ಅಕ್ಟೋಬರ್ 6 ಈ ವರ್ಷದ ವಿಶೇಷವಾದ ಶಕ್ತಿಶಾಲಿ ದಿನ. ಮಹಾಲಯ ಅಮವಾಸ್ಯೆ ಮತ್ತು ಸರ್ವಪಿತೃ ಅಮಾವಾಸ್ಯೆ ಎಂದು ಕೂಡ ಹೇಳುತ್ತಾರೆ. ಬಹಳ ವಿಶೇಷವಾದ ಅಮಾವಾಸ್ಯೆ ಈ ಬಾರಿ ಬುಧವಾರ ಬಂದಿರುವುದರಿಂದ ಈ ಅಮಾವಾಸ್ಯೆಯ ಪೂಜಾ ವಿಧಿ ವಿಧಾನಗಳು, ಸಮಯವೇನು, ಪ್ರಯೋಜನಗಳೇನು,ಈ ದಿನ ಏನು ಮಾಡಿದರೆ ಒಳ್ಳೆಯದಾಗುತ್ತದೆ, ಮನೆಯಲ್ಲಿ ಯಾವ ಕೆಲಸವನ್ನು ಯಾವ ರೀತಿಯಾಗಿ ಮಾಡಬೇಕು ಮತ್ತು ಯಾವ ರೀತಿಯಾಗಿ ಮಾಡಿದರೆ ಒಳ್ಳೆಯಾದಾಗುತ್ತದೆ ಎನ್ನುವುದನ್ನು ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಭಾದ್ರಪದ ಮಾಸದ ಕೃಷ್ಣ ಅಮಾವಾಸ್ಯೆಯನ್ನು ಸರ್ವಪಿತೃ ಮೋಕ್ಷ ಶ್ರದ್ಧಾ ಅಮಾವಾಸ್ಯೆ, ಪಿತೃ ವಿಸರ್ಜನೆ ಅಮಾವಾಸ್ಯೆ, ಮಹಾಲಯ ವಿಸರ್ಜನೆ ಅಮಾವಾಸ್ಯೆ ಅಂತ ಕೂಡ ಹೇಳುತ್ತಾರೆ. ಈದಿನ ಶ್ರಾದ್ಧ ತರ್ಪಣ, ಪಿಂಡ ದಾನ ಇತ್ಯಾದಿಗಳನ್ನು ಮಾಡಿದ ನಂತರ ಆಹಾರವನ್ನು ನೀಡುವ ಸಂಪ್ರದಾಯವಿದೆ. ಈ ಬಾರಿ ಸರ್ವಪಿತೃ ಅಮವಾಸ್ಯೆಯನ್ನು ಅಕ್ಟೋಬರ್ 6 ರಂದು ಬುಧವಾರ ಆಚರಿಸಲಾಗಿದೆ. ಈ ದಿನ ಪಿತೃಗಳನ್ನು ನರಕದಿಂದ ರಕ್ಷಿಸುವಂತಹ ಕಾರ್ಯವೆಂದು ಶಾಸ್ತ್ರಗಳು ಹೇಳುತ್ತವೆ.
ಈ ದಿನ ಮಾಡುವಂತಹ ಕಾರ್ಯವು ಮಗನನ್ನು ಪಿತೃ ದೋಷ ದಿಂದ ಉಳಿಸುತ್ತದೆ. ಈ ದಿನ ಶ್ರಾದ್ಧ ಮಾಡುವುದರಿಂದ ಹಿರಿಯರು ಇಹಲೋಕ ಪರಲೋಕದಲ್ಲಿ ಶಾಂತಿಯನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಹಿರಿಯರು ಹೇಳುವ ಪ್ರಕಾರ ಈ ದಿನ ಗೋವು ಬಲಿ, ಶ್ವಾನ ಬಲಿ ಹಾಗೂ ಕಾಗೆ ಬಲಿ, ಅರಳಿ ಮರದ ಬಲಿ ಅಂದರೆ ಈ ಎಲ್ಲಾ ಪ್ರಾಣಿಗಳಿಗೆ ಮರಗಳಿಗೆ, ಪಕ್ಷಿಗಳಿಗೆ, ದೇವರುಗಳಿಗೆ ಆಹಾರವನ್ನು ನೀಡಲಾಗುತ್ತದೆ.
ಈ ಆಹಾರ ಸ್ವೀಕರಿಸುವ ಮೂಲಕ ಪಿತೃಗಳು ತೃಪ್ತಿ ಆಗುತ್ತಾರೆ ಎನ್ನುವ ನಂಬಿಕೆ ಕೂಡ ಇದೆ. ಕೊನೆಯಲ್ಲಿ ಮೀನು ಮತ್ತು ಇರುವೆಗಳಿಗೆ ಆಹಾರವನ್ನು ತೆಗೆದಿಟ್ಟು ನಂತರ ಬ್ರಾಹ್ಮಣರಿಗೆ ಎಲೆಯ ಮೇಲೆ ನೀಡಲಾಗುತ್ತದೆ. ಈ ದಿನ ಎಲ್ಲರಿಗೂ ಬಟ್ಟೆ ಮತ್ತು ದಕ್ಷಿಣೆಯನ್ನು ನೀಡಲಾಗುತ್ತದೆ.ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ತೊಂದರೆಗಳು ದೂರವಾಗುತ್ತದೆ. ಸಾಲಗಳು ನಿವಾರಣೆಯಾಗುತ್ತದೆ ಮತ್ತು ರೋಗಗಳಿಂದ ಗುಣಮುಖರಾಗುತ್ತೀರಿ. ಮನೆಯಲ್ಲಿ ಶಾಂತಿ ನೆಮ್ಮದಿಯು ನೆಲೆಸುತ್ತದೆ.
ಇನ್ನು ಬುಧವಾರದ ದಿನ ಈ ರೀತಿಯಾಗಿ ಪ್ರಾಣಿ-ಪಕ್ಷಿಗಳಿಗೆ ನಿಮ್ಮ ಮನೆಯಲ್ಲಿ ಮಾಡುವಂತಹ ಆಹಾರವನ್ನು ನೀಡುವುದರಿಂದ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ.ಹಿರಿಯರ ಆಶೀರ್ವಾದ ನಿಮಗೆ ಸಿಗುತ್ತದೆ. ಮುಖ್ಯವಾಗಿ ಅರಳಿ ಮರಕ್ಕೆ ಅರ್ಪಿಸುವುದರಿಂದ ಬಹಳ ಒಳ್ಳೆಯದಾಗುತ್ತದೆ.ಈ ಅಮವಾಸ್ಯೆ ದಿನ ಪಿತೃಗಳ ಮುಕ್ತಿಗಾಗಿ ಅವರ ಆಶೀರ್ವಾದವನ್ನು ಪಡೆಯಲು ಗೀತೆಯ 7 ನೇ ಅಧ್ಯಾಯವನ್ನು ಪಠಿಸುವ ಸಂಪ್ರದಾಯವಿದೆ.
ಆದ್ದರಿಂದ ಅರಳಿ ಮರಕ್ಕೆ ಆಹಾರ ನೀಡಿದ ನಂತರ ಮರವನ್ನು ಶ್ರದ್ಧೆಯಿಂದ ಪೂಜಿಸಬೇಕು. ಒಂದು ಪಾತ್ರೆಯಲ್ಲಿ ಹಾಲು, ನೀರು,ಉಪ್ಪು, ಎಳ್ಳು,ಬಾರ್ಲಿ, ಜೇನುತುಪ್ಪ ಇದರ ಮಿಶ್ರಣ ಮಾಡಿ ಅದನ್ನು ಅರಳಿಮರದ ಬೆರಿಗೆ ಅರ್ಪಿಸಿ ಭಗವಾನ್ ವಿಷ್ಣು ಮತ್ತು ಶ್ರೀಕೃಷ್ಣನನ್ನು ಪೂಜಿಸಬೇಕು. ಇದರಿಂದ ದೇವರು ಸಂತಸಗೊಂಳ್ಳುತ್ತಾರೆ.ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಎಡಭಾಗಕ್ಕೂ ಬಲಭಾಗಕ್ಕೂ ಒಂದೊಂದು ದೀಪವನ್ನು ಬೆಳಗಿಸಿ.ಇದರಿಂದ ಎಲ್ಲವೂ ಒಳ್ಳೆಯದಾಗುತ್ತದೆ ಮತ್ತು ಮನೆಯಲ್ಲಿ ಸಂತೋಷ ಹಿರಿಯರ ಆಶೀರ್ವಾದ ಕೂಡ ಸಿಗುತ್ತದೆ.