ಎಲ್ಲರಿಗೂ ನಮಸ್ಕಾರ, ಭಯಂಕರ ಶುಕ್ರವಾರ ಈ ರಾಶಿಯವರಿಗೆ ಲಕ್ಷ್ಮಿ ಹಾಗೂ ಕುಬೇರ ದೇವರ ನೇರ ದೃಷ್ಟಿ ಬೀಳಲಿದೆ. ಹಾಗಾದರೆ ಯಾವ ಯಾವ ರಾಶಿಗಳು ಎಂದು ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ದೇವರನ್ನು ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಹೌದು ಸಂಪತ್ತು, ಆಸ್ತಿ, ಐಶ್ವರ್ಯ ವನ್ನು ಪಡೆಯಬೇಕಾದರೆ ಕುಬೇರ ಹಾಗೂ ಲಕ್ಷ್ಮಿ ದೇವಿಯ ಕೃಪೆ ನಮ್ಮ ಮೇಲೆ ಇರಬೇಕಾಗುತ್ತದೆ ಒಮ್ಮೆ ಲಕ್ಷ್ಮಿ ದೇವಿ ಮತ್ತು ಕುಬೇರ ದೇವರ ಆಶೀರ್ವಾದ ಸಿಕ್ಕರೆ ಸಾಕು ಅವರ ಜೀವನವೇ ಬದಲಾಗುತ್ತದೆ. ಎಂದು ಹೇಳಿದರೆ ತಪ್ಪಾಗಲಾರದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಈ ಬಾರಿ ರಾಶಿ ಚಕ್ರದ ಚಲನೆಯಿಂದ ಮಹಾ ಸಂಯೋಗದಿಂದ ಕುಬೇರ ದೇವನ ನೇರ ದೃಷ್ಟಿ ಬೀಳುತ್ತಿದೆ. ಜೀವನದಲ್ಲಿ ಹಣ ಕಾಸಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಬಾರಿ ಕುಬೇರನ ಕೃಪೆ ಸಿಗುವುದರಿಂದ ಯಾವೆಲ್ಲ ರೀತಿಯ ಲಾಭಗಳು ನಿಮ್ಮ ಜೀವನದ ಮೇಲೆ ಆಗಲಿದೆ. ಇದ್ದಕಾಗಿ ಏನೆಲ್ಲಾ ಮಾಡಬೇಕು ಎಂದು ನೋಡೋಣ ಬನ್ನಿ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ನೋಡೋಣ. ಈ ರಾಶಿಯವರು ಕುಬೇರ ದೇವರ ಆಶೀರ್ವಾದಿಂದ ಕೆಲಸವನ್ನು ಬುದ್ಧಿವಂತಿಕೆ ಮಾಡುತ್ತಿರ. ಅದರಿಂದ ನೀವು ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ಯಾವುದೇ ಕೆಲಸ ಮಾಡುವ ಮೊದಲು ಅದರ ಸಂಪೂರ್ಣ ಜ್ಞಾನದಿಂದ ಮುಂದುವರಿಯಿರಿ ಮತ್ತು ನಿಮ್ಮ ಯೋಚನೆ ಹಾಗೂ ಅರ್ಥ ಮಾಡಿಕೊಳ್ಳುವುದರ ಜೊತೆಗೆ ನಿರ್ಧಾರ ತೆಗೆದುಕೊಳ್ಳುವ ಜೊತೆಗೆ ನಿಮ್ಮ ಸಾಮರ್ಥ್ಯ ತಿಳಿಯಿರಿ.
ಈ ತಿಂಗಳಲ್ಲಿ ಸಂಬಂಧಗಳಿಗೆ ಪ್ರೀತಿಯ ಸಂಬಂಧಗಳಿಗೆ ಸಾಕಷ್ಟು ಉತ್ತಮವಾಗಿದೆ. ಸಂಗಾತಿಯೊಂದಿಗೆ ಆತ್ಮೀಯ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಿ ಇದರಿಂದ ನಿಮ್ಮ ಮತ್ತಷ್ಟು ಸುಖವಾಗಿ ಇರುತ್ತದೆ. ಇನ್ನು ಈ ವಾರ ನೀವು ಉದ್ಯೋಗದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಪಡೆದು ಹೆಚ್ಚಿನ ಲಾಭಾಂಶ ಕೂಡ ಪಡೆಯಲಿದ್ದೀರಿ. ವೃತ್ತಿ ಪರ ಜನರು ತಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಕೆಲಸ ಮಾಡುತ್ತಾರೆ. ನಿಮ್ಮ ಖರ್ಚುಗಳು ಹೆಚ್ಚಾಗುತ್ತದೆ. ಸ್ವಲ್ಪ ಗಮನ ಇಟ್ಟು ಖರ್ಚು ಮಾಡಿ. ನೀವು ಯಾವುದೇ ವಿದೇಶ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ.
ಕುಬೇರ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಬೇಕೆಂದರೆ ನೀವು ಗಳಿಸಿದ ಹಣದಲ್ಲಿ ಒಂದಿಷ್ಟು ಭಾಗವನ್ನು ಧಾನವಾಗಿ ಮಾಡಿ. ಧಾನ ಮಾಡುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗಿ ಮತ್ತಷ್ಟು ಐಶ್ವರ್ಯ ನಿಮ್ಮದಾಗುತ್ತದೆ. ಮನೆಯ ಹೆಣ್ಣು ಮಕ್ಕಳು ಲಕ್ಷ್ಮಿ ಸ್ವರೂಪ ಅವರನ್ನು ಅತ್ಯಂತ ಗೌರವದಿಂದ ಕಾಣಬೇಕು. ಈ ಎಲ್ಲಾ ಲಾಭಗಳನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ಮಕರ ರಾಶಿ, ಮೇಷ ರಾಶಿ, ಮತ್ತು ಕನ್ಯಾ ರಾಶಿ. ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಲಕ್ಷ್ಮಿ ದೇವಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು