600 ವರ್ಷಗಳ ನಂತರ ರಾಹು ಕೇತುಗಳ ಸಮಾಗಮ!ಯಾವ ಜನ್ಮದ ಪುಣ್ಯವೋ ಈ 5 ರಾಶಿಯವರಿಗೆ ನೇರ ದೃಷ್ಟಿ! ಕೋಟ್ಯಾಧಿಪತಿಗಳು ಖಚಿತ!

Written by Anand raj

Published on:

ಸಾಮಾನ್ಯವಾಗಿ ರಾಹು ಕೇತು ಎಂಬ ಹೆಸರು ಕೇಳಿದರೆ ಜನ ಭಯಪಡುತ್ತಾರೆ ಯಾಕೆಂದರೆ ರಾಹು ಕೇತುಗಳಿಗೆ ಸ್ಥಿರತೆ ಇಲ್ಲದಿರುವುದರಿಂದ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಳಾಂತರ ಮಾಡುತ್ತಾ ಇರುತ್ತದೆ.

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ:ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್: ಶ್ರೀ ಶ್ರೀನಿವಾಸ್ ರಾಘವನ್ ಮಹರ್ಷಿ ಇದರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಕಾಳಹಸ್ತೇಶ್ವರ ಹಾಗೂ ಭದ್ರಕಾಳಿ ಆರಾಧಕರು ಇವರು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಅರಿತು ನಿಮ್ಮ ಸರ್ವ ಸಮಸ್ಯೆಗಳಿಗೂ ಕೊಳ್ಳೇಗಾಲದ ಅಷ್ಟಾಂಗ ದಿಗ್ಬಂದನ ಪೂಜೆಗಳು ಮತ್ತು ಸರ್ವ ದಿಕ್ಪಲನಾ ಪೂಜೆಗಳು ಹಾಗೂ ಪ್ರಾಚೀನ ತಾಳೆಗರಿಯ ಮೂಲಕವೂ ಕೂಡ ನಿಮ್ಮ ಸಮಸ್ಯೆಯನ್ನು ವಿಶ್ಲೇಷಿಸಿ ಪರಿಹಾರವನ್ನು ತಿಳಿಸಿಕೊಡುತ್ತಾರೆ.ನಿಮ್ಮ ನಂಬಿಕೆಗೆ ಇಲ್ಲಿ ಸರಿಯಾದ ಮಾರ್ಗ ಮತ್ತು ಪರಿಹಾರ ದೊರಕುತ್ತದೆ ಈ ಕೆಳಗೆ ಕಾಣುತ್ತಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹಾಗೂ ನಿಮ್ಮ ನೋವನ್ನು ಹಂಚಿಕೊಳ್ಳಿ 9513668855

ಇನ್ನು ಬರೋಬ್ಬರಿ 600 ವರ್ಷಗಳ ನಂತರ ಈ 5 ರಾಶಿಯವರಿಗೆ ಶುಭ ಫಲಗಳು ದೊರೆಯುತ್ತಿದೆ.ಸಾಮಾನ್ಯವಾಗಿ ಮನುಷ್ಯನ ಜಾತಕದಲ್ಲಿ ದಶಾ ಮತ್ತು ಮಹಾದಶ ಎನ್ನುವುದು ಇಲ್ಲದೇ ಇದ್ದರೆ ಅವರನ್ನು ರಾಹು ಕೇತು ಭುಕ್ತಿಯಲ್ಲಿದ್ದಾರೆ ಎನ್ನಬಹುದು ಹಾಗೂ ಇದು ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ.

ಈ ರಾಹು ಕೇತುಗಳ ಪ್ರಭಾವವು ನಮ್ಮ ಜೀವನವವನ್ನು ಸರ್ವನಾಶ ಮಾಡಲುಬಹುದು ಹಾಗೆ ಮನುಷ್ಯರನ್ನು ಸಿರಿವಂತರನ್ನಾಗಿ ಸಹ ಮಾಡುತ್ತದೆ.ಗ್ರಹಗಳು ಬದಲಾಗುತ್ತದೆ ಇದರಿಂದಾಗಿಯೇ ರಾಶಿಗಳಲ್ಲೂ ಕೂಡ ಬದಲಾವಣೆಗಳು ಉಂಟಾಗುತ್ತವೆ.ಮುಖ್ಯವಾಗಿ ಈ 5 ರಾಶಿಯವರಿಗೆ ಧನಲಾಭ ಉಂಟಾಗುತ್ತದೆ
ಹಾಗಾದರೆ ಆ 5 ರಾಶಿಗಳು ಯಾವುವು ಅಂತ ತಿಳಿಯೋಣ ಬನ್ನಿ..

1 ) ಮೇಷ ರಾಶಿ

ಈ ರಾಶಿಯವರಿಗೆ ಬಹಳಷ್ಟು ಹೊಸ ಜನರು ಸ್ನೇಹಿತರಾಗುತ್ತಾರೆ,ಇದರಿಂದಲೇ ಅವರಿಗೆ ಸಾಕಷ್ಟು ಧನಲಾಭ ಉಂಟಾಗುತ್ತದೆ. ಹಿರಿಯರ ಆಶೀರ್ವಾದ ಲಭಿಸುತ್ತದೆ.ಆಕಸ್ಮಿಕವಾಗಿ ಧನಲಾಭ ಉಂಟಾಗುತ್ತದೆ.
ನೀವು ವಿವಾದಗಳಿಂದ ದೂರವಿರಬೇಕು. ನಿಮ್ಮ ಸಹೋದರರ ಜೊತೆ ಉತ್ತಮ ಬಾಂಧವ್ಯದಿಂದ ಇರುವುದು ಒಳ್ಳೆಯದು.ನಿಮ್ಮ ಶತ್ರುಗಳನ್ನು ಕೂಡ ಮಿತ್ರರನ್ನಾಗಿ ಮಾಡಿಕೊಂಡರೆ ನಿಮಗೆ ಒಳಿತು.ನೀವು ಯಾವುದೇ ಕೆಲಸ ಮಾಡಿದರೂ ಅದರಿಂದ ಒಳ್ಳೆಯದಾಗುತ್ತದೆ.ಪ್ರವಾಸ ಮಾಡುವುದು ಮತ್ತು ಹೊಸ ಊರುಗಳಿಗೆ ಹೋಗುವ ಅವಕಾಶವಿದೆ.ಇನ್ನು ನೀವು ಪ್ರತಿದಿನವೂ “ಗಂ ಗಣಪತಯೇ ನಮಃ” ಎಂದು 11 ಬಾರಿ ಜಪಿಸಿದರೆ ನಿಮ್ಮ ಜೀವನದ ದಿಕ್ಕೇ ಬದಲಾಗುತ್ತದೆ.

2 ) ಕನ್ಯಾ ರಾಶಿ

ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಉಪಶಮನ ದೊರೆಯುತ್ತದೆ.ನಿಮಗೆ ಅನಾರೋಗ್ಯ ಸಮಸ್ಯೆ ಇದ್ದರೆ ಅಥವಾ ಯಾವುದಾದರೂ ಹಳೆಯ ನೋವುಗಳಿದ್ದರೆ ಅದರಿಂದ ಮುಕ್ತಿ ದೊರೆಯುತ್ತದೆ. ಯಾವುದೇ ಸಮಸ್ಯೆ ಎದುರಾದರೂ ಅದನ್ನು ಧೈರ್ಯವಾಗಿ ಎದುರಿಸಿ, ಕಷ್ಟಪಟ್ಟು ಕೆಲಸ ಮಾಡಿದರೆ ಒಳ್ಳೆಯ ಫಲಿತಾಂಶಗಳು ದೊರೆಯುತ್ತದೆ. ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮ ಸ್ನೇಹಿತರು ಆಸರೆಯಾಗುತ್ತಾರೆ. ಆರ್ಥಿಕವಾಗಿ ನೀವು ಸದೃಢರಾಗಬೇಕು ಎಂದರೆ 5 ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಿ ಇದರಿಂದ ನಿಮಗೆ ಒಳ್ಳೆಯ ಶುಭ ಫಲಗಳು ಲಭಿಸುತ್ತದೆ.

3 ) ಧನಸ್ಸು ರಾಶಿ

ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಶತ್ರುಗಳು ಹುಟ್ಟಿಕೊಳ್ಳುತ್ತಾರೆಆದರೂ ನೀವು ನಿಷ್ಠೆಯಿಂದ ಕೆಲಸ ಮಾಡಿದರೆ ಅದನ್ನೆಲ್ಲಾ ದಾಟಿ ಒಳ್ಳೆಯ ಫಲಿತಾಂಶಗಳು ದೊರೆಯುತ್ತದೆ.ಈ ರಾಶಿಯವರಿಗೆ ರಾಹು ಸ್ಥಾನ ಬದಲಾಗುವುದರಿಂದ ಒಳ್ಳೆಯ ಲಾಭಗಳು ದೊರೆಯುತ್ತದೆ. ಇನ್ನು ಖರ್ಚು ಕಡಿಮೆ ಮಾಡುವುದು ಒಳ್ಳೆಯದು.
ಈ ಸಮಯದಲ್ಲಿ ವಿವಾಹವಾಗುವವರಿಗೆ ಉತ್ತಮ ಜೀವನ ಸಂಗಾತಿ ದೊರೆಯುತ್ತಾರೆ.ಬಿಸಿಲಕಾಂತಿ ನಿಮ್ಮ ಮನೆಯ ಒಳಗೆ ಬೀಳುವಂತೆ ಮಾಡಿ ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

4 ) ಕುಂಭ ರಾಶಿ

ಒಳ್ಳೆಯ ಕಾಲ ಆರಂಭವಾಗಲಿದೆ.ರಾಹುಕೇತುಗಳ ಅದ್ಭುತವಾದ ಪ್ರಭಾವ ಬೀರಿದ್ದಾರೆ.ಈಗ ಬರುವ ಒಳ್ಳೆಯ ಸಮಯ ನಿಮ್ಮ ಜೀವನದಲ್ಲಿ ಹಿಂದೆಂದೂ ಬಂದಿರುವುದಿಲ್ಲಹೇಗೆಂದರೆ ಸಂಗಾತಿ ಜೊತೆ ಒಳ್ಳೆಯ ಕಾಲ ಕಳೆಯುವಿರಿ. ಆಕಸ್ಮಿಕವಾಗಿ ಧನಲಾಭ ದೊರೆಯುತ್ತದೆ.ಇನ್ನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ದೃಢ ನಿರ್ಧಾರ ಮಾಡಿ ನಿಮ್ಮ ಕೆಲಸದಲ್ಲಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಅಧಿಕ ಧನ ಲಾಭವಾಗುತ್ತದೆ.ದೂರದ ಸಂಬಂಧಿಗಳಿಂದ ಶುಭ ವಿಷಯಗಳು ಕೇಳಿಬರುತ್ತದೆ.ನಿಮ್ಮ ಸಂಗಾತಿಯೊಂದಿಗೆ ಮೊದಲು ವಿಚಾರ ಮಾಡಿ ಮಾತನಾಡಿ ಆಮೇಲೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ, ದುಡುಕಿನ ನಿರ್ಧಾರ ತೆಗೆದುಕೊಂಡರೆ ಅಪಾಯ ಸಾಧ್ಯ.ಇಂತಹ ಸಮಯದಲ್ಲಿ ಶ್ರೀದುರ್ಗಾ ಮಾತೆಯನ್ನು ಸ್ಮರಿಸುವುದು.

5 ) ಮೀನ ರಾಶಿ

ಈ ರಾಶಿಯವರು ತುಂಬಾನೇ ಜಾಗೃತೆ ವಹಿಸಬೇಕು ಇಲ್ಲದಿದ್ದರೆ ತೊಂದರೆ ಉಂಟಾಗುತ್ತದೆ.ದುಡುಕು ನಿರ್ಧಾರ ಗಳನ್ನು ತೆಗೆದುಕೊಳ್ಳಬೇಕಾದರೆ ನಿಧಾನವಾಗಿ ಆಲೋಚಿಸಿ ನಂತರ ನಿರ್ಧರಿಸಬೇಕು.ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ. ಮನಸ್ಸಿನಲ್ಲಿ ಇರುವ ಕೆಟ್ಟ ಆಲೋಚನೆಗಳನ್ನು ಮೊದಲು ತೆಗೆದು ಹಾಕಿ.
ಹೊಸ ಸಂಬಂಧಗಳನ್ನು ಕಟ್ಟಿಕೊಳ್ಳುತ್ತೀರಿ.ಸ್ನೇಹಿತರು ಮತ್ತು ಕುಟುಂಬ ವರ್ಗದವರ ಜೊತೆ ಸಮಯ ಕಳೆಯುತ್ತೀರಿ.ಕಾರ್ಯಕ್ಷೇತ್ರದಲ್ಲಿ ಸಮಸ್ಯೆಗಳು ಎದುರಾಗುತ್ತದೆ ಆದರೆ ನೀವು ಅದನ್ನು ಎದುರಿಸಿ ನಡೆದರೆ ಇದರಿಂದ ಪಾರಾಗಬಹುದು ಇಲ್ಲಾದರೆ ಇದರಿಂದ ನೀವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಇದರಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ “ಓಂ” ಎಂದು ಕಾಮೆಂಟ್ ಮಾಡಿ ತಿಳಿಸಿ.

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ:ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್: ಶ್ರೀ ಶ್ರೀನಿವಾಸ್ ರಾಘವನ್ ಮಹರ್ಷಿ ಇದರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಕಾಳಹಸ್ತೇಶ್ವರ ಹಾಗೂ ಭದ್ರಕಾಳಿ ಆರಾಧಕರು ಇವರು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಅರಿತು ನಿಮ್ಮ ಸರ್ವ ಸಮಸ್ಯೆಗಳಿಗೂ ಕೊಳ್ಳೇಗಾಲದ ಅಷ್ಟಾಂಗ ದಿಗ್ಬಂದನ ಪೂಜೆಗಳು ಮತ್ತು ಸರ್ವ ದಿಕ್ಪಲನಾ ಪೂಜೆಗಳು ಹಾಗೂ ಪ್ರಾಚೀನ ತಾಳೆಗರಿಯ ಮೂಲಕವೂ ಕೂಡ ನಿಮ್ಮ ಸಮಸ್ಯೆಯನ್ನು ವಿಶ್ಲೇಷಿಸಿ ಪರಿಹಾರವನ್ನು ತಿಳಿಸಿಕೊಡುತ್ತಾರೆ.ನಿಮ್ಮ ನಂಬಿಕೆಗೆ ಇಲ್ಲಿ ಸರಿಯಾದ ಮಾರ್ಗ ಮತ್ತು ಪರಿಹಾರ ದೊರಕುತ್ತದೆ ಈ ಕೆಳಗೆ ಕಾಣುತ್ತಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹಾಗೂ ನಿಮ್ಮ ನೋವನ್ನು ಹಂಚಿಕೊಳ್ಳಿ 9513668855

ಧನ್ಯವಾದಗಳು.

Related Post

Leave a Comment