ಮೊಸರಿನೊಂದಿಗೆ ಇದನ್ನು ಹಚ್ಚಿ ಕೂದಲು ಮ್ಯಾಜಿಕ್ ಆಗಿ ದಟ್ಟವಾಗುತ್ತೆ ಬಿಳಿಯಾಗಿ ತೆಳುವಾಗಿ ಉದುರುವುದು ಕಡಿಮೆಯಾಗುತ್ತೆ!

Written by Anand raj

Published on:

ತಿಂಗಳಿಗೆ ಒಮ್ಮೆ ಈ ಪ್ಯಾಕ್ ಹಾಕಿದರೆ ಸಾಕು ಕೂದಲು ದಟ್ಟವಾಗಿ ಬೆಳೆಯುತ್ತೆ. ಅದರಲ್ಲೂ ಮುಖ್ಯವಾಗಿ ಕೂದಲು ಕಪ್ಪಾಗಿರುತ್ತೆ. ಇದನ್ನು ತಿಂಗಳಿಗೆ ಒಮ್ಮೆ ಅಪ್ಲೈ ಮಾಡಿದರೆ ಸಾಕು. ತುಂಬಾ ಜನರಿಗೆ ಕೂದಲು ಉದುರುವ ಸಮಸ್ಸೆ ಇರುತ್ತದೆ ಮತ್ತ್ಯಾ ಕೂದಲು ಕಟ್ ಆಗುತ್ತದೆ. ಇದಕ್ಕೆ ಬೇಕಾದ ಪದಾರ್ಥ ಎಂದರೆ ಕರಿಬೇವು. ಇದನ್ನು ಅಡುಗೆ ಮಾಡುವುದಕ್ಕೆ ಬಳಸುತ್ತೇವೆ ಹಾಗು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿ ರಿಚ್ ಆದ ವಿಟಮಿನ್ ಮಿನರಲ್ ತುಂಬಾನೇ ಇದೆ. ಹಾಗಾಗಿ ಕರಿಬೇವಿನ ಸೊಪ್ಪನ್ನು ಆರೋಗ್ಯಕ್ಕೂ ಮತ್ತು ಕೂದಲಿಗೂ ಸಹ ತುಂಬಾ ಒಳ್ಳೆಯದು.

ಕರಿಬೇವನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ ಮತ್ತು ಇದಕ್ಕೆ ಮೊಸರು ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಮೊಸರು ಕೂದಲಿನಲ್ಲಿ ಡ್ಯಾನ್ಡ್ರಾಫ್ ಆಗುವುದನ್ನು ಸಹ ನಿವಾರಣೆ ಮಾಡುತ್ತದೆ. ಈ ಪೇಸ್ಟ್ ಅನ್ನು ಬೇಸಿಗೆಯಲ್ಲಿ ಅಪ್ಲೈ ಮಾಡಿ ನೋಡಿ ನಿಮಗೆ ಶೀತ ಅಲರ್ಜಿ ಯಾವುದೇ ಸಮಸ್ಸೆ ಆಗುವುದಿಲ್ಲ. ಈ ಪ್ಯಾಕ್ ಹಾಕುವ ಮೊದಲು ತಲೆ ಸ್ನಾನ ಮಾಡಿ ಮಾರನೇ ದಿನ ಇದನ್ನು ಹಚ್ಚಿದರೆ ತುಂಬಾ ಒಳ್ಳೆಯದು. ಇದನ್ನು ನೀವು 30 ನಿಮಿಷ ಬಿಟ್ಟು ಉಗುರು ಬೆಚ್ಚನೆ ನೀರಿನಲ್ಲಿ ವಾಶ್ ಮಾಡಿ. ಇದಕ್ಕೆ ಯಾವುದೇ ಶಂಪೋ ಆಗಲಿ ಹಾಕಬಾರದು. ಒಣಗಿದ ಮೇಲೆ ಕೂದಲಿಗೆ ಎಣ್ಣೆಯನ್ನು ಹಾಕಿ ಮಾರನೇ ದಿನ ಶಂಪೋ ಹಾಕಿ ತೊಳೆದರೆ ಕೂದಲು ಸಾಫ್ಟ್ ಆಗಿ ಇರುತ್ತದೆ. ಇದೆ ರೀತಿ ಮಾಡಿದರೆ ಕೂದಲು ಕಪ್ಪಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ.

Related Post

Leave a Comment