ಕುಕ್ಕರ್ ನೀರು ಹೊರಗಡೆ ಬರುತ್ತಾ ಒಂದು ಚಮಚ ಇದ್ದರೆ ಸಾಕು!

Written by Anand raj

Published on:

ಅಡುಗೆ ಬೇಗ ಆಗಬೇಕು ಎಂದು ಎಲ್ಲಾರು ಕುಕ್ಕರ್ ನಲ್ಲಿ ಅಡುಗೆ ಮಾಡುತ್ತೇವೆ. ಅದರೆ ಕುಕ್ಕರ್ ನಲ್ಲಿ ಬೆಳೆ ಬೆಯುವುದಕ್ಕೆ ಇಟ್ಟರೆ ಅಥವಾ ಕಾಳನ್ನು ಬೆಯುವುದಕ್ಕೆ ಇಟ್ಟರೆ ಕುಕ್ಕರ್ ಇಂದ ನೀರು ಹೊರಗಡೆ ಬರುತ್ತದೆ. ಇದರಿಂದ ಗ್ಯಾಸ್ ಹಾಗು ಕುಕ್ಕರ್ ಕೂಡ ಗಲೀಜು ಆಗುತ್ತದೆ. ಇದನ್ನು ಕ್ಲೀನ್ ಮಾಡುವುದೇ ದೊಡ್ಡ ತೊಂದರೆ ಅಂತ ಹೇಳಬಹುದು. ಹಾಗಾಗಿ ಈ ರೀತಿ ಮಾಡುವುದರಿಂದ ಕುಕ್ಕರ್ ಇಂದ ನೀರು ಸ್ವಲ್ಪನು ಹೊರಗಡೆ ಬರುವುದಿಲ್ಲ.

ಮೊದಲು ಕುಕ್ಕರ್ ನಲ್ಲಿ ಬೆಳೆ ಟೊಮೊಟೊ ಎಲ್ಲಾ ಹಾಕಿ. ಇದರ ಒಳಗೆ ಒಂದು ಸ್ಪೂನ್ ಅನ್ನು ಹಾಕಿ ನೀರನ್ನು ಹಾಕಿ ಕುಕ್ಕರ್ ಲೀಡ್ ಅನ್ನು ಮುಚ್ಚಿಡಿ. ನಂತರ ಬೇಯಿಸಿದರೆ ಕುಕ್ಕರ್ ಇಂದ ನೀರು ಸ್ವಲ್ಪನು ಹೊರಗಡೆ ಬರುವುದಿಲ್ಲ. ಕುಕ್ಕರ್ ಕೂಡ ಗಲೀಜು ಆಗುವುದಿಲ್ಲ ಹಾಗು ವಿಝಲ್ ಕೂಡ ಚೆನ್ನಾಗಿ ಬರುತ್ತದೆ. ಸ್ಪೂನ್ ನೀರು ಹೊರಗೆ ಬಾರದಂತೆ ನೋಡಿಕೊಳ್ಳುತ್ತದೇ. ಈ ಸೂಪರ್ ಮತ್ತು ಸಿಂಪಲ್ ಆದ ಟಿಪ್ಸ್ ಅನ್ನು ಫಾಲೋ ಮಾಡಿ. ಯಾವುದೇ ಕಾರಣಕ್ಕೂ ನೀರು ಕುಕ್ಕರ್ ನಿಂದ ಹೊರಗಡೆ ಬರುವುದಿಲ್ಲ. ಗ್ಯಾಸ್ ಸ್ಟವ್ ಕೂಡ ಗಲೀಜು ಆಗುವುದಿಲ್ಲ

Related Post

Leave a Comment