ನಾಳೆಯಿಂದ ಈ 4 ರಾಶಿಯರಿಗೆ ರಾಜ ಗಜಕೇಸರಿ ಯೋಗ.ತಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ.ಈಗಿನ ಕಾಲದಲ್ಲಿ ಎಲ್ಲರೂ ಹಣವನ್ನು ಸಂಪಾದನೆ ಮಾಡಲು ಕಷ್ಟ ಪಟ್ಟು ದುಡಿಯುತ್ತಿರುತ್ತಾರೆ.ಕಾಯಕವೇ ಕೈಲಾಸ ಎಂದು ನಂಬಿ ಕಷ್ಟಪಟ್ಟು ಕೆಲಸ ಮಾಡಿದರೂ ಈ ಕಾಲದಲ್ಲಿ ಅಗತ್ಯಕ್ಕೆ ಬೇಕಾದ ಹಣವನ್ನು ಸಂಪಾದನೆ ಮಾಡಲು ಕಷ್ಟ ಆಗುತ್ತಿದೆ ಏಕೆಂದರೆ ನಮ್ಮ ಜೀವನ ಶೈಲಿ ಬದಲಾಗಿದೆ.ಇನ್ನು ನಮ್ಮ ಆಸೆಗಳಿಗೆ ಕೊನೆಯೇ ಇಲ್ಲದಂತಾಗಿದೆ.ಇನ್ನು ಕೇವಲ ಹಣ ಮಾತ್ರವಲ್ಲದೆ ದೇವಿ ಚಾಮುಂಡೇಶ್ವರಿಯ ಅನುಗ್ರಹ ಇದ್ದರೆ ನಮಗೆ ಸಂಪತ್ತು ಸಮೃದ್ಧಿ ಹೊಂದುತ್ತದೆ.
ಇನ್ನು ತಾಯಿ ಚಾಮುಂಡೇಶ್ವರಿಯ ಅನುಗ್ರಹ ಈ ಕೆಲ ರಾಶಿಯವರಿಗೆ ಸಿಗಲಿದೆ.ಆ ರಾಶಿಗಳು ಯಾವೆಂದರೆ..ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
1 )ಮೇಷ ರಾಶಿ:ಇವರು ನಿಸ್ವಾರ್ಥಿಗಳಾಗಿ ಇರುತ್ತಾರೆ ಆದ್ದರಿಂದ ಇವರ ನಿಸ್ವಾರ್ಥದ ಗುಣದಿಂದ ಇವರಿಗೆ ಲಾಭ ಒದಗಿ ಬರಲಿದೆ.ಆರೋಗ್ಯದ ಸಮಸ್ಯೆ ಇದ್ದರೆ ಚೇತರಿಕೆ ಕಾಣಲಿದೆ.ಮದುವೆ ವಯಸ್ಸಿಗೆ ಬಂದಂತಹ ಮಕ್ಕಳಿದ್ದರೆ ಅವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.ಇನ್ನು ಮುಂದಿನ ದಿನಗಳಲ್ಲಿ ನಿಮಗೆ ಹೆಚ್ಚು ಹಣ ಕೈ ಸೇರುವ ಯೋಗವಿದೆ.ಇನ್ನು ಲಾಭದ ಹಣವನ್ನು ಹೂಡಿಕೆ ಮಾಡಲು ಇಚ್ಛಿಸುವವರು ಸ್ವಲ್ಪ ಯೋಚನೆ ಮಾಡಿ ಹೂಡಿಕೆ ಮಾಡಿ ಇಲ್ಲವಾದರೆ ನಷ್ಟ ಉಂಟಾದೀತು.
2 )ಮಿಥುನ ರಾಶಿ:ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಗೊಂದಲಗಳಿದ್ದರೆ ಅದನ್ನು ಬೇಗ ಬಗೆಹರಿಸಿಕೊಳ್ಳಿ.ವಿವಿಧ ಮೂಲಗಳಿಂದ ನಿಮಗೆ ಹಣ ಒಲಿದು ಬರಲಿದ್ದು ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ.ಮನೆ ಕಟ್ಟಲು ಇದು ಒಳ್ಳೆಯ ಸಮಯವಾಗಿದೆ.ನೀವು ಕೆಲಸ ಮಾಡುವ ಜಾಗದಲ್ಲಿ ಒಳ್ಳೆಯ ಪ್ರಶಂಸೆ ಸಿಗಲಿದೆ.ಅತಿಯಾದ ವಿಶ್ವಾಸವನ್ನು ಯಾರೊಂದಿಗೂ ಇಟ್ಟುಕೊಳ್ಳಬೇಡಿ.
3 )ಕುಂಭ ರಾಶಿ:ವಿದ್ಯಾರ್ಥಿಗಳಿಗೆ ಶುಭ.ಗುರುಹಿರಿಯರಲ್ಲಿ ಗೌರವವಿರಲಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ.ದೇವಿ ಚಾಮುಂಡೇಶ್ವರಿಯ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿದ್ದು ದೇವಿಗೆ ಪ್ರತಿ ದಿನ ದೀಪ ಹಚ್ಚಿ.ಇದರಿಂದ ನಿಮ್ಮ ಆತ್ಮಬಲ ಹೆಚ್ಚಾಗುತ್ತದೆ.
4)ವೃಶ್ಚಿಕ ರಾಶಿ:ನೀವು ಯಾವುದೇ ಭೂಮಿ, ಆಸ್ತಿ ವ್ಯವಹಾರದಲ್ಲಿ ಸಿಲುಕಿಕೊಂಡಿದ್ದರೆ ಇದು ಬಗೆಹರಿಯುವ ಸಮಯವಾಗಿದೆ.ಹಿರಿಯರ ಸಲಹೆಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ, ಅವರು ಹೇಳುತ್ತಿರುವುದು ನಿಮ್ಮ ಒಳಿತಿಗಾಗಿಯೇ ಆಗಿರುತ್ತದೆ.ನಿಮ್ಮ ಸ್ವ ಬುದ್ಧಿಯಿಂದ ಮಾಡುವ ಕೆಲಸ ನಿಮಗೆ ಆತ್ಮ ತೃಪ್ತಿ ಸಿಗುವಂತೆ ಮಾಡುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.ಇನ್ನು ಉಳಿದ ಎಲ್ಲ ರಾಶಿಗಳು ಶ್ರದ್ಧೆಯಿಂದ ಕೆಲಸ ಮಾಡಿದರೆ ನಿಮಗೆ ಲಾಭ ಜಯ ದೊರೆಯಲಿದೆ.ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ “ಜೈ ಶ್ರೀ ಚಾಮುಂಡೇಶ್ವರಿ ದೇವಿ” ಎಂದು ಕಾಮೆಂಟ್ ಮಾಡಿ ತಿಳಿಸಿ.ಧನ್ಯವಾದಗಳು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844