ಮತ್ತು ಜೀವನದಲ್ಲಿ ಯಶಸ್ವಿ ಆಗಲು ನಿಮ್ಮ ತಲೆ ದಿಂಬಿನ ಕೆಳಗಡೆ ಒಂದು ನವಿಲು ಗರಿಯನ್ನು ಅವಶ್ಯಕವಾಗಿ ಇಡೀ.ಇದರ ಪರಿಣಾಮವು ನಿಮಗೆ ತುಂಬಾ ಲಾಭದಾಯಕ ಆಗಿರುತ್ತದೆ. ನವಿಲುಗರಿಯನ್ನು ಇಡುವುದರಿಂದ ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಇರುವ ದೋಷವು ನಿಧಾನವಾಗಿ ಕೊನೆಗೂಳ್ಳುತ್ತದೆ. ದುರ್ಘಟನೆ ಗಳಿಂದಲೂ ನವಿಲುಗರಿಯು ನಿಮ್ಮನ್ನು ರಕ್ಷಿಸುತ್ತದೆ.ವ್ಯಕ್ತಿಯಾ ಭಾಗ್ಯವು ಎಲ್ಲದರಲ್ಲೂ ಅವನ ಜೊತೆ ಭಾಗಿಯಾಗಿರುತ್ತದೆ.ನೀವು ಬೆಳಗ್ಗೆ ಎದ್ದಾಗ ದಿಂಬಿನ ಕೆಳಗೆ ಇಟ್ಟಿರುವಂತಹ ನವಿಲುಗರಿಯನ್ನು ತೆಗೆದು ಅದರ ದರ್ಶನವನ್ನು ಇದರ ಪರಿಣಾಮ ನಿಮಗೆ ಒಳ್ಳೆಯದಾಗುತ್ತದೆ.

ಇನ್ನು ತುಳಸಿ ದಳವನ್ನು ಮಲಗುವ ದಿಂಬಿನ ಕೆಳಗೆ ಇಡುವುದರಿಂದ ಪಾಸಿಟಿವ್ ಎನರ್ಜಿಯು ಪ್ರಾಪ್ತಿಯಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ ತುಳಸಿ ಎಲೆಯನ್ನು ತಿನ್ನಿ. ಹೀಗೆ ಮಾಡುವುದರಿಂದ ನಿಮಗೆ ನಕಾರಾತ್ಮಕ ಶಕ್ತಿಯಿಂದ ಬಿಡುಗಡೆ ಆಗುತ್ತದೆ ಹಾಗೂ ಯಾವುದೇ ಕಾಯಿಲೆಗಳು ಕೂಡ ಬರುವುದಿಲ್ಲ.ಅದರೆ ಸಂಜೆ ಸಮಯದಲ್ಲಿ ತುಳಸಿ ಎಲೆಯನ್ನು ಕಟ್ ಮಾಡಬೇಡಿ.

ಇನ್ನು ಮಲಗುವ ದಿಂಬಿನ ಕೆಳಗೆ ಒಂದು ರೂಪಾಯಿ ನಾಣ್ಯವನ್ನು ಇಡುವುದರಿಂದ ಮತ್ತು ಈ ನಾಣ್ಯವನ್ನು ಯಾರಾದರೂ ಬಡವರಿಗೆ ದಾನ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಸಮಸ್ಯೆಗಳು ಅಂತ್ಯವಾಗುತ್ತದೆ.ನಿಮಗೆ ಭಾಗ್ಯವು ನಿಮಗೆ ಸಿಗಲಿದೆ.ಈ ರೀತಿ ತಿಂಗಳು ಮಾಡಿದರೆ ವ್ಯಕ್ತಿಯ ದೋಷ ಕಡಿಮೆ ಆಗುತ್ತದೆ.ಅವರ ಮೇಲೆ ಪಾಸಿಟಿವ್ ಎನರ್ಜಿ ಸಂಚಾರವಾಗುತ್ತದೆ.

ಇನ್ನು ನಿಮ್ಮ ಕುಂಡಲಿ ನಲ್ಲಿ ಚಂದ್ರನ ಸ್ಥಿತಿ ಚೆನ್ನಾಗಿಲ್ಲವೆಂದರೆ ನೀವು ದಿಂಬಿನ ಕೆಳಗೆ ಬೆಳ್ಳಿಯಾ ನಾಣ್ಯವನ್ನು ಅವಶ್ಯಕವಾಗಿ ಇಡಬೇಕು ಹಾಗೂ ಮಂಗಳ ದೋಷವನ್ನು ದೂರ ಮಾಡಲು ಮತ್ತು ನಿಮ್ಮ ಕುಂಡಲಿಯಲ್ಲಿ ಬುಧಗ್ರಹದ ದೋಷ ಇದ್ದಾರೆ ಬಂಗಾರದಿಂದ ಮಾಡಿದ ಆಭರಣಗಳನ್ನು ದಿಂಬಿನ ಕೆಳಗಡೆ ಇಡೀ.ಇದರಿಂದ ಎಲ್ಲಾ ದೋಷಗಳಿಗೆ ಬಹು ಬೇಗಾ ಬಿಡುಗಡೆ ಸಿಗುತ್ತದೆ ಹಾಗೂ ಅಂತಹ ವ್ಯಕ್ತಿಯು ಶ್ರೀಮಂತರಾಗುತ್ತಾನೆ.

ಇನ್ನು ಧಾರ್ಮಿಕ ವಸ್ತುಗಳನ್ನು ನಿಮ್ಮ ದಿಂಬಿನ ಕೆಳಗೆ ಇಡುವುದರಿಂದ ವ್ಯಕ್ತಿಯ ಭಾಗ್ಯವು ಪ್ರಬಲವಾಗುತ್ತದೆ ಹಾಗೂ ಅವರ ಮಾತಿಗೆ ಯಾರು ಕೂಡ ಸತಾಯಿಸುವುದಿಲ್ಲ. ಎಲ್ಲ ಕೆಲಸ-ಕಾರ್ಯಗಳು ಸುಗಮವಾಗಿ ಸಾಗುತ್ತದೆ.ಆ ವ್ಯಕ್ತಿಯ ಮೇಲೆ ಪಾಸಿಟಿವ್ ಎಫೆಕ್ಟ್ ಬೀಳುತ್ತದೆ ಮತ್ತು ಇದರಿಂದ ಆ ವ್ಯಕ್ತಿಯು ಶ್ರೀಮಂತರಾಗುತ್ತಾರೆ.

Related Post

Leave a Comment