ಒಂದೇ ನಿಮಿಷದಲ್ಲಿ ಇಡೀ ಬಾತ್ರೂಮ್ ಅನ್ನು ಕ್ಲೀನ್ ಮಾಡಿಕೊಳ್ಳಬಹುದು. ಈ ರೀತಿ ಮಾಡಿದರೆ ಕೈ ನೋವುದಿಲ್ಲ ಮತ್ತು ಸಮಯ ಕೂಡ ಉಳಿಯುತ್ತದೆ. ಇನ್ನು ಬಾತ್ ರೂಮ್ ಬಕೆಟ್ ಮತ್ತು ವಸ್ತುಗಳನ್ನು ಸುಲಭವಾಗಿ ಕ್ಲೀನ್ ಮಾಡಬಹುದು. ಇನ್ನು ಸ್ವಿಚ್ ಬೋರ್ಡ್ ಕ್ಲೀನ್ ಮಾಡುವಾಗ ತುಂಬಾ ಉಷಾರಾಗಿ ಮಾಡಬೇಕು. ಇಲ್ಲವಾದರೆ ಶಾಕ್ ಹೊಡೆಯುವ ಸಾಧ್ಯತೆ ಇರುತ್ತದೆ. ವುಡ್ ಕಟ್ಟಿಗೆ ತೆಗೆದುಕೊಂಡು ಇದಕ್ಕೆ ಬಟ್ಟೆ ಸುತ್ತಿ ನೆಲ ವರೆಸುವ ಲೈಝಲ್ ಒಳಗೆ ಅದ್ದಿ . ನಂತರ ಸ್ವಿಚ್ ಬೋರ್ಡ್ ಗಳನ್ನು ನಿಟ್ ಆಗಿ ಕ್ಲೀನ್ ಮಾಡಬಹುದು. ಈ ರೀತಿ ತಿಂಗಳಿಗೆ ಒಮ್ಮೆ ಆರಾಮಾಗಿ ಸ್ವಿಚ್ ಬೋರ್ಡ್ ಕ್ಲೀನ್ ಮಾಡಬಹುದು.
ಬಾತ್ ರೂಮ್ ಅನ್ನು ಸಹ ಸುಲಭವಾಗಿ ಕ್ಲೀನ್ ಮಾಡಬಹುದು. ಒಂದು ಬೌಲ್ ರಂಗೋಲಿ ಹಿಟ್ಟು ಹಾಕಿ ಹಾಗು ಇದಕ್ಕೆ ಕಾಲು ಭಾಗದಷ್ಟು ಸೋಡಾ ಪುಡಿಯನ್ನು ಹಾಕಿ ಮತ್ತು ಇದೆ ಪ್ರಮಾಣದಲ್ಲಿ ಸೋಪಿನ ಪೌಡರ್ ಅನ್ನು ತೆಗೆದುಕೊಳ್ಳಿ. ಇವಾಗ ಈ ಮೂರು ಪದಾರ್ಥಗಳನ್ನು ನಿಟ್ ಆಗಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಇದನ್ನು 2 ಚಮಚ ತೆಗೆದುಕೊಂಡು ಬಾತ್ ರೂಮ್ ನಲ್ಲಿ ಚಿಮುಕಿಸಿ. ಇದಕ್ಕೆ ಸ್ವಲ್ಪ ನೀರು ಹಾಕಿ ಇಡೀ ಬಾತ್ ರೂಮ್ ಅನ್ನು ಕ್ಲೀನ್ ಮಾಡಬಹುದು. ಇದೆ ಈತಿ ಬಾತ್ ರೂಮ್ ವಾಲ್ ಅನ್ನು ಸಹ ನಿಟ್ ಆಗಿ ಕ್ಲೀನ್ ಮಾಡಬಹುದು.
ಸ್ಟೀಲ್ ವಾಲ್ ಹೇಗೆ ಕ್ಲೀನ್ ಮಾಡುವುದು ಎಂದರೆ ಸ್ವಲ್ಪ ಟೂತ್ ಪೇಸ್ಟ್, ನಿಂಬೆ ರಸ ಮತ್ತು ತಯಾರಿಸಿದ ಪುಡಿಯನ್ನು ಒಂದು ಚಮಚ ಹಾಕಿ ಮಿಕ್ಸ್ ಮಾಡಿ. ನಿಂಬೆ ಹಣ್ಣಿನ ಸಿಪ್ಪೆಯಿಂದ ಇದನ್ನು ವಾಟರ್ ಟ್ಯಾಪ್ ವಾಲ್ ಗೆ ಹಚ್ಚಿ ಉಜ್ಜಬೇಕು. ಈ ರೀತಿ ಮಾಡಿದರೆ ಕ್ಲೀನ್ ಆಗಿ ಕಾಣಿಸುತ್ತದೇ.
ಇದೆ ಬಕೆಟ್ ಮತ್ತು ಮೋಗ್ ಗಳನ್ನು ಸಹ ಕ್ಲೀನ್ ಮಾಡಿಕೊಳ್ಳಬಹುದು. ಇದೆ ಪೌಡರ್ ಬಳಸಿ ಅಡುಗೆ ಮನೆ ಸಿಂಕ್ ಅನ್ನು ಸಹ ಕ್ಲೀನ್ ಮಾಡಿಕೊಳ್ಳಬಹುದು.
https://www.youtube.com/watch?v=NNUwz0qSWcY&pp=wgIGCgQQAhgB