ಕುಂಭ ರಾಶಿ ವರ್ಷ ಭವಿಷ್ಯ 2024!

Written by Anand raj

Published on:

2024ರಲ್ಲಿ ಕುಂಭ ರಾಶಿಯವರಿಗೆ ಫಲನುಫಲಗಳ ಬಗ್ಗೆ ವಿಚಾರ ಮಾಡುವ. ಈ ರಾಶಿಯವರಿಗೆ ನಿಮ್ಮ ಉದಾರಣ ಗುಣ ಮತ್ತು ಧಾರ್ಮಿಕ ಜೀವನ ಚೆನ್ನಾಗಿ ಇರುತ್ತದೆ. ನೀವು ಸಂಕಲ್ಪ ಕಾರ್ಯಗಳನ್ನು ಮಾಡಿಯೇ ತೀರುತ್ತಿರಿ. ಸೋದರರಿಗೆ ಸಹೋದರರಿಗೆ ಸಹಾಯ ಮಾಡುವುದಕ್ಕೆ ಒಳ್ಳೆಯ ಸಮಯ ಇದು. ಜೀವನದಲ್ಲಿ ಸುಖ ಸಂತುಷ್ಟಾರಾಗಿ ಒಳ್ಳೆಯ ಬಂದುಗಳಿಂದ ಕೂಡಿರುತ್ತಾರೆ. ಹಸು ವ್ಯಾಪಾರ ಮಾಡುವರರಿಗೆ ಇದು ತುಂಬಾ ಒಳ್ಳೆಯ ಸಮಯ ಆಗಿರುತ್ತದೆ. ಮನೆಯ ಅಸ್ತಿ ಸ್ವಲ್ಪ ಪ್ರಯತ್ನ ಪಟ್ಟರೆ ಸ್ವಲ್ಪ ಅಸ್ತಿ ಹೆಚ್ಚಳ ಆಗುವ ಸಾಧ್ಯತೆ ಇದೆ.

ಅಧಿಕಾರದಲ್ಲಿ ಗೌರವ ಸನ್ಮಾನ ಕೂಡಿ ಬರುವಂತಹ ಕಾಲವಾಗಿದೆ. ವಿದ್ಯಾರ್ಥಿಗಳಿಗೆ ಬಹಳ ಪ್ರಯತ್ನ ಮಾಡಬೇಕು. ಹಿರಿಯರ ಅಸ್ತಿ ಕೂಡ ನಿಮಗೆ ಸಿಗುತ್ತದೆ. ಕೋರ್ಟು ಕೇಸ್ ಏನೇ ಇದ್ದರು ಸಹ ಅದನ್ನು ಗೆದ್ದುಕೊಂಡು ಬರುವ ಸಾಧ್ಯತೆ ಇದೆ. ಧರ್ಮ ಕಾರ್ಯ ಮಾಡುವುದಕ್ಕೆ ನಿಮಗೆ ಅನುಕೂಲ ಆಗುತ್ತದೆ. ಸಮಾಜದಲ್ಲಿ ಕೀರ್ತಿ ಯಶಸ್ಸು ಬೇಗ ಸಿಗುತ್ತದೆ.

ಇನ್ನು ಕುಟುಂಬದಲ್ಲಿ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಸ್ವಲ್ಪ ಹುಷಾರ ಗಿ ಇರುವುದು ಒಳ್ಳೆಯದು. ಹಠವನ್ನು ಯಾವುದೇ ಕಾರಣಕ್ಕೂ ಹೋಗಬಾರದು. ಹಿರಿಯರಿಗೆ ಆದಷ್ಟು ಜೋರಾಗಿ ಮಾತನಾಡಬೇಡಿ. ಪರದೇಶದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಆದಷ್ಟು ಮಾಂಸಹಾರ ಸೇವನೆ ಮತ್ತು ಮಧ್ಯಾಪನ ಮಾಡುವವರು ಆದಷ್ಟು ಹುಷಾರಾಗಿ ಇರಬೇಕು. ಇದರಿಂದ ಅರೋಗ್ಯ ಸಮಸ್ಸೆ ಬರಬಹುದು. ಹಣಕಾಸು ಕೂಡಿ ಬರುತ್ತದೆ. ಇನ್ನು ನೀವು ಕೇತು ಶಾಂತಿ ಮತ್ತು ಶನಿ ಶಾಂತಿ ಮಾಡಿಸುವುದರಿಂದ ಒಳ್ಳೆಯ ಫಲ ನಿಮಗೆ ಸಿಗುತ್ತದೆ. ಈ ವರ್ಷದಲ್ಲಿ ಕೆಟ್ಟ ಫಲಗಳು ಬಹಳಷ್ಟು ಕಡಿಮೆ ಇದೆ.

Related Post

Leave a Comment