ಇಂದು ಗ್ರಹಣ ಮುಗಿದ ನಂತರ ಈ 6 ರಾಶಿಯವರು ಲಕ್ಷ್ಮಿ ದೇವಿಯ ಕೃಪೆಯಿಂದ ಲಕ್ಷ್ಮಿಪುತ್ರರಾಗುತ್ತಾರೆ! ಶುಕ್ರದೇಸೆ ಆರಂಭ!

Written by Anand raj

Published on:

ನಮಸ್ಕಾರ ಗೆಳೆಯರೇ, ನಮ್ಮ ಹಿಂದೂ ಜ್ಯೋತಿಷ್ಯಶಾಸ್ತ್ರದಲ್ಲಿ,ಗ್ರಹಣಗಳು ಬಹಳ ಮಹತ್ವವಾದ ಸ್ಥಾನವನ್ನು ಕೊಡಲಾಗಿದೆ ಎನ್ನುವುದು ಸಾಮಾನ್ಯವಾಗೀ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನು ಈಗಿನ ಕಾಲದ ಯುವಕ ಮತ್ತು ಯುವತಿಯರು ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರವನ್ನು ನಂಬದೇ ಇರಬಹುದು. ಆದರೆ ಮನುಷ್ಯನ ಜೀವನದ ಪ್ರತಿಯೊಂದು ಘಟ್ಟದ ಮೇಲೆ ಜ್ಯೋತಿಷ್ಯ ಶಾಸ್ತ್ರ ಅನ್ನೋದು ಬಹಳ ವಿಶೇಷವಾದ ಪಾತ್ರವನ್ನು ವಹಿಸುತ್ತದೆ. ಇನ್ನು ಕೆಲವು ಗ್ರಹಣಗಳು ಮಾನವನ ಜೀವನದ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರಿದರೆ, ಇನ್ನು ಕೆಲವು ಗ್ರಹಣಗಳು ಮಾನವನ ಜೀವನದ ಮೇಲೆ ಬಹಳ ಒಳ್ಳೆಯ ಪ್ರಭಾವವನ್ನು ಬೀರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ನಿಮಗೆಲ್ಲ ತಿಳಿದಿರುವ ಹಾಗೆ ಇಂದು ಸೂರ್ಯ ಗ್ರಹಣ ಇನ್ನು ಈ ಗ್ರಹಣದಿಂದ ಈ 6 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತಂದಿದ್ದು, ಈ ಗ್ರಹಣದ ನಂತರ ಈ 6 ರಾಶಿಯವರಿಗೆ ತಾಯಿ ಅದೃಷ್ಟಲಕ್ಷ್ಮಿ ಒಲಿಯಲಿದ್ದಾಳೆ ಎಂದು ಹೇಳುತ್ತಿದೆ ಜ್ಯೋತಿಷ್ಯಶಾಸ್ತ್ರ. ಇಂದು ಗ್ರಹಣ ಮುಗಿಯುತ್ತಿದ್ದಂತೆ ಆರು ರಾಶಿಯವರಿಗೆ ತಾಯಿ ಅದೃಷ್ಟಲಕ್ಷ್ಮಿ ಒಲಿಯಲಿದ್ದು, ಈ ರಾಶಿಯವರು ಈ ದಿನಗಳಲ್ಲಿ ಅಪಾರರವಾದ ಲಾಭವನ್ನು ಗಳಿಸಲಿದ್ದಾರೆ. ಎಂದು ಹೇಳಿದರೆ ತಪ್ಪಾಗಲಾರದು. ತಾಯಿಯ ಅದೃಷ್ಟಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತಿರುವ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.

6 ರಾಶಿಯವರಿಗೆ ಇಂದಿನ ಗ್ರಹಣದಿಂದ ಅದೃಷ್ಟ ಅನ್ನುವುದು ಆರಂಭವಾಗಲಿದ್ದು, ಈ ರಾಶಿಯವರು ಕೈಹಾಕುವ ಎಲ್ಲಾ ಕೆಲಸಗಳಲ್ಲಿ ಅದೃಷ್ಟವನ್ನು ಪಡೆಯಲಿದ್ದಾರೆ ಮತ್ತು ಅನೇಕ ವೈಯಕ್ತಿಕ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಲಿದ್ದಾರೆ.ಹಣದ ವಿಷಯದಲ್ಲಿ ಇವರಿಗೆ ಅಪಾರವಾದ ಲಾಭ ಬರಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಿಂದೆ ಕೊಟ್ಟ ಸಾಲಗಳು ಮುಂದಿನ ದಿನಗಳಲ್ಲಿ ವಾಪಸ್ ಬರಲಿದೆ.ಮತ್ತು ನೀವು ಮಾಡುವ ವೃತ್ತಿ ಕ್ಷೇತ್ರದಲ್ಲಿ ಕೂಡ ನಿಮಗೆ ಅಪಾರವಾದ ಲಾಭ ಬರಲಿದೆ. ಇನ್ನು ವೃತ್ತಿಯನ್ನು ಈ ದಿನಗಳಲ್ಲಿ ಬದಲಾವಣೆ ಮಾಡಲಿದ್ದು ಹೊಸ ವೃತ್ತಿಯನ್ನು ಕೈಹಿಡಿಯಲು ಸ್ವಲ್ಪ ಸಮಯ ನೀವು ಕಾಯುವುದು ಉತ್ತಮ. ಮತ್ತು ಯಾವುದೇ ಕಾರಣಕ್ಕೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕೆಲವು ಸಮಯವನ್ನು ನೀವು ಸರಿಯಾಗಿ ಉಪಯೋಗ ಮಾಡಿಕೊಂಡರೆ, ನಿಮ್ಮಂತ ಅದೃಷ್ಟವಂತರು ಇನ್ನೊಬ್ಬರಿಲ್ಲಾ ಎಂದು ಹೇಳಬಹುದು.

ನನಗೆ ಹೊಸ ವ್ಯಕ್ತಿಯ ಆಗಮ ಆಗಲಿದ್ದು, ನಿನ್ನ ಮನೆಯಲ್ಲಿ ಸಂತೋಷ ಮನೆ ಮಾಡಲಿದೆ. ಸಂಸಾರದಲ್ಲಿ ಹಾಳಾದ ನೆಮ್ಮದಿ ಮತ್ತೆ ನಿಮಗೆ ಸಿಗಲಿದ್ದು, ಸುಖಕರ ಸಂಸಾರ ನಿಮ್ಮದಾಗಲಿದೆ. ಮತ್ತು ಶೇರು ಮಾರುಕಟ್ಟೆಯಲ್ಲಿ ನಿಮಗೆ ಅಪಾರವಾದ ಲಾಭ ಬರುವ ಸಂಭವ ಕೂಡ ಇದೇ. ನಿಮ್ಮ ಸಂಗಾತಿ ನಿಮ್ಮ ಎಲ್ಲಾ ಕಷ್ಟದಲ್ಲಿ ಹೆಗಲು ಕೊಡಲಿದ್ದು, ನಿಮ್ಮ ಧೈರ್ಯ ಇನ್ನಷ್ಟು ಜಾಸ್ತಿಯಾಗಲಿದೆ. ಹೊಸ ವೃತ್ತಿಯನ್ನು ನೀವು ನವರಾತ್ರಿಯಲ್ಲಿ ಆರಂಭ ಮಾಡಿದರೆ ನಿಮಗೆ ಬಹಳ ಲಾಭ ಬರಲಿದೆ. ವಿದೇಶ ಪ್ರಯಾಣದ ಯೋಗ ನಿಮಗೆ ಈ ದಿನಗಳಲ್ಲಿ ಬರಲಿದೆ ಮತ್ತು ಯಾವುದೇ ಕಾರಣಕ್ಕೂ ಕೋಪದ ಬುದ್ದಿಗೆ ಕೈ ಕೊಡಬೇಡಿ. ಕೆಲವರನ್ನು ಅವರವರ ಪಾಲಿಗೆ ಬಿಡುವುದು ಉತ್ತಮ ಮತ್ತು ವಿನಾಕಾರಣ ಬೇರೆಯವರ ವಿಚಾರಕ್ಕೆ ನೀವು ತಲೆಕೆಡಿಸಿ ಕೊಳ್ಳಬೇಡಿ.

ಹಿರಿಯರ ಸಲಹೆಯನ್ನು ಪಾಲಿಸಿ. ಹಾಗೂ ನಿಮ್ಮ ಆರೋಗ್ಯದ ಕಡೆ ಗಮನವನ್ನು ಕೊಡಿ. ಅದೇ ರೀತಿ ಹೆಚ್ಚಾಗಿ ಎಣ್ಣೆಯ ಪದಾರ್ಥಗಳನ್ನು ಸೇವಿಸಬೇಡಿ. ಚಿನ್ನವನ್ನು ಖರೀದಿ ಮಾಡಲು ಇದು ಸರಿಯಾದ ಸಮಯ ಮತ್ತು ಮಕ್ಕಳ ವಿದ್ಯಾಭ್ಯಾಸದಲ್ಲಿ ಚೇತರಿಕೆ ಕಂಡು ಬರಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಅವರಿಗೆ ಒಳ್ಳೆಯ ಉದ್ಯೋಗ ಕೂಡ ಸಿಗಲಿದೆ.ಶತ್ರುಗಳನ್ನು ನೀವು ನಿರ್ಲಕ್ಷ ಮಾಡುವುದು ಉತ್ತಮ. ಹಾಗೆಯೇ ವಾರದಲ್ಲಿ ಒಮ್ಮೆ ತಾಯಿಯ ಲಕ್ಷ್ಮಿಯ ದರ್ಶನವನ್ನು ಪಡೆಯಿರಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ತಾಯಿ ಅದೃಷ್ಟಲಕ್ಷ್ಮಿ ಯ ಕೃಪೆಗೆ ಪಾತ್ರರಾಗುತ್ತಿರುವ ರಾಶಿಗಳು ಯಾವುವೆಂದರೆಮೇಷ ರಾಶಿ, ವೃಷಭ ರಾಶಿ, ಧನು ರಾಶಿ, ಸಿಂಹ ರಾಶಿ, ಮಿಥುನ ರಾಶಿ, ಮತ್ತು ಕುಂಭ ರಾಶಿ. ಇದರಲ್ಲಿ ನಿಮ್ಮ ರಾಶಿಯ ಎಂದು ಪರೀಕ್ಷಿಸಿಕೊಳ್ಳಿ..

Related Post

Leave a Comment