ಇಂದು ವಿಶೇಷವಾದಂತಹ ಈ ವರ್ಷದ ಪಿತೃಪಕ್ಷದ ಕಡೆಯ ದಿನ. ಜೊತೆಗೆ ವಿಶೇಷವಾದಂತಹ ಅಮಾವಾಸ್ಯೆ. ಗುರುವಾರದಿಂದ ಈ ವರ್ಷದ ನವರಾತ್ರಿ ಆರಂಭವಾಗಲಿದೆ.ಕೆಲವೊಂದು ರಾಶಿಚಕ್ರದಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತಿದೆ. ಗ್ರಹಗತಿಗಳಲ್ಲಿ ಬದಲಾವಣೆ ಉಂಟಾಗುತ್ತಿರುವ ಕಾರಣ ರಾಶಿ ಚಕ್ರದಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತಾದೆ ಎಂದು ಪಂಡಿತೋತ್ತಮರು ಹೇಳುತ್ತಾರೆ. ಈ ಅಮಾವಾಸ್ಯೆ ಮುಗಿದ ರಾತ್ರಿಯಿಂದ ನವರಾತ್ರಿಯಲ್ಲಿ ಕೆಲವೊಂದು ರಾಶಿಯವರಿಗೆ ಅದೃಷ್ಟದ ದಿನಗಳು ಶುಕ್ರದೇಸೆ ಸಮಯ ಜೊತೆಗೆ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ತರುವಂತಹ ದಿನಗಳು ಆರಂಭವಾಗಲಿದೆ.ಆ ಅದೃಷ್ಟವಂತ ರಾಶಿಗಳು ಯಾವುದು ಎಂದರೆ,
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
1, ಕನ್ಯಾ ರಾಶಿ:ಈ ರಾಶಿಯವರಿಗೆ ಗುರುವಾರದಿಂದ ಅದೃಷ್ಟದ ದಿನ ಆರಂಭವಾಗಲಿದೆ. ಶುಕ್ರನ ಅನುಗ್ರಹದಿಂದ ಅನಿರೀಕ್ಷಿತವಾಗಿ ಹಣಕಾಸಿನ ಲಾಭ ಎನ್ನುವುದು ಉಂಟಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಈ ಸಮಯದಲ್ಲಿ ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತಹ ವ್ಯವಹಾರಗಳು ನಿಮಗೆ ಅದೃಷ್ಟವನ್ನು ತಂದುಕೊಡುತ್ತವೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.
2, ತುಲಾ ರಾಶಿ : ಈ ರಾಶಿಯಲ್ಲಿ ಶುಕ್ರನು ಯಾವಾಗಲೂ ಇರುತ್ತಾರೆ. ಅದರೆ ಇವರ ಈ ಒಂದು ಅನುಗ್ರಹದಿಂದ ಇವರಿಗೆ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. ನಾಳೆಯಿಂದ ಸಾಕಷ್ಟು ಉತ್ತಮ ಫಲಗಳು ಆರ್ಥಿಕ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಲಾಭವನ್ನು ತಂದು ಕೊಡುವಂತಹ ದಿನ ಆರಂಭವಾಗಲಿದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.
3, ಧನಸ್ಸು ರಾಶಿ:ಈ ರಾಶಿಯವರಿಗೆ ಈ ಬಾರಿ ಪಿತೃಪಕ್ಷ ಜೊತೆಗೆ ಅಮಾವಾಸ್ಯೆ ಮುಗಿದ ನಂತರ ಅರ್ಥಿಕ ಪರಿಸ್ಥಿತಿ ತುಂಬಾನೇ ಸುಧಾರಿಸುತ್ತದೆ. ಹೆಚ್ಚಿನ ಲಾಭವನ್ನು ಗಳಿಸುವ ದಿನಗಳು ಆರಂಭವಾಗಲಿದೆ. ಉದ್ಯೋಗ ಅವಕಾಶ ಸಿಗುತ್ತದೆ. ಕಂಕಣ ಭಾಗ್ಯ ಕೂಡಿ ಬರುವುದು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.
4, ಕಟಕ ರಾಶಿ:ಈ ರಾಶಿಯವರಿಗೆ ಈ ಬಾರಿಯ ಅಮವಾಸ್ಯೆ ಮುಗಿದ ನಾಳೆಯಿಂದ ಶುಕ್ರದೆಸೆ ಆರಂಭವಾಗಲಿದೆ. ಶುಕ್ರನ ಅನುಗ್ರಹದಿಂದ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಲಾಭವನ್ನು ಗಳಿಸುವಂತಹ ಎಲ್ಲಾ ಸಾಧ್ಯತೆ ಈ ರಾಶಿಯವರಿಗೆ ಇದೆ. ವೃತ್ತಿ ಜೀವನದಲ್ಲಿ ಅನುಕೂಲತೆ ಕಂಡುಬರುತ್ತವೆ. ವ್ಯಾಪಾರ ವ್ಯವಹಾರ ಮಾಡುವವರಿಗೆ ನಿರೀಕ್ಷಿಸಿದಷ್ಟು ಲಾಭಗಳು ದೊರೆಯುತ್ತವೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.