ಇಂದು ಜುಲೈ 20 ಬಹಳ ವಿಶೇಷವಾದ ಏಕಾದಶಿ ಇರುವುದರಿಂದ ಈ 4 ರಾಶಿಯವರು ಈ ಚಿಕ್ಕ ಕೆಲಸ ಮಾಡಿದರೆ ಸಾಕು ದುಡ್ಡಿನ ಸುರಿಮಳೆಯೇ ಸುರಿಯುತ್ತದೆ!

Written by Anand raj

Published on:

ಇಂದು 20 ಜುಲೈ 2021 ಆಷಾಡ ಮಾಸದ ಪ್ರಥಮ ಏಕಾದಶಿ.ವಿಷ್ಣುವಿಗೆ ಮತ್ತು ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದಂತಹ ದಿನ.ಇನ್ನು ಏಕಾದಶಿಯನ್ನು ಯಾವ ರೀತಿ ಆಚರಣೆ ಮಾಡಬೇಕು? ಯಾವೆಲ್ಲ ನಿಯಮಗಳನ್ನು ಅನುಸರಿಸುವುದರಿಂದ ಯಾವೆಲ್ಲಫಲ ದೊರೆಯುತ್ತದೆ ಹಾಗೂ ಈ 4 ರಾಶಿಯವರು ಏನು ಮಾಡಿದರೆ ಒಳ್ಳೆಯ ಫಲ ದೊರೆಯುತ್ತದೆ ಎನ್ನುವುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇಂದು ಬಹಳ ವಿಶೇಷವಾದ ಮಂಗಳವಾರದ ದಿನ.ಈ ಆಷಾಢದ ಏಕಾದಶಿ ದಿನ ದೇವಾನುದೇವತೆಗಳ ತೇಜಸ್ಸು ಹೆಚ್ಚಾಗುತ್ತದೆ.
ವಿಗ್ರಹದಲ್ಲಿ ತೇಜಸ್ಸು ಹೆಚ್ಚಾಗಿ ಕಂಡುಬರುತ್ತದೆ.ಆ ಆಷಾಢದಲ್ಲಿ ವಿಶೇಷವಾಗಿ ಮಂತ್ರ,ಹೋಮ,ಪೂಜೆ ಪುನಸ್ಕಾರಗಳು ಹೆಚ್ಚಾಗಿ ನಡೆಯುತ್ತದೆ ಇದರಿಂದ ಆಷಾಡದಲ್ಲಿ ತೇಜಸ್ಸು ವೃದ್ಧಿಯಾಗುತ್ತದೆ.ಆಷಾಢ ಏಕಾದಶಿ ಗೆ ಇರುವ ಇನ್ನೊಂದು ಹೆಸರು ಕಾಮಿಕಾ ಏಕಾದಶಿ.ಈ ದಿನದಂದು ಯಾವುದೇ ರೀತಿಯ ಮನೋಕಾಮನೆಗಳನ್ನು ಈಡೇರಿಸಿಕೊಳ್ಳಬಹುದು.ಇನ್ನು ಭಕ್ತಿ,ಶ್ರದ್ಧೆ,ಪೂಜೆಗಳ ಮೂಲಕ ನೀವು ಅಂದುಕೊಂಡಂತಹ ಎಲ್ಲ ಕಾರ್ಯಗಳು ಯಶಸ್ವಿಯಾಗಲಿವೆ.

ಈ ಏಕಾದಶಿ ಆದಷ್ಟು ನಿಯಮಬದ್ಧವಾಗಿ ಅನುಸರಿಸಿ. ವಿಷ್ಣುವಿನ ದರ್ಶನ ಮಾಡುವುದರಿಂದ ಒಳ್ಳೆಯ ಫಲ ಸಿಗಲಿದೆ.ಏಕಾದಶಿ ದಿನದಂದು ಇಡೀ ದಿನ ಉಪವಾಸವಿದ್ದು,ವಿಷ್ಣುವಿನ ಸೇವೆ ಮಾಡಿದರೆ ಅವರಿಗೆ ಸಕಲ ಸೌಲಭ್ಯ ದೊರೆಯುತ್ತದೆ.ಇನ್ನು ಈ 4 ರಾಶಿಯವರು ಈ ದಿನ ಈ ಕೆಲಸಗಳನ್ನು ತಪ್ಪದೇ ಮಾಡಿ ಇದರಿಂದ ನಿಮ್ಮ ಅದೃಷ್ಟ ಬದಲಾಗಿದೆ ಹಾಗೂ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.ಮೇಷ ರಾಶಿ, ಸಿಂಹ ರಾಶಿ, ಮಕರ ರಾಶಿ ಮತ್ತು ಮೀನ ರಾಶಿಯವರು ತಪ್ಪದೇ ಈ ದಿನ ಉಪವಾಸವಿದ್ದು ಸಾಯಂಕಾಲ ವಿಷ್ಣುವಿನ ಆಲಯಕ್ಕೆ ಹೋಗಿ ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಿ ಹಾಗೂ ಮುಖ್ಯವಾಗಿ ಹಸಿದವರಿಗೆ ಬಡವರಿಗೆ ಆಹಾರ ನೀಡಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಇದರಿಂದ ವಿಶೇಷವಾದ ಅದೃಷ್ಟ ನಿಮ್ಮದಾಗಲಿದೆ.

ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ “ಓಂ ಲಕ್ಷ್ಮೀ ದೇವಿ” ಎಂದು ಕಾಮೆಂಟ್ ಮಾಡಿ ತಿಳಿಸಿ.ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment