ಮುಂದಿನ 3 ವರ್ಷ ಈ 4 ರಾಶಿಗಳ ಜಾತಕದವರಿಗೆ ಶನಿ ಶಿಕ್ಷೆಯಿಂದ ಮುಕ್ತಿ!

Written by Anand raj

Published on:

ಶನಿದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಕಾರಣ ಜನರ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ತಕ್ಕಂತೆ ಶನಿ ಫಲ ನೀಡುತ್ತಾನೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಶನಿದೇವನಿಗೆ ವಿಶೇಷ ಮಹತ್ವವಿದೆ. ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿ ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷ ಇರುತ್ತಾನೆ ಎಂದು ಹೇಳಲಾಗಿದೆ. ಎಲ್ಲಾ ಗ್ರಹಗಳಲ್ಲಿ ಶನಿ ಗ್ರಹ ತುಂಬಾ ನಿಧಾನ ಗತಿಯಲ್ಲಿ ಚಲಿಸುವ ಗ್ರಹವಾಗಿದೆ. ಇನ್ನೊಂದೆಡೆ ಶನಿಯೇ ದೆಶೆ ಏಳೂವರೆ ವರ್ಷದ್ದಾಗಿರುತ್ತದೆ. ಹಾಗಾದರೆ ಬನ್ನಿ ಮುಂಬರುವ ಮೂರು ವರ್ಷಗಳಲ್ಲಿ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಇರುತ್ತದೆ ನೋಡೋಣ ಹಾಗೂ ಯಾವ ರಾಶಿ ರಾಶಿಗಳು ಶನಿ ದೆಸೆಯಿಂದ ಮುಕ್ತ ಇರಲಿವೆ ನೋಡೋಣ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಪ್ರಸ್ತುತ ಈ ರಾಶಿಯ ಜನರು ಕಷ್ಟ ಎದುರಿಸುತ್ತಿದ್ದಾರೆ:ವರ್ತಮಾನದಲ್ಲಿ ಶನಿ ಮಕರ ರಾಶಿಯಲ್ಲಿ ಶನಿ ಗೋಚರಿಸುತ್ತಿದ್ದಾನೆ. ಇದೆ ಕಾರಣದಿಂದ ಮಿಥುನ ಹಾಗೂ ತುಲಾ ರಾಶಿಯವರು ಶನಿಯ ಎರಡೂವರೆ ವರ್ಷ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಧನು, ಮಕರ ಹಾಗೂ ಕುಂಭ ರಾಶಿಯ ಜಾತಕದವರು ಶನಿಯ ಸಾಡೆಸಾತಿ ಎದುರಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ 2021ರಲ್ಲಿ 5 ರಾಶಿಗಳ ಮೇಲೆ ಶನಿಯ ದೃಷ್ಟಿ ಇರಲಿದೆ. ಪ್ರಸ್ತುತ ಶನಿ ಮಕರರಾಶಿಯಲ್ಲಿ ವಕ್ರನಡೆಯಲ್ಲಿದ್ದಾನೆ ಹಾಗೂ 11 ಅಕ್ಟೋಬರ್ ವರೆಗೆ ಅಲ್ಲಿಯೇ ಅದೇ ಅವಸ್ಥೆಯಲ್ಲಿ ಮುಂದುವರೆಯಲಿದ್ದಾನೆ. 

ಶನಿಯ ದೆಶೆಯಿಂದ ಮುಕ್ತರಾಗಿರಲಿದ್ದಾರೆ ಈ ನಾಲ್ಕು ರಾಶಿಯ ಜನರುಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂಬರುವ ಮೂರು ವರ್ಷಗಳಲ್ಲಿ ಅಂದರೆ 2022 ರಿಂದ 2024 ರವರೆಗೆ ಒಟ್ಟು ನಾಲ್ಕು ರಾಶಿಗಳು ಶನಿ ದೆಶೆಯಿಂದ ಸಂಪೂರ್ಣ ಮುಕ್ತರಾಗಿರಲಿದ್ದಾರೆ.  ಇವುಗಳಲ್ಲಿ ಮೇಷ, ವೃಷಭ, ಸಿಂಹ ಹಾಗೂ ಕನ್ಯಾ ರಾಶಿಗಳು ಶಾಮೀಲಾಗಿವೆ.ಮುಂದಿನ ಮೂರು ವರ್ಷಗಳವರೆಗೆ ಈ ರಾಶಿಗಳ ಮೇಲೆ ಶನಿಯ ಪ್ರಭಾವ ಇರಲಿದೆ:ಜ್ಯೋತಿಶ್ಯಾಚಾರ್ಯರು ಹೇಳುವ ಪ್ರಕಾರ 29 ಏಪ್ರಿಲ್ 2022 ರಲ್ಲಿ ಶನಿ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಕರ್ಕ ಹಾಗೂ ವೃಶ್ಚಿಕ ರಾಶಿಯ ಜಾತಕದವರಿಗೆ ಶನಿಯ ಎರಡೂವರೆ ವರ್ಷ ಆರಂಭಗೊಳ್ಳಲಿದೆ. ಇನ್ನೊಂದೆಡೆ ಮಿಥುನ ಹಾಗೂ ತುಲಾ ಹಾಗೂ ಮಿಥುನ ರಾಶಿಯವರು ಮುಕ್ತರಾಗಲಿದ್ದಾರೆ. ಇದಲ್ಲದೆ ಮಕರ ರಾಶಿಯ ಜಾತಕದವರ ಮೇಲೆ ಶನಿಯ ಅಂತಿಮ ಚರಣ ಇರಲಿದ್ದರೆ, ಕುಂಭ ರಾಶಿಯ ಜಾತಕದವರ ಮೇಲೆ ಎರಡನೇ ಚರಣ ಆರಂಭಗೊಳ್ಳಲಿದೆ. ನಂತರ ಧನು ರಾಶಿಯ ಜಾತಕದವರಿಗೆ ಶನಿಯಿಂದ ಮುಕ್ತಿ ಸಿಗಲಿದೆ.

2023 ರಿಂದ 24ರವರೆಗೆ ಈ ರಾಶಿಯ ಜನರು ಜಾಗ್ರತೆ ವಹಿಸಬೇಕು:ಇದೆ ವರ್ಷದ ಜುಲೈ 12 ರಿಂದ ಶನಿ ಮತ್ತೆ ಮಕರರಾಶಿಯಲ್ಲಿ ಗೋಚರಿಸಿರುವ ಕಾರಣ ಮಿಥುನ, ತುಲಾ ಹಾಗೂ ಧನು ಜಾತಕದವರ ಮತ್ತೆ ಶನಿಯ ದೃಷ್ಟಿಗೆ ಗುರಿಯಾಗಿದ್ದಾರೆ. ಈ ಸ್ಥಿತಿ ಜನವರಿ 17, 2023ರವರೆಗೆ ಇರಲಿದೆ. ಹಾಗೆ ನೋಡುವುದಾದರೆ 2022 ರಲ್ಲಿ ಮಿಥುನ, ಕರ್ಕ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಹಾಗೂ ಮೀನ ಜಾತಕದವರ ಮೇಲೆ ಶನಿಯ ಸಾಡೆಸಾತಿ ಪ್ರಭಾವ ಇರಲಿದೆ. 2024ರಲ್ಲಿ ಕರ್ಕ, ವೃಶ್ಚಿಕ, ಮಕರ, ಕುಂಭ ಹಾಗೂ ಮೀನ ಜಾತಕದವರ ಮೇಲೆ ಶನಿಯ ದೃಷ್ಟಿ ಇರಲಿದೆ.

ಈ ಮಂತ್ರಗಳನ್ನು ಜಪಿಸಿ:ಓಂ ಶಂ ಅಭಯಹಸ್ತಾಯನಮಃ,ಓಂ ಶಂ ಶನಿಶ್ವರಾಯನಮಃ,ಓಂ ನೀಲಾಂಜನಸಮಾಭಾಮಸಂ ರವಿಪುತ್ರಂ ಯಮಾಗ್ರಜಂ ಛಾಯಾಮಾರ್ತಂಡಸಂಭೂತಂ ಟಂ ನಮಾಮಿ ಶನೈಶ್ವರಂ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment