ಜನವರಿ 15ನೇ ತಾರೀಕು ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಇದೆ ಜನವರಿ ಹದಿನೈದ ನೇ ತಾರೀಖು ಬಹಳ ವಿಶೇಷ ವಾಗಿರುವಂತಹ ಮಕರ ಸಂಕ್ರಾಂತಿ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಈ ಬಾರಿ ಅದೃಷ್ಟ. ಹೌದು. ಈ ರಾಶಿಯವರು ಈ ಒಂದು ಹಬ್ಬ ಮುಗಿದ ನಂತರ ಎಲ್ಲಿಲ್ಲದ ರಾಜ ಯೋಗ ವನ್ನು ಬರಮಾಡಿಕೊಳ್ಳುತ್ತಾರೆ. ಕೆಲವೊಂದು ರಾಶಿಯವರಿಗೆ ಒಂದು ಮಕರ ಸಂಕ್ರಾಂತಿ ಹಬ್ಬ ದಿಂದ ಇವರ ಜೀವನ ಸಂಪೂರ್ಣ ವಾದ ತಿರುವನ್ನ ಪಡೆದುಕೊಳ್ಳುತ್ತ ದೆ ಆ ಗಾತ್ರ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಫಲ ಗಳು ಒಂದು ಹಬ್ಬ ದಿಂದ ದೊರೆಯುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಶನಿದೇವನ ನೇರ ವಾದ ದಿವ್ಯ ದೃಷ್ಟಿ ಕೃಪ ಕಟಾಕ್ಷ ಸಿಗುತ್ತಿ ರುವುದರಿಂದ ಈ ಒಂದು ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯಿಂದ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು ಎಂಬಂತೆ ಇವರ ಜೀವನ ದಲ್ಲಿ ಎಲ್ಲ ವೂ ಕೂಡ ಸುಗಮವಾಗಿ ಸಾಗುತ್ತದೆ. ಒಳ್ಳೆಯದೇ ನಡೆಯುತ್ತ ದೆ ಎಂದು ಹೇಳ ಬಹುದು. ಈ ಹಬ್ಬ ಮುಗಿದ ಕೂಡಲೇ ಇವರಿಗೆ ಇರುವಂತಹ ಎಲ್ಲಾ ರೀತಿಯ ಸಾಲದ ಸಮಸ್ಯೆಯಿಂದ ಮುಕ್ತಿ ಯನ್ನು ಪಡೆದುಕೊಳ್ಳುತ್ತಾರೆ. ರಾಜ ಯೋಗ ವನ್ನು ಬರಮಾಡಿಕೊಳ್ಳುತ್ತಾರೆ.

ಅಷ್ಟೇ ಅಲ್ಲದೆ ಇವರಿಗೆ ಕೈ ಹಾಕುವ ಎಲ್ಲ ರೀತಿಯ ಕೆಲಸ ಕಾರ್ಯ ದಲ್ಲಿ ಕೂಡ ಯಶಸ್ಸು ಸಿಗುತ್ತದೆ. ಮುಟ್ಟಿ ದ್ದೆಲ್ಲ ಬಂಗಾರ ವಾಗುವ ಸಾಧ್ಯತೆ ಇದೆ. ಈ ರಾಶಿಯವರಿಗೆ ಇನ್ನು ಮುಂದೆ ಗಜಕೇಸರಿ ಯೋಗ ಆರಂಭವಾಗು ತ್ತಿರುವುದರಿಂದ ಇವರು ಯಾವುದೇ ರೀತಿಯ ಅನಾನುಕೂಲ ವಾದ ಪರಿಸ್ಥಿತಿಯನ್ನು ಎದುರಿಸ ಲು ಸಾಧ್ಯವಿಲ್ಲ. ಎಲ್ಲ ರೀತಿಯಿಂದಲೂ ಇವರ ಮನೆಯಲ್ಲಿ ಸಡಗರ ಸೃಷ್ಟಿಯಾಗುತ್ತದೆ. ಇವರಿಗೆ ಶನಿದೇವನ ಕೃಪೆ ಇರುವುದರಿಂದ ಈ ಒಂದು ಹಬ್ಬ ಮುಗಿದ ಕೂಡಲೇ ಇವರ ಮನೆಯಲ್ಲಿ ಸುದ್ದಿ ಕೇಳಿ ಬರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಮಕ್ಕಳ ವಿದ್ಯಾಭ್ಯಾಸ ದಲ್ಲಿ ಪ್ರಗತಿ ಕಂಡು ಬರುತ್ತದೆ. ಉತ್ತಮವಾದ ಅವಕಾಶ ಗಳು ನಿಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತದೆ.

ಬಂದಂತಹ ಅವಕಾಶ ಗಳನ್ನು ಸದುಪಯೋಗಪಡಿಸಿ ಕೊಳ್ಳುವುದರಿಂದ ನಿಮ್ಮ ಜೀವನ ನೀವು ಅಂದುಕೊಂಡಂತ ರೀತಿಯಿಂದ ಬದಲಾವಣೆಯ ನ್ನ ಕಾಣ ಲು ಸಾಧ್ಯವಾಗುತ್ತದೆ ಎಂದು ಹೇಳ ಬಹುದು. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಸಿಂಹ ರಾಶಿ, ಕುಂಭ ರಾಶಿ, ಮಕರ ರಾಶಿ, ವೃಶ್ಚಿಕ ರಾಶಿ ತುಲಾ, ರಾಶಿ ಧನ ಸ್ಸು ರಾಶಿ, ಮೇಷ ರಾಶಿ, ಮೀನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವ ಯಮಹಾ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.ಧನ್ಯವಾದ ಗಳು.

Related Post

Leave a Comment