ವೃಷಭ ರಾಶಿಯವರ ಕಷ್ಟಗಳನ್ನು ದೂರ ಮಾಡಲು ಕೆಲವು ಸರಳ ಪರಿಹಾರವನ್ನು ಅನುಸರಿ

Written by Anand raj

Published on:

ವೃಷಭ ರಾಶಿಯವರ ಕಷ್ಟಗಳನ್ನು ದೂರ ಮಾಡಲು ಕೆಲವು ಸರಳ ಪರಿಹಾರವನ್ನು ಅನುಸರಿಸಿದರೆ ನೀವು ನಿಮ್ಮ ಕಷ್ಟಗಳಿಂದ ದೂರಾಗಬಹುದು. ನಿಮ್ಮ ಕಷ್ಟ ಏನೇ ಇರಲಿ ನಿಮ್ಮ ಅನುಕೂಲಕ್ಕೆ ತಕ್ಕಹಾಗೆ ಅಗತ್ಯವಿರುವ ಬಡವರಿಗೆ ಹಣವನ್ನಾದರೂ, ಅನ್ನವನ್ನು ನಿಸ್ವಾರ್ಥವಾಗಿ ದಾನ ಮಾಡಿ. ಇದರಿಂದ ನಿಮ್ಮ ದಾರಿದ್ರ ದೂರವಾಗುತ್ತದೆ. ಬೇಡಿ ಬರುವವರನ್ನು ಬರಿಗೈಯಲ್ಲಿ ಕಳಿಸಬೇಡಿ. ಕೈಲಾದಮಟ್ಟಿಗೆ ಸಹಾಯವನ್ನು ಮಾಡಿ.ನಿಮ್ಮ ಬದುಕು ಶ್ರೀಮಂತವಾಗುತ್ತದೆ.ಜೀನ್ಸ್ ಅಂತಹ ಒರಟು ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಸದಾಕಾಲ ರೇಷ್ಮೆ, ನೈಲಾನ್ ಮೃದುವಾದ ಬಟ್ಟೆಗಳನ್ನು ಧರಿಸಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 991678884

ನೀವು ಧರಿಸುವ ಬಟ್ಟೆಗಳಿಗೆ ಸುಗಂಧ ದ್ರವ್ಯಗಳನ್ನು ಲೇಪಿಸಿ. ಸುತ್ತಲಿರುವ ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಿ ನಿಮ್ಮ ಜೀವನ ಮಟ್ಟವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಚಪ್ಪಲಿಗಳನ್ನು ಖರೀದಿ ಮಾಡಬೇಡಿ. ಇದರಿಂದ ದುರದೃಷ್ಟ ಉಂಟಾಗುತ್ತದೆ. ಅಗತ್ಯ ಇರುವ ಬಿಕ್ಷುಕರಿಗೆ ಚಪ್ಪಲಿಗಳನ್ನು ದಾನಮಾಡಿ. ