ಇಂದಿನಿಂದ 25ವರ್ಷಗಳು 9ರಾಶಿಯವರಿಗೆ ಹಣದ ಸುರಿಮಳೆ ಐಷಾರಾಮಿ ಜೀವನ ಶನಿಯ ಕೃಪೆ

Written by Anand raj

Published on:

ಇಂದಿನಿಂದ ಇಪ್ಪತೈದು ವರ್ಷ ಗಳು ಈ ಒಂಬತ್ತು ರಾಶಿಯವರಿಗೆ ಹಣದ ಸುರಿಮಳೆಯೇ ಆಗುತ್ತೆ. ಹಾಗೆ ಈ ಒಂಬತ್ತು ರಾಶಿಯವರು ಶನಿ ದೇವರ ಕೃಪೆಯಿಂದಾಗಿ ಐಷಾರಾಮಿ ಜೀವನ ವನ್ನು ನಡೆಸ ಲಿದ್ದಾರೆ. ಹಾಗಾದರೆ ಒಂಬತ್ತು ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗ ಲಿದೆ ಅಂತ ಈ ನೋಡೋಣ ಬನ್ನಿ.

ಈ ರಾಶಿಯವರಿಗೆ ಇಂದಿನಿಂದ ಮುಂದಿನ ಇಪ್ಪತೈದು ವರ್ಷಗಳ ಕಾಲ ಶನಿ ದೇವರ ಕೃಪೆ ಇರುವುದರಿಂದ ಇವರಿಗೆ ಹಣಕಾಸಿನ ವಿಚಾರ ದಲ್ಲಿ ಎಂದಿಗೂ ಕೂಡ ಸಮಸ್ಯೆಗಳು ಬರುವುದಿಲ್ಲ. ಸಾಕಷ್ಟು ರೀತಿಯ ನೆಮ್ಮದಿಯ ವಾತಾವರಣದ ಜೊತೆ ಗೆ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತ ದೆ. ವೃತ್ತಿಜೀವನ ದಲ್ಲಿ ಹೊಸ ಹೊಸ ಯೋಜನೆಗಳ ಮೂಲಕ ನೀವು ಪ್ರವಾಸ ಮಾಡುವ ಸಾಧ್ಯತೆ ಇದೆ. ನೀವು ಮಾಡುವ ಕೆಲಸ ದಿಂದಾಗಿ ವೃತ್ತಿ ಜೀವನ ದಲ್ಲಿ ಒಳ್ಳೆಯ ಗೌರವ, ಹೆಗ್ಗಳಿಕೆ ಪೂರಕ ದಕ್ಷಿಣ ವನ್ನು ಪಡೆದುಕೊಳ್ಳುತ್ತೀರ

ಎಲ್ಲ ವೂ ಕೂಡ ತುಂಬಾ ಅನುಕೂಲಕರವಾಗಿ ಇರುತ್ತ ದೆ. ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳುವಾಗ ಅದು ಯಾರೊಂದಿ ಗಾದರೂ ವ್ಯವಹಾರ ಮಾಡುವಾಗ ತುಂಬಾ ಯೋಚನೆ ಮಾಡಿ ರುವುದು ಮುಖ್ಯ. ಇಲ್ಲ ವಾದರೆ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತ ದೆ. ನಿಮ್ಮ ಜೀವನ ದಲ್ಲಿ ಅನೇಕ ರೀತಿಯ ಸವಾಲುಗಳು ಸೃಷ್ಟಿಯಾಗು ತ್ತದೆ. ಆ ಸವಾಲುಗಳ ನ್ನು ಧೈರ್ಯ ವಾಗಿ ಎಂದಿಗೂ ಸಹ ಭಯ ಪಡದೆ ಎದುರಿಸುವುದು ಮುಖ್ಯ. ಎಲ್ಲ ರೀತಿಯ ಅನುಕೂಲಕರ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ವಾಹನ ವನ್ನು ಖರೀದಿ ಮಾಡುವ ಯೋಗ ಕೂಡ ಉಂಟಾಗುತ್ತೆ.

