ಏಪ್ರಿಲ್ 20ನೇ ತಾರೀಖಿನಿಂದ 2095 ವರ್ಷಗಳು ಭಾಗ್ಯೋದಯ ಕಾಲ 6 ರಾಶಿಯವರಿಗೆ ಅದೃಷ್ಟ ವಿಪರೀತ ರಾಜಯೋಗ ಸಂಪತ್ತಿನ ಆರಂಭ

Written by Anand raj

Published on:

ಎಲ್ಲರಿಗೂ ನಮಸ್ಕಾರ ಏಪ್ರಿಲ್ 20 ನೇ ತಾರೀಖಿನಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಹೌದು, ಈ ರಾಶಿಯವರಿಗೆ ಮುಂದಿನ 2095 ರವರೆಗೂ ಕೂಡ ಭಾರಿ ಅದೃಷ್ಟ ಹಾಗೂ ಮುಂದಿನ 18 ವರ್ಷಗಳು ಕೂಡ ಬಂಗಾರದಂತಹ ದಿನಗಳು ಪ್ರಾಪ್ತಿಯಾಗುತ್ತದೆ.ಈ ರಾಶಿಯವರಿಗೆ ಒಂದು ಸಮಯದಿಂದ ಮುಂದಿನ 2089 ಇದುವರೆಗೂ ಕೂಡ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳನ್ನು ಪಡೆದುಕೊಂಡು ಜೀವನದಲ್ಲಿ ಅತಿ ದೊಡ್ಡ ಮಟ್ಟದ ಯಶಸ್ಸು ಹಾಗೂ ಶ್ರೀಮಂತಿಕೆಯನ್ನಗಳಿಸಿಕೊಳ್ಳುತ್ತಾರೆ ಎಂಬುದನ್ನು ನೋಡೋಣ ಬನ್ನಿ.

ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಬಹಳಷ್ಟು ಬುದ್ಧಿವಂತರಾಗಿರುತ್ತಾರೆ. ಇವರಿಗೆ ಇರುವಂತಹ ಅದೃಷ್ಟ ಬೇರೆ ಯಾರಿಗೂ ಬರುವುದಿಲ್ಲ ಎಂದು ಹೇಳಬಹುದು. ಗ್ರಹ ನಕ್ಷತ್ರಗಳ ಜೊತೆಗೆ ಸೌಭಾಗ್ಯ, ಯೋಗ ಕೂಡ ಈ ರಾಶಿಯವರಿಗೆ ಒಲಿದು ಬರಲಿದೆ.

ರೋಹಿಣಿ ನಕ್ಷತ್ರಗಳ ಶುಭ ಸಂಯೋಗದಿಂದ ಈ ರಾಶಿಯವರ ಗ್ರಹಗಳ ಸ್ಥಾನ ಬದಲಾವಣೆ ಆಗುತ್ತಿರುವುದರಿಂದ.ಈ ರಾಶಿಯವರಿಗೆ ಅದೃಷ್ಟ ಒಲಿದು ಬಂದಿದೆ. ಇದರಿಂದ ಇವರು ಕೋಟ್ಯಾಧಿಪತಿಗಳು ಆಗುತ್ತಾರೆ. ಈ ರಾಶಿಯವರು ಇದೆ ಒಂದು ಕೆಲವು ಮುಂದಿನ ದಿನಗಳಲ್ಲಿ ಹೈದರ ಸುದ್ದಿಗಳನ್ನ ಸ್ವೀಕರಿಸಬಹುದಾಗಿದೆ.ಆದರೆ ಎಲ್ಲವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತೀರಾ. ಕೆಲವು ಪ್ರಮುಖ ಕೆಲಸಗಳಲ್ಲಿ ಅನಗತ್ಯ ವಿಳಂಬವಾಗುತ್ತದೆ. ಅಪಾರ ವ್ಯವಹಾರದಲ್ಲಿ ಲಾಭವಿದೆ.

ಭೂಮಿ ಹಾಗೂ ಕಟ್ಟಡಗಳು ಮತ್ತು ವಾಹನಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಆಸಕ್ತಿ ಹೆಚ್ಚಿಸಬೇಕು. ನಿಮ್ಮ ಕೆಲಸಗಳನ್ನ ಬೇರೆಯವರಿಗೆ ಬಿಟ್ಟುಕೊಡಬೇಡಿ ಎಷ್ಟೇ ಕಷ್ಟವಾದರೂ ಸರಿ ಅಂದಿನ ಕೆಲಸವನ್ನು ಅಂದೆ ಮಾಡಿ ಮುಗಿಸಿ.ಹಾಗೂ ಯಾರನ್ನು ಕೂಡ ಸುಲಭವಾಗಿ ನಾವು ದನ ತಪ್ಪಿಸಿಕೊಳ್ಳಿ. ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಕಟ್ಟುನಿಟ್ಟಿನ ಶಿಸ್ತಿನ ವ್ಯವಹಾರವನ್ನು ಮುಂದುವರೆಸುವುದರಿಂದ ನಿಮಗೆ ಯಾವುದೇ ರೀತಿಯ ಸಂಕಷ್ಟಗಳು ಕೂಡ ಎದುರಾಗುವುದಿಲ್ಲ ಹಾಗೂ ಈ ಒಂದು ಸಮಯದಲ್ಲಿ ನಿಮಗೆ ಕೆಲಸದಲ್ಲಿ ಅನ್ನೋ ಪದವಾದ ವಾದಗಳನ್ನ ತರುವ ಸಾಧ್ಯತೆ ಇದೆ. ಹಿತಶತ್ರುಗಳಿಂದ ನೀವು ತಪ್ಪಿಸಿಕೊಳ್ಳಲು ದೇವರ ಧ್ಯಾನವನ್ನು ಮಾಡಬೇಕು.

ದೇವರು ನಿಮಗೆ ಶಕ್ತಿಯನ್ನು ನೀಡುತ್ತಾನೆ. ಮಹಾ ಶಿವನ ಕೃಪೆಯಿಂದ ಬಂದಂತಹ ಎಲ್ಲ ಸಂಕಷ್ಟಗಳನ್ನು ಸಂತೃಪ್ತವಾಗಿ ಎದುರಿಸಿ ನಿಂತು ಕೊಳ್ಳುತ್ತೀರಾ ಎಂದು ಹೇಳಬಹುದು.ಈ ರಾಶಿಯವರಿಗೆ ಎಲ್ಲ ರೀತಿಯಿಂದಲೂವನ್ನು 2085 ರವರೆಗೂ ಕೂಡ ಬಂಪರ್ ಆದ ಲಾಟರಿ ಹೊಡೆಯುತ್ತದೆ. ಇದರಿಂದ ಶ್ರೀಮತಿ ಕೂಡ ನಿಮ್ಮ ಜೀವನದಲ್ಲಿ ಪ್ರವೇಶ ಮಾಡುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವೆಂದರೆ ಸಿಂಹ ರಾಶಿ, ಕುಂಭ ರಾಶಿ, ತುಲಾ ರಾಶಿ, ಮೀನ ರಾಶಿ, ವೃಶ್ಚಿಕ ರಾಶಿ, ಧನಸ್ಸು, ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ: ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment