ಈ ವರ್ಷದ ಭಯಂಕರ ಮಹಾಲಯ ಅಮಾವಾಸ್ಯೆ ಅಕ್ಟೋಬರ್ 6..! ಹೀಗೆ ಮಾಡಿ ಆ ದಿನ

Written by Anand raj

Published on:

ಅಕ್ಟೋಬರ್ 6 2021 ಈ ವರ್ಷದ ಬಹಳ ಶಕ್ತಿಶಾಲಿ ದಿನವಾಗಿದೆ. ಅಂದರೆ ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಕಡೆಯ ದಿನ ಅಕ್ಟೋಬರ್ 6.ಭಾದ್ರಪದ ಕೃಷ್ಣ ಅಮಾವಾಸ್ಯೆ ಭಾದ್ರಪದ ಹಬ್ಬ ಉಳ್ಳ ಅಮಾವಾಸ್ಯೆಯಾ ಮಹಾಲಯ ಅಮವಾಸ್ಯೆ ಎಂದು ಹೇಳುತ್ತಾರೆ. ಇದು ಪಿತೃಪಕ್ಷದಲ್ಲಿ ಕೊನೆಯಲ್ಲಿ ಬರುವುದರಿಂದ ಸರ್ವ ಪಿತೃ ತಿಥಿ ಎಂದು ಕರೆಯುತ್ತಾರೆ. ಆ ದಿನ ಬಹಳ ಶಕ್ತಿಶಾಲಿಯಾಗಿರುವುದರಿಂದ ಈ ವರ್ಷದ ಮಹಾಲಯ ಅಮವಾಸ್ಯೆ ದಿನ ಈ ರೀತಿ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮನೆಯಲ್ಲಿ ಹಿರಿಯರಿಂದ ನೀವು ಭೂಮಿಗೆ ಬಂದಿದ್ದೀರ. ಬಾಳನ್ನು ರೂಪಿಸುವಲ್ಲಿ ಹಿರಿಯರು ಅಪಾರ ತ್ಯಾಗವನ್ನು ಮಾಡಿದ್ದಾರೆ ಮತ್ತು ಬಹಳ ಕಷ್ಟಪಟ್ಟಿದ್ದಾರೆ.ಮಕ್ಕಳಿಗಾಗಿ ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿದ್ದಾರೆ ಮತ್ತು ಕೆಲವೊಮ್ಮೆ ಸಾಲ ಮಾಡಿ ವಿದ್ಯೆ-ಬುದ್ಧಿ ನಾನಾ ರೀತಿಯ ಸಹಾಯವನ್ನು ಮಾಡಿದ್ದಾರೆ.ಹಿರಿಯರು ಇಲ್ಲದಿದ್ದರೂ ಕೂಡ ಸೂಕ್ಷ್ಮದಿಂದ ನಿಮ್ಮ ಕರ್ತವ್ಯ ಕರ್ಮಗಳನ್ನು ವೀಕ್ಷಿಸುತ್ತಿರುತ್ತರೆ. ಜೀವನ ಜಂಜಾಟದಲ್ಲಿ ಹಿರಿಯರನ್ನು ನಿತ್ಯವೂ ಸ್ಮರಿಸಲು ಸಾಧ್ಯವಾಗುವುದಿಲ್ಲ.

ಕೊನೆಯ ಪಕ್ಷ ವರ್ಷಕ್ಕೆ ಒಮ್ಮೆ ಅಥವಾ ಪಿತೃಪಕ್ಷದ ಮಹಾಲಯ ಅಮಾವಾಸ್ಯೆಯೊಂದು ಅವರನ್ನು ಸ್ಮರಿಸಿ ಜಲ ದರ್ಪಣ ಕಿರು ದರ್ಪಣ ಹಾಗೂ ಬಲಿ ಅನ್ನು ಪಿಂಡದಾನವನ್ನು ಮಾಡಿ ಹಾಗೂ ನೀಡಿ ಸ್ಮರಿಸಬೇಕು.ಇದು ಮಹಾಲಯದ ಒಂದು ವಿಶೇಷ.ಇನ್ನು ಈ ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಒಂದು ಹಿನ್ನೆಲೆಯನ್ನು ನೋಡುವುದಾದರೆ ಮಹಾಭಾರತದಲ್ಲಿ ದೊಡ್ಡ ನಾಯಕನಾದ ಕರ್ಣನು ಯುದ್ಧದಲ್ಲಿ ಅರ್ಜುನದಿಂದ ಮರಣಹೊಂದಿದ.