ಮನೆಯಲ್ಲಿ ಉತ್ತಮ ವಾತಾವರಣ ವನ್ನು ಸೃಷ್ಟಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಯಾವುದೇ ರೀತಿಯ ತೊಂದರೆಗಳು ಇದ್ದ ರೂ ಕೂಡ ಅವುಗಳ ಬಗ್ಗೆ ಬಗೆಹರಿಸಿ ಕೊಂಡು ವೃತ್ತಿ ಜೀವನ ದಲ್ಲಿ ಯಶಸ್ಸು ಬಡ್ತಿಯನ್ನು ನೀವು ಪಡೆದುಕೊಳ್ಳುತ್ತೀರಾ? ಮೇಲಾಧಿಕಾರಿ ಗಳ ಪ್ರಶಂಸೆ ಗೂ ಕೂಡ ಪಾತ್ರರಾಗುತ್ತೀರಾ? ವಿದೇಶಿ ಪ್ರವಾಸ ಗಳನ್ನು ಮಾಡುತ್ತೀರಾ? ನಿಮ್ಮ ಮನಸ್ಸಿಗೆ ಖುಷಿ ಯಾಗುವಂತಹ ಒಳ್ಳೆಯ ಕೆಲಸ ವನ್ನು ಮಾಡುತ್ತೀರಾ? ಭೂಮಿ ವ್ಯವಹಾರ ದಲ್ಲಿ ಸಾಕಷ್ಟು ರೀತಿಯ ಪ್ರಯೋಜನದ ಜೊತೆ ಗೆ ಲಾಭ ವೂ ಕೂಡ ಇದೆ. ಭೂಮಿ ಮನೆ ಆಸ್ತಿಯನ್ನು ಕೊಳ್ಳುವ ಯೋಗ ಇದೆ.

ವ್ಯವಸಾಯ ಗಾರರಿಗೆ ಯಶಸ್ಸು ಧನಲಾಭ ಕೂಡ ಇದೆ. ವಾಹನ ದಿಂದ ಲಾಭ ವೂ ಇದೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಪ್ರಯೋಜನ ವನ್ನು ಪಡೆದುಕೊಳ್ಳ ಬಹುದಾಗಿದೆ. ಯಾವುದೇ ರೀತಿಯ ತೊಂದರೆಗಳು ಉಂಟಾಗುತ್ತಿದ್ದರೆ ಅವುಗಳನ್ನು ಬಗೆಹರಿಸಿ ಕೊಳ್ಳುವುದರಿಂದ ಉತ್ತಮ ಪ್ರಯೋಜನ ವನ್ನು ಪಡೆದುಕೊಳ್ಳ ಲು ಸಾಧ್ಯ. ನಿಮ್ಮ ಜೀವನ ದಲ್ಲಿ ಬರುವಂತಹ ಸಮಸ್ಯೆಗಳನ್ನು ಮುಕ್ತಿ ಗೊಳಿಸಿ ಕೊಂಡು ನಿಮ್ಮ ಜೀವನದ ತೊಂದರೆಗಳಿಂದ ನೀವು ದೂರ ಉಳಿಯ ಬಹುದು. ಶನಿ ದೇವರ ಕೃಪೆಯಿಂದಾಗಿ ರಾಜ ಯೋಗದ ಜೊತೆ ಗೆ ಗುರುವಿನ ಸ್ಥಾನ ವು ಕೂಡ ಅನುಕೂಲಕರವಾಗಿ ಇರುತ್ತ ದೆ.

ಇಷ್ಟೆಲ್ಲ ಅದೃಷ್ಟ ವನ್ನು ಇಂದಿನಿಂದ ಪಡೆಯ ಲಿರುವ ಆ ರಾಶಿ ಗಳು ಯಾವುದು ಎಂದ ರೆ ಮೇಷ ರಾಶಿ ವೃಷಭ ರಾಶಿ, ಕಟಕ ರಾಶಿ ಧನ ಸ್ಸು ರಾಶಿ, ಮಿಥುನ ರಾಶಿ, ಸಿಂಹ ರಾಶಿ ಕನ್ಯಾ ರಾಶಿ ಮಕರ ರಾಶಿ ಮತ್ತು ಕುಂಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಶನಿ ದೇವ ಅಂತ ಕಮೆಂಟ್ ಮಾಡಿ ಧನ್ಯವಾದ ಗಳು.

Related Post

Leave a Comment