ಜಾತಕದಲ್ಲಿ ಈ ರಾಜಯೋಗಗಳು ಇದ್ದರೆ ನೀವು ಸಾಹುಕಾರರೇ!

Written by Anand raj

Published on:

ಸಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದೆಂದರೆ ಗಜಕೇಸರಿ ಯೋಗ, ಪಂಚಮಹಾ ಯೋಗ, ಬುದಾಆದಿತ್ಯ ಯೋಗಗಳ ಬಗ್ಗೆ ತಿಳಿದಿರುವಿರಿ ಆದರೆ ಈ ರಾಜಯೋಗಗಳು ವಿಶೇಷವೆನೆಂದರೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ದೇವಿಯರಾದ ಸರಸ್ವತಿ, ಲಕ್ಷ್ಮೀ, ಗೌರಿ ದೇವತೆಗಳ ಆದಾರದ ಮೇಲೆ ಶ್ರೀನಾಥ, ಶ್ರೀಕಂಠ, ಸರಸ್ವತಿ, ಲಕ್ಷ್ಮೀ ಮತ್ತು ಗೌರಿ ಯೋಗಗಳನ್ನು ರಾಜಯೋಗ ಅಥವಾ ದೈವ ಯೋಗವೆಂದು ಕರೆಯುತ್ತೇವೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.

ಶ್ರೀಕಂಠಯೋಗ:ಲಗ್ನಧಿಪತಿಯಾದ ಸೂರ್ಯ ಮತ್ತು ಚಂದ್ರನು ಕೇಂದ್ರಾದಿ ಕೋನಗಳಲ್ಲಿ ಸ್ವಕ್ಷೇತ್ರ ಅಥವಾ ಮಿತ್ರ ಸ್ಥಾನದಲ್ಲಿ ಇದ್ದರೆ ಶ್ರೀಕಂಠ ಯೋಗವಾಗುತ್ತದೆ.ಈ ಯೋಗದಲ್ಲಿ ಹುಟ್ಟಿದವರು ಬಡವರಿಗೆ ಸಹಾಯ ಮಾಡುವವರು, ತೇಜಸ್ವಿಯೂ ಹಾಗೂ ಶಿವ ಪೂಜೆಯಲ್ಲಿ ಆನಂದವನ್ನು ಪಡುವವರಾಗಿರುತ್ತಾರೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಗೌರಿಯೋಗ:ಚಂದ್ರಗ್ರಹವು ಸ್ವಕ್ಷೇತ್ರದಲ್ಲಿ, ಉಚ್ಚಸ್ಥಾನದಲ್ಲಿ ಅಥವಾ ಕೇಂದ್ರ ಸ್ಥಾನದಲ್ಲಿ ಇದ್ದು ಚಂದ್ರನಿಗೆ ಗುರುದೃಷ್ಠಿ ಬಿದ್ದರೆ ಗೌರಿಯೋಗ ಬರುತ್ತದೆ.ಗೌರಿಯೋಗದಲ್ಲಿ ಜನಿಸಿದವರು ಆಕರ್ಷಕ ಸೌಂದರ್ಯವಂತರು, ಶ್ರೇಷ್ಠಕುಲವಂತರು, ಬಂಧು ಸುಗುಣಗಳಿಂದ ಕೂಡಿರುವವರು, ಜಯಶಾಲಿಗಳು ಆಗಿರುತ್ತಾರೆ.ಶ್ರೀನಾಥಯೋಗ:ಶ್ರೀನಾಥ ಎಂದರೆ ವಿಷ್ಣು, ಶ್ರೀ ಎಂದರೆ ಲಕ್ಷ್ಮೀ.ಶುಕ್ರಗ್ರಹವು ಭಾಗ್ಯದಲಿದ್ದು ಅಂದರೆ 9ನೇ ಮನೆಯಲಿದ್ದು ಬುಧಗ್ರಹವು ಕೇಂದ್ರ ಅಥವಾ ತ್ರಿಕೋನಗಳಲ್ಲಿ ಉಚ್ಚ, ಸ್ವಕ್ಷೇತ್ರ, ಮಿತ್ರಕ್ಷೇತ್ರದಲ್ಲಿದ್ದರೆ ಶ್ರೀನಾಥಯೋಗ.ಈ ಯೋಗದಲ್ಲಿ ಜನಿಸಿದವರು ಐಶ್ವರ್ಯದಿಂದಲೂ, ಭೋಗ, ಭಾಗ್ಯದಿಂದಲೂ, ಒಳ್ಳೆಯ ದಾಂಪತ್ಯ ಜೀವನವನ್ನು ಮತ್ತು ಸಂತಾನ ಸುಖವನ್ನು ಅನುಭವಿಸುವರು.

ಸರಸ್ವತಿ ಯೋಗ:ಗುರು, ಶುಕ್ರ, ಬುಧಗ್ರಹಗಳು ಒಟ್ಟಿಗೆ ಕೇಂದ್ರಸ್ಥಾನ, ಉಚ್ಚ, ಸ್ಥಾನಗಳಲ್ಲಿ ಇದ್ದರೆ ಸರಸ್ವತಿ ಯೋಗವೆನ್ನುವರು.
ಸರಸ್ವತಿ ಯೋಗದಲ್ಲಿ ಹುಟ್ಟಿದವರು ಬುದ್ದಿವಂತರು,ನಾಟಕ,ಗಣಿತ, ಅಲಂಕಾರ ಶಾಸ್ತ್ರ ಇವುಗಳಲ್ಲಿ ನಿಪುಣನಾಗಿರುತ್ತಾರೆ. ಕವಿತೆ ಪ್ರಬಂದ ಮುಂತಾದ ಸಾಹಿತ್ಯ ರಚನೆಯನ್ನು ಮಾಡುತ್ತಾರೆ.ಲಕ್ಷ್ಮೀ ಯೋಗ:ಭಾಗ್ಯಧಿಪತಿ(9)ಯಾದ ಶುಕ್ರನು ಸ್ವಕ್ಷೇತ್ರ, ಉಚ್ಚಕ್ಷೇತ್ರಗಳಲ್ಲಿ ಅಥವಾ ಕೇಂದ್ರ ಸ್ಥಾನದಲ್ಲಿ ಇದ್ದರೆ ಲಕ್ಷ್ಮೀ ಯೋಗವೆನ್ನುವರು.ಈ ಯೋಗದಲ್ಲಿ ಹುಟ್ಟಿದವರು ಆರೋಗ್ಯವಂತರು, ಧನಿಕರು, ತೇಜಸ್ಸು ಹೋಂದಿರುವವರು, ತಮಗೆ ಇಷ್ಟವಾದುದನ್ನೆ ಕೆಲಸಮಾಡುವರು, ಒಳ್ಳೆಯ ಮಡದಿಯನ್ನು ಪಡೆಯುವವರು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

Related Post

Leave a Comment