474 ವರ್ಷಗಳ ನಂತರ ನಿರ್ಮಾಣವಾಗಲಿದೆ ಈ ಅದ್ಭುತ ಮಹಾ ಯೋಗ! ಈಡೇರಲಿದೆ ಎಲ್ಲಾ ಇಚ್ಛೆಗಳು

Written by Anand raj

Published on:

ರಕ್ಷಾ ಬಂಧನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ಆಗಸ್ಟ್ 22 ರಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. 474 ವರ್ಷಗಳ ನಂತರ ರಕ್ಷಾ ಬಂಧನದ ದಿನ ವಿಶೇಷವಾದ ಮಹಾ ಸಂಯೋಗ ನಿರ್ಮಾಣವಾಗಲಿದೆ. (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನಿಷ್ಟ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ  ರಕ್ಷಾ ಬಂಧನ : ಜ್ಯೋತಿಷ್ಯದ  ಪ್ರಕಾರ, ರಕ್ಷಾ ಬಂಧನವನ್ನು ಸಾಮಾನ್ಯವಾಗಿ ಶ್ರಾವಣ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ. ಆದರೆ ಈ ಬಾರಿ, ಶ್ರಾವಣ ಹುಣ್ಣಿಮೆಯಂದು ಧನಿಷ್ಟ ನಕ್ಷತ್ರದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ಈ ಬಾರಿ ಸಹೋದರಿಯರು ದಿನವಿಡೀ ತಮ್ಮ ಸಹೋದರನಿಗೆ ರಾಖಿ ಕಟ್ಟಬಹುದು.ರಕ್ಷಾ ಬಂಧನ ಹಬ್ಬ ಆಚರಿಸಲು ಅಂದರೆ ಸಹೋದರರಿಗೆ ರಕ್ಷೆ ಕಟ್ಟಲು ಬೆಳಿಗ್ಗೆ 5.50 ರಿಂದ ಸಂಜೆ 6.03 ರವರೆಗೆ ಶುಭ ಮುಹೂರ್ತವಿರಲಿದೆ. ಅಲ್ಲದೆ, ಈ ಸಮಯದಲ್ಲಿ, ಕುಂಭ ರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆಯಿರುತ್ತದೆ.  

474 ವರ್ಷಗಳ ನಂತರ ಮಹಾ ಸಂಯೋಗ :ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ರಕ್ಷಾ ಬಂಧನದಲ್ಲಿ ಸೂರ್ಯ, ಮಂಗಳ ಮತ್ತು ಬುಧ ಸಿಂಹ ರಾಶಿಯಲ್ಲಿ ಒಟ್ಟಿಗೆ ವಿರಾಜಮಾನರಾಗಲಿದ್ದಾರೆ. ಸೂರ್ಯನು ಸಿಂಹ ರಾಶಿಯ ಅಧಿಪತಿ. ಈ ರಾಶಿಯಲ್ಲಿ ಮಂಗಳ ಕೂಡ ಜೊತೆಯಲ್ಲಿರುತ್ತಾನೆ. ಶುಕ್ರನು ಕನ್ಯಾರಾಶಿಯಲ್ಲಿರುತ್ತಾನೆ. ಗ್ರಹಗಳ ಇಂತಹ ಯೋಗವು ತುಂಬಾ ಮಂಗಳಕರ ಮತ್ತು ಫಲದಾಯಕವಾಗಿರುತ್ತದೆ. ಇಂತಹ ಅಪರೂಪದ ಗ್ರಹಗಳ ಸಂಯೋಜನೆಯು 474 ವರ್ಷಗಳ ನಂತರ ರಕ್ಷಾ ಬಂಧನವೇ ನಿರ್ಮಾಣವಾಗುತ್ತಿದೆ.ಈ ಮೊದಲು ಈ ರೀತಿಯ ಸಂಯೋಗ ಆಗಸ್ಟ್ 11, 1547 ರಂದು, ನಿರ್ಮಾಣವಾಗಿತ್ತು.ಜ್ಯೋತಿಷಿಗಳ ಪ್ರಕಾರ  ಈ ವರ್ಷ ಶುಕ್ರ ಕನ್ಯಾರಾಶಿಯಲ್ಲಿರುತ್ತಾನೆ. ಕನ್ಯಾ ರಾಶಿಯ ಅಧಿಪತಿ ಬುಧ. ರಕ್ಷಾ ಬಂಧನದ  ದಿನವೇ ಈ ಸಂಯೋಗ ನಿರ್ಮಾಣವಾಗುತ್ತಿರುವುದು ಸಹೋದರ ಸಹೋದರಿಯರಿಗೆ ಅತ್ಯಂತ ಪ್ರಯೋಜನಕಾರಿ ಎನ್ನಲಾಗಿದೆ.   ಖರೀದಿಗೆ ರಾಜಯೋಗ ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.

ಅದೃಷ್ಟಶಾಲಿಯನ್ನಾಗಿಸುತ್ತದೆ ಈ ಯೋಗ : ಗುರು ಮತ್ತು ಚಂದ್ರನ ಈ ಸಂಯೋಗದಿಂದಾಗಿ, ಗಜಕೇಸರಿ ಯೋಗವು ರಕ್ಷಾ ಬಂಧನದಂದು ರೂಪುಗೊಳ್ಳುತ್ತಿದೆ. ಚಂದ್ರ ಮತ್ತು ಗುರು ಕೇಂದ್ರದಲ್ಲಿ ಪರಸ್ಪರ ಮುಖಾಮುಖಿಯಾಗಿ ಕುಳಿತಾಗ ಈ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ಜನರನ್ನು ಅದೃಷ್ಟವಂತರನ್ನಾಗಿಸುತ್ತದೆ. ಇದರಿಂದಾಗಿ ಜನರು ಹಣ, ಆಸ್ತಿ,ಮನೆ,ವಾಹನದಂತಹ ಸುಖಗಳನ್ನು ಪಡೆಯುತ್ತಾ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ

ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment