ಇಂದಿನಿಂದ ಈ 3 ರಾಶಿಯವರಿಗೆ ಜೂನ್ ತಿಂಗಳು ಮುಗಿಯುವವರೆಗೂ ಬಾರಿ ಅದೃಷ್ಟ ಬರಲಿದೆ!ಲಕ್ಷ್ಮೀ ದೇವಿ ಕೃಪೆಯಿಂದ ರಾಜಯೋಗ ಶುರುವಾಗಲಿದೆ.!

Written by Anand raj

Published on:

ಇನ್ನೂ ಇಂದಿನಿಂದ ತಾಯಿ ಮಹಾಲಕ್ಷ್ಮಿ ದೇವಿಯ ಕೃಪೆಯಿಂದ ಈ 3 ರಾಶಿಯವರಿಗೆ ಭಾರಿ ಅದೃಷ್ಟ ಬರುತ್ತಿದೆ
ಹಾಗೂ ಈ ರಾಶಿಯವರ ಎಲ್ಲಾ ಕಷ್ಟಗಳು ನಿವಾರಣೆಯಾಗಿ ಸಕಲ ಸೌಲಭ್ಯಗಳು ಅವರದ್ದಾಗಲಿದೆ.ಇನ್ನು ಹಣಕಾಸಿನ ಸ್ಥಿತಿಯಲ್ಲಿ ಹೆಚ್ಚಿನ ಲಾಭ ದೊರೆಯಲಿದೆ.ಮನೆಯಲ್ಲಿ ನೆಮ್ಮದಿ ಸಂತೋಷ ಇರುತ್ತದೆ.ಕುಟುಂಬದವರೆಲ್ಲ ಒಟ್ಟಾಗಿ ಸೇರಿ ಆನಂದದಿಂದ ಕಳೆಯುವಿರಿ.ಇನ್ನು ಇಷ್ಟೆಲ್ಲಾ ಲಾಭಗಳ ಜೊತೆಗೆ ಶ್ರೀ ಮಹಾಲಕ್ಷ್ಮೀ ದೇವಿಯ ಅನುಗ್ರಹ ನಿಮ್ಮ ಮೇಲೆ ಸಿಗಬೇಕಾದರೆ ಪ್ರತಿದಿನ ದೇವಿಯನ್ನು ಪೂಜಿಸಬೇಕು ಮತ್ತು ಆರಾಧಿಸಬೇಕು.ಇನ್ನೂ ಮುಖ್ಯವಾಗಿ ತುಳಸೀ ದೇವಿಯ ಪೂಜೆಯನ್ನು ಪ್ರತಿ ಶುಕ್ರವಾರದಂದು ಮಾಡಲೇಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ರಾಶಿಯವರು ಇಂದಿನಿಂದ ಮುಂಬರುವ ಶುಕ್ರವಾರದವರೆಗೆ ಶ್ರೀ ಮಹಾಲಕ್ಷ್ಮೀ ದೇವಿ ಕೃಪೆಗೆ ಪಾತ್ರರಾಗುತ್ತಿದ್ದಾರೆ.ಇನ್ನು ಶ್ರೀ ಜಗನ್ಮಾತೆಯ ಮಹಾಲಕ್ಷ್ಮಿದೇವಿಯ ಕೃಪೆಯನ್ನು ಪಡೆಯುತ್ತಿರುವ ಆ 3 ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಲಕ್ಷ್ಮೀ ದೇವಿಯು ತನ್ನ ಭಕ್ತರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ.ಇನ್ನು ಮನೆಯಲ್ಲಿ ಲಕ್ಷ್ಮೀ ದೇವಿಯ ಕೃಪೆ ಸದಾ ಕಾಲ ಇರುವುದರಿಂದ ಮನೆಯಲ್ಲಿ ನೆಮ್ಮದಿ ,ಸಂತೋಷ ಸದಾಕಾಲ ಇರುತ್ತದೆ.ಹಣಕಾಸಿನ ತೊಂದರೆ ಇರುವುದಿಲ್ಲ ಹಾಗೂ ಮನೆಯು ಸುಭಿಕ್ಷವಾಗಿ ರಕ್ಷಣೆಯಲ್ಲಿ ಇರುತ್ತದೆ.ಇನ್ನೂ ಯಾವುದೇ ತರಹದ ಮಾಟಮಂತ್ರ , ಕೆಟ್ಟ ದುಷ್ಟ ಶಕ್ತಿಗಳಿಂದ ಮಹಾಲಕ್ಷ್ಮೀದೇವಿಯು ನಮ್ಮನ್ನು ಮತ್ತು ನಮ್ಮ ಮನೆಯನ್ನು ರಕ್ಷಿಸುತ್ತಾಳೆ.ಹಾಗೂ ಮನೆಯಲ್ಲಿ ಸದಾ ಸಕಾರಾತ್ಮಕ ಭಾವನೆ ಉಂಟಾಗುವಂತೆ ಮಾಡುತ್ತಾಳೆ.ಇನ್ನು ಶ್ರೀ ಜಗನ್ಮಾತೆಯ ಮಹಾಲಕ್ಷ್ಮಿದೇವಿಯ ಕೃಪೆಯನ್ನು ಪಡೆಯುತ್ತಿರುವ ಆ 3 ಅದೃಷ್ಟವಂತ ರಾಶಿಗಳು ಯಾವುವು ಎಂದರೆ