ನಂತರ ದೇವದೂತರು ಅವನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ. ಮಾರ್ಗ ಮಧ್ಯದಲ್ಲಿ ಕರ್ಣನಿಗೆ ತಿನ್ನಲು ಹಸಿವಾಗುತ್ತದೆ. ಕರ್ಣನಿಗೆ ತಿನ್ನಲು ಏನು ಸಿಗುವುದಿಲ್ಲ. ಕರ್ಣನಿಗೆ ಬಂಗಾರ ಬೆಳ್ಳಿ ಒಡವೆಗಳು ಅಷ್ಟೇ ಕಾಣಿಸುತ್ತವೆ. ಆದರೆ ಆಹಾರ ಸಿಗುವುದಿಲ್ಲ. ತೀವ್ರವಾಗಿ ಮನನೊಂದ ಕರ್ಣನು ಸಾವಿನ ದೇವತೆಯಾದ ಯಮನಾನ್ನು ಕುರಿತು ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡುತ್ತಾನೆ. ಪ್ರಾರ್ಥನೆಗೆ ಯಮ ಪ್ರತ್ಯಕ್ಷನಾಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನದಂದು ದಾನ ಮಾಡಿ ಎಂದು ಹೇಳುತ್ತಾನೆ.

ಯಮನ ಆದೇಶದಂತೆ ಕರ್ಣ ಮತ್ತೆ ಭೂಮಿಗೆ ಹಿಂತಿರುಗಿ ಭಾದ್ರಪದ ಮಾಸದ ಮಹಾಲಯ ಅಮಾವಾಸ್ಯೆಯೊಂದು ಯತೆಚವಾಗಿ ಅನ್ನವನ್ನು ದಾನ ಮಾಡುತ್ತಾನೆ ಕರ್ಣ. ಇದರಿಂದ ಸಂತೃಪ್ತ ರಾದ ಪಿತೃಗಳು ಕರ್ಣನಿಗೆ ಆಶೀರ್ವಾದವನ್ನು ಮಾಡುತ್ತಾರೆ. ಕರ್ಣನಿಗೆ ಎಲ್ಲಾ ಕಷ್ಟವು ಕೂಡ ನಿವಾರಣೆ ಆಗುತ್ತದೆ.ಇಲ್ಲಿ ಯಮ ಏನು ಹೇಳುತ್ತಾನೆ ಎಂದರೆ ಕರ್ಣ ಹೆಸರಲ್ಲೆ ದಾನಶೂರ ಕರ್ಣ ಅಂತ ಇದೆ. ಆದರೆ ಕರ್ಣ ಅನ್ನದಾನವನ್ನು ಬಿಟ್ಟು ಎಲ್ಲಾ ದಾನವನ್ನು ಮಾಡಿರುತ್ತಾನೆ. ಆದರೆ ಅನ್ನದಾನ ಅನ್ನುವುದು ಕೂಡ ಬಹಳ ಮುಖ್ಯ. ಪಿತೃಗಳಿಗೆ ಪಿತೃಪಕ್ಷದ ದಿನ ಅನ್ನದಾನ ಮಾಡುವುದು ಬಹಳನೇ ಮುಖ್ಯ. ಇದರಿಂದ ಯಮ ಕರ್ಣನಿಗೆ ಮೊದಲು ಪಿತೃಗಳಿಗೆ ಅನ್ನದಾನ ಮಾಡು ಅಂತ ಹೇಳಿರುತ್ತಾನೆ. ಅನ್ನದಾನ ಮಾಡಿದ ನಂತರ ಪಿತೃಪಕ್ಷದ ದಿನ ಕರ್ಣನಿಗೆ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ.ಈ ರೀತಿ ಪುರಾಣದಲ್ಲಿ ಉಲ್ಲೇಖವಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment