ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ 2021 ಫೆಬ್ರವರಿ 1 ತಾರೀಖಿನಿಂದ 2021 ಈ 5 ರಾಶಿಯವರಿಗೆ ಗುರುಬಲ ಆರಂಭವಾಗಲಿದೆ

Written by Anand raj

Published on:

ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ 2021 ಫೆಬ್ರವರಿ 1 ತಾರೀಖಿನಿಂದ 2021 ಈ 5 ರಾಶಿಯವರಿಗೆ ಗುರುಬಲ ಆರಂಭವಾಗಲಿದೆ.ಈ ರಾಶಿಯವರು ಸಂಪೂರ್ಣವಾಗಿ ಶುಕ್ರದೆಸೆಯನ್ನು ಪಡೆಯಲಿದ್ದಾರೆ. ಜೀವನವನ್ನು ಯಶಸ್ಸು ಮಾಡಿಕೊಳ್ಳಲಿದ್ದಾರೆ. ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಇವರಿಗೆ ಸಿಗಲಿದೆ.ಈ 5 ರಾಶಿಯವರಿಗೆ ಗುರುವಿನ ಆಶೀರ್ವಾದ ಸಿಕ್ಕಿದ್ದು ಈ ರಾಶಿಯವರು ಜೀವನದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ ಮತ್ತು ಈ ರಾಶಿಯವರು ಫೆಬ್ರವರಿ 1 ರಿಂದ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ಯಶಸ್ಸು ಸಿಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ರಾಶಿಯವರು ಮಾಡುವ ವೃತ್ತಿಯಲ್ಲಿ ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲಿದ್ದಾರೆ. ಸರ್ಕಾರಿ ಕೆಲಸದಲ್ಲಿರುವವರು ಉದ್ಯೋಗದಲ್ಲಿ ಭರ್ತಿ ಸಿಗಲಿದೆ.ಹಣದ ವಿಷಯದಲ್ಲಿ ನೀವು ಯಾವತ್ತು ಸೋಲುವುದಿಲ್ಲ ಮತ್ತು ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭ ಸಿಗಲಿದೆ.ಹೊಸ ವ್ಯವಹಾರವನ್ನು ಆರಂಭ ಮಾಡುವವರಿಗೆ 2021 ಅನ್ನುವುದು ಬಹಳ ಒಳ್ಳೆಯ ವರ್ಷ ಎಂದೇ ಹೇಳಬಹುದು.ಈ ವರ್ಷದಲ್ಲಿ ನೀವು ದೂರ ಪ್ರಯಾಣವನ್ನು ಬಹಳ ಹೆಚ್ಚಾಗಿ ಮಾಡಲಿದ್ದು ನಿಮಗೆ ಒಳ್ಳೆಯ ಲಾಭವನ್ನು ತಂದುಕೊಡಲಿದೆ.

ಮನೆಯಲ್ಲಿ ಕೆಲವು ಶುಭಕಾರ್ಯ ನಡೆಯಲ್ಲಿದ್ದು ಮನೆಯಲ್ಲಿ ಸದಾ ಸಂತೋಷ ನೆಲೆಸಲಿದೆ.ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.ಅರೋಗ್ಯ ವಿಚಾರದಲ್ಲಿ ಈ ರಾಶಿಯವರು ನಿರ್ಲಕ್ಷ ಮಾಡಲಿದ್ದು ಒಟ್ಟಿಗೆ ಸಂಬಂದಿಸಿದ ಸಮಸ್ಸೆ ಇಂದ ಬಳಲುವ ಸಾಧ್ಯತೆ ಇದೆ ಮತ್ತು ಸಾಲದ ವ್ಯವಹಾರ ಮಾಡುವಾಗ ಎಚ್ಚರದಿಂದ ಇರಿ.ದಿನದಲ್ಲಿ 5 ನಿಮಿಷ ವೆಂಕಟೇಶ್ವರ ಸ್ವಾಮಿಯ ಧ್ಯಾನವನ್ನು ಮಾಡಬೇಕು ಮತ್ತು ಆದಷ್ಟು ಬಡವರಿಗೆ ಸಹಾಯವನ್ನು ಮಾಡಬೇಕು.

ಶೇರು ಮಾರುಕಟ್ಟೆ ನಿಮಗೆ ಹಣವನ್ನು ಘಳಿಸುವುದಕ್ಕೆ ಉತ್ತಮವಾದ ಹೂಡಿಕೆ. ಸಂಸಾರದ ಸುಖವನ್ನು ನೀವು ಅನುಭವಿಸಲಿದ್ದಿರಿ ಮತ್ತು ಪ್ರೇಮಿಗಳಿಗೆ 2021 ಬಹಳ ಒಳ್ಳೆಯ ವರ್ಷವಾಗಿದೆ. ಇನ್ನು 2021 ಫೆಬ್ರವರಿ 1 ರಿಂದ ಈ ರಾಶಿಯವರಿಗೆ ಶುಕ್ರದೆಸೆ ಇದೆ.ವೆಂಕಟೇಶ್ವರ ಸ್ವಾಮಿಯ ಆಶೀರ್ವಾದದಿಂದ ಬಹಳ ಯಶಸ್ಸನ್ನು ಸಾಧಿಸುವ ಆ ರಾಶಿಗಳು ಯಾವುವು ಎಂದರೆ,ಮಿಥುನ ರಾಶಿ, ಕಟಕ ರಾಶಿ,ವೃಶ್ಚಿಕ ರಾಶಿ,ಕುಂಭ ರಾಶಿ ಮತ್ತು ಮೀನ ರಾಶಿ.ಇದರಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ವೆಂಕಟೇಶ್ವರ ಸ್ವಾಮಿ ಎಂದು ಕಾಮೆಂಟ್ ಮಾಡಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಧನ್ಯವಾದಗಳು

Related Post

Leave a Comment