ವೃಶ್ಚಿಕ ರಾಶಿ:ಸ್ನೇಹಿತರ ಬೆಂಬಲ ಇವರಿಗೆ ದೊರೆಯುತ್ತದೆ.ಸ್ನೇಹಿತರ ಬೆಂಬಲದಿಂದ ಇವರ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ.ವ್ಯಾಪಾರ ವ್ಯವಹಾರದಲ್ಲಿ ಜಾಗರೂಕರಾಗಿರಿ.ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ.ಮನೆಯಲ್ಲಿ ಇರುವ ಕೆಟ್ಟ ದುಷ್ಟಶಕ್ತಿಗಳ ನಿವಾರಣೆಯಾಗುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.

ಸಿಂಹ ರಾಶಿ:ಈ ರಾಶಿಯವರಿಗೆ ಮಾಡುವ ಪ್ರತಿ ಕೆಲಸದಲ್ಲೂ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ.ಇವರಿಗೆ ಹೆಚ್ಚು ಧೈರ್ಯ ಇರುವುದರಿಂದ ಇವರು ಮಾಡುವ ಕೆಲಸದಲ್ಲಿ ಜಯ ಇವರದ್ದಾಗಿರುತ್ತದೆ.ಮಾಡುವ ಪ್ರತಿಯೊಂದು ಕೆಲಸದಲ್ಲೂ ಇವರು ಮುಂದಾಳತ್ವ ವಹಿಸುತ್ತಾರೆ.ಕುಟುಂಬದಲ್ಲಿ ಸಂತೋಷದ ವಾತಾವರಣ ಉನ್ಮಾದವಾಗುತ್ತದೆ.ಇನ್ನೂ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಿ.ವಿದ್ಯಾರ್ಥಿಗಳಿಗೆ ಉತ್ತಮ ಲಾಭ, ಸಂಗೀತ ಕಡೆ ಹೆಚ್ಚು ಒಲವು ತೋರುವಿರಿ.

ತುಲಾ ರಾಶಿ:ಇನ್ನು ಇಷ್ಟು ದಿನ ಇದ್ದ ಎಲ್ಲ ಕಷ್ಟಗಳು ನಿವಾರಣೆಯಾಗಿ ನೆಮ್ಮದಿಯ ಜೀವನವನ್ನು ನಡೆಸುವಂತಾಗಲಿದೆ,ಎಲ್ಲಾ ತರಹದ ಸಮಸ್ಯೆಗಳು ನಿವಾರಣೆಯಾಗುತ್ತವೆ.ಸರ್ಕಾರಿ ನೌಕರಿ ದೊರೆಯುವ ಯೋಗವಿದೆ.ಸಂಬಂಧದಲ್ಲಿ ಇದ್ದ ಮನಸ್ತಾಪಗಳು ದೂರವಾಗಲಿವೆ.ಸ್ನೇಹಿತರೊಂದಿಗೆ ಬಾಂಧವ್ಯ ಗಟ್ಟಿಗೊಳ್ಳಲಿದೆ.ವಿದೇಶ ಪ್ರಯಾಣ ಬೆಳೆಸುವ ಯೋಗವಿದೆ.ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ.ಇನ್ನು ಮನೆಗೆ ಹೊಸ ಸದಸ್ಯನ ಆಗಮನವಾಗುವ ಸೂಚನೆ ಆಗುವುದರಿಂದ ಒಳ್ಳೆಯ ಸುದ್ದಿ ಬರುತ್ತದೆ.ಇನ್ನೂ ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ”ಓಂ ಲಕ್ಷ್ಮೀ ದೇವಿಯೇ ನಮಃ” ಎಂದು ಕಾಮೆಂಟ್ ಮಾಡಿ ತಿಳಿಸಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಧನ್ಯವಾದಗಳು.

Related Post

Leave a Comment