ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ಭಯಂಕರವಾಗಿರುವಂತಹ ಬನದ ಹುಣ್ಣಿಮೆ ಜನವರಿ ಇಪ್ಪತ್ತೈದನೇ ತಾರೀಖು ಗುರುವಾರ ಹಿಂದಿನಿಂದ ಎಂಟು ರಾಶಿಯವರಿಗೆ ಈ ಬಾರಿ ಅದೃಷ್ಟ ಹಾಗೂ ಗುರು ಬಲ ಪ್ರಾಪ್ತಿಯಾಗುತ್ತದೆ. ಇವರಿಗೆ ಶುಕ್ರದೆಸೆ ಅನ್ನುವುದು ಪ್ರಾಪ್ತಿ ಆಗುತ್ತಿರುವುದರಿಂದ ಇವರ ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಎಂದು ಹೇಳಬಹುದು. ಈ ರಾಶಿಯವರಿಗೆ ಆಂಜನೇಯ ಸ್ವಾಮಿ ಹಾಗೂ ಶನೈಶ್ವರ ಸ್ವಾಮಿಯ ಸಂಪೂರ್ಣವಾದ ಆಶೀರ್ವಾದ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರ ಜೀವನ ಬದಲಾಗುತ್ತದೆ.ಇವರು ಕೋಟ್ಯಧಿಪತಿಗಳ ಆಗುವಂತಹ ಅದೃಷ್ಟವಲ್ಲ ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು, ಅದೃಷ್ಟದ ಫಲಗಳು ದೊರೆಯುತ್ತದೆ ಎಂಬುದಲ್ಲ ನೋಡೋಣ ಬನ್ನಿ.
ಹೌದು ಈ ಒಂದು ಭಯಂಕರ ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ ಈ ರಾಶಿಯವರಿಗೆ ಕುಬೇರ ಯೋಗ ಪ್ರಾರಂಭವಾಗುತ್ತದೆ. ಇದರಿಂದ ಇವರ ಮನೆಯಲ್ಲಿ ಹಣ ಹೆಚ್ಚಾಗುತ್ತಾ ಹೋಗುತ್ತದೆ. ನಿಮ್ಮ ಜೀವನದಲ್ಲಿ ಏನೇ ಕಷ್ಟ ಬಂದರೂ ಕೂಡ ಅವುಗಳನ್ನು ದೂರ ಮಾಡಿಕೊಳ್ಳುವ ಸಾಮರ್ಥ್ಯವನ್ನು ಒಂದು ತೀರಾ ಆಳ ಹೆಚ್ಚಾದಂತೆ ಹೋದಂತೆ ನಿಮಗೆ ಶತ್ರುಗಳು ಕೂಡ ಜೀವನದಲ್ಲಿ ಹೆಚ್ಚಾಗುತ್ತಾರೆ. ಅವರಿಂದ ಎಚ್ಚರಿಕೆಯನ್ನು ವಹಿಸುವುದು ಉತ್ತಮ. ಇನ್ನು ಎಲ್ಲ ರೀತಿಯಿಂದಲೂ ಸಮೃದ್ಧಿಕರವಾದ ಜೀವನ ಪ್ರಾಪ್ತಿಯಾಗುತ್ತದೆ. ಒಳ್ಳೆಯ ಪ್ರಯೋಜನ ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಶ್ರಮವು ಶ್ರದ್ಧಾ ಭಕ್ತಿಯಿಂದ ಮಾಡಿದ್ದೇ ಆದಲ್ಲಿ ಪ್ರಗತಿಯನ್ನ ಕಾಣಬಹುದು. ಹೆಚ್ಚಿನ ಲಾಭವನ್ನ ಬರಮಾಡಿಕೊಳ್ಳಬಹುದು ಹಾಗೂ ಈ ರಾಶಿಯವರಿಗೆ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಹಾಗೂ ಒತ್ತಡಗಳು ನಿವಾರಣೆಯಾಗುತ್ತದೆ. ಹಣಕಾಸಿನ ಸಮಸ್ಯೆಯಿಂದ ದೂರವಾಗುತ್ತಾರೆ. ಪ್ರಗತಿಯನ್ನು ಕಂಡುಕೊಳ್ಳುತ್ತಾರೆ. ಇನ್ನೂ ಮದುವೆ ಆಗದೇ ಇರುವಂತಹ ವ್ಯಕ್ತಿಗಳಿಗೆ ಈ ಒಂದು ಹುಣ್ಣಿಮೆ ಮುಗಿದ ನಂತರ ಕಂಕಣ ಭಾಗ್ಯ ಕೂಡಿ ಬರುತ್ತದೆ. ನೀವು ಪ್ರೀತಿಸುವಂತಹ ವ್ಯಕ್ತಿಯನ್ನು ಕೈಹಿಡಿಯುವ ಕೂಡ ನಿಮ್ಮದಾಗುತ್ತದೆ ಎಂದು ಹೇಳಬಹುದು. ಮಕ್ಕಳು ಕೂಡ ಪ್ರಗತಿಯಿಂದ ಹೆಜ್ಜೆಯಿಡುತ್ತಾರೆ.
ಇಷ್ಟೆಲ್ಲ ಲಾಭವನ್ನು ಪಡೆದುಕೊಂಡು ಇದೆ ಒಂದು ಹುಣ್ಣಿಮೆಯ ನಂತರ ಕೋಟ್ಯಧಿಪತಿಗಳ ಆಗುವಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕರ್ಕಾಟಕ ರಾಶಿ ಮಿಥುನ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ ಧನಸ್ಸು ರಾಶಿ, ಕುಂಭ ರಾಶಿ, ಮೀನ ರಾಶಿ, ವೃಶ್ಚಿಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರು. ಇಲ್ಲದಿದ್ದರು ಭಕ್ತಿಯಿಂದ ಹೊಯ್ಸಳೇಶ್ವರ ಯಮಹ ಜೈ ಹನುಮಾನ್ ಎಂದು ಕಮೆಂಟ್ ಮಾಡಿ ವಿಡಿಯೋಗೆ ಒಂದು ಲೈಟು ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ.