ಹಿಂದಿನ ಕಾಲದಿಂದಲೂ ಮಹಿಳೆಯರು ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ನಮ್ಮ ಹಿರಿಯರು ತಿಳಿಸಿದ್ದಾರೆ ಆದರೆ ಈಗಿನ ಕಾಲದಲ್ಲಿ ಕೆಲವು ಮಹಿಳೆಯರು ಈ ನಿಯಮಗಳನ್ನು ಪಾಲಿಸದೇ ಇರುವುದರಿಂದ ಅನೇಕ ತೊಂದರೆಗೆ ಒಳಗಾಗುತ್ತಾರೆ.ಮನೆಯಲ್ಲಿ ಮಹಿಳೆಯರನ್ನು ದೇವಿ ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ ಹಾಗಾಗಿ ಮಹಿಳೆಯರು ಯಾವುದೇ ಕಾರಣಕ್ಕೂ ಈ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ನೋಡುವುದಾದರೆಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.
ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಮಹಿಳೆಯರು ಬೆಳಿಗ್ಗೆ ಎದ್ದ ತಕ್ಷಣ ಮನೆಯಲ್ಲಿ ಕಸವನ್ನು ಗುಡಿಸಬೇಕು ಮತ್ತು ಶುಭ್ರವಾಗಿ ಮನೆಯ ನೆಲವನ್ನು ಸಾರಿಸಬೇಕು
ಆದರೆ ಈ ರೀತಿ ಮಾಡದಿದ್ದರೆ ಮಹಾಲಕ್ಷ್ಮೀ ದೇವಿಯ ಕೋಪಕ್ಕೆ ತುತ್ತಾಗುತ್ತೀರಿ ಹಾಗೂ ಇದರಿಂದ ಮನೆಯಲ್ಲಿ ಕಷ್ಟ ನಷ್ಟಗಳು ಆವರಿಸುತ್ತದೆ.ಯಾವುದೇ ಕಾರಣಕ್ಕೂ ಮಹಿಳೆಯರು ಬೆಳಿಗ್ಗೆ ಎದ್ದ ತಕ್ಷಣ ಕೂದಲನ್ನು ಕಟ್ಟಿಕೊಳ್ಳದೆ ಹಾಗೇ ಬಿಟ್ಟುಕೊಂಡು ಮನೆಯ ತುಂಬ ಓಡಾಡಬಾರದು.ಯಾವುದೇ ಕಾರಣಕ್ಕೂ ಮಂಚದ ಮೇಲೆ ಕುಳಿತುಕೊಂಡು ಊಟವನ್ನು ಮಾಡಬಾರದು.ಇನ್ನೂ ಬೆಳಗಿನ ಜಾವ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಗಂಡ ಅಥವಾ ಮಕ್ಕಳನ್ನು ಕೆಟ್ಟ ಪದಗಳಿಂದ ನಿಂದಿಸಬಾರದು ಮತ್ತು ಮಹಿಳೆಯರು ನಿಷ್ಕಲ್ಮಶವಾದ ಮನಸ್ಸಿನಿಂದ ಇರಬೇಕು.
ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಬಾರದು.ಯಾವುದೇ ಕಾರಣಕ್ಕೂ ಬೆಳಿಗ್ಗೆ ಎದ್ದ ತಕ್ಷಣ ಹಣಿಯಲ್ಲಿ ಸಿಂಧೂರವಿಲ್ಲದ ಮುಖವನ್ನು ಗಂಡನಿಗೆ ತೋರಿಸಬಾರದು ಇದರಿಂದ ಗಂಡನಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು.ಯಾವುದೇ ಕಾರಣಕ್ಕೂ ಸ್ನಾನ ಮಾಡದೆ ಅಥವಾ ಕನಿಷ್ಠ ಪಕ್ಷ ಮುಖವನ್ನು ತೊಳೆಯದೆ ಅಡುಗೆಮನೆಯನ್ನು ಪ್ರವೇಶಿಸಬಾರದು.ಬೆಳಿಗ್ಗೆ ಎದ್ದ ತಕ್ಷಣ ಹೊಸ್ತಿಲನ್ನು ತೊಳೆಯುವುದನ್ನು ಮರೆಯಬಾರದು.ಬೆಳಿಗ್ಗೆ ಎದ್ದ ತಕ್ಷಣ ಮುಖವನ್ನು ತೊಳೆಯದೆ ಸ್ಟವನ್ನು ಹಚ್ಚಿ ಹಾಲನ್ನು ಕಾಯಲು ಇಡಬಾರದು.
ಯಾವುದೇ ಕಾರಣಕ್ಕೂ ಮಹಿಳೆಯರು ತಮ್ಮ ಅವಸರದ ಕೆಲಸಗಳಿಂದ ಊಟವನ್ನು ತಪ್ಪಿಸಬಾರದು, ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಬೇಕು.ಯಾವುದೇ ಕಾರಣಕ್ಕೂ ಒದ್ದೆ ಬಟ್ಟೆಯಲ್ಲಿ ಆಹಾರವನ್ನು ಸೇವಿಸಬಾರದು.ಯಾವುದೇ ಕಾರಣಕ್ಕೂ ತಾಂಬೂಲವನ್ನು ಸೇವಿಸುವಾಗ ಅಡಿಕೆಯನ್ನು ಹಾಕಿ ನಂತರ ಎಲೆಯನ್ನು ಸೇವಿಸಬಾರದು ಬದಲಾಗಿ ಅಡಿಕೆ ಎಲೆಯನ್ನು ಒಟ್ಟಿಗೆ ಹಾಕಿಕೊಂಡು ಸೇವಿಸಬೇಕು.ಈ ರೀತಿಯ ತಪ್ಪುಗಳನ್ನು ಮಾಡುವುದುರಿಂದ ಮನೆಯಲ್ಲಿ ಮಹಾಲಕ್ಷ್ಮೀದೇವಿಯು ನೆಲೆಸುವುದಿಲ್ಲ ಹಾಗೂ ದಟ್ಟ ದಾರಿದ್ರ್ಯ ಆವರಿಸುತ್ತದೆ.ಹಾಗಾಗಿ ಮಹಿಳೆಯರು ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದು ಮನೆಯ ಮುಂದೆ ಕಸವನ್ನು ಗುಡಿಸಿ ರಂಗೋಲಿಯನ್ನು ಹಾಕಿ ನಂತರ ಮನೆಯ ಕೆಲಸಗಳನ್ನು ಪ್ರಾರಂಭಿಸಬೇಕು.ಧನ್ಯವಾದಗಳು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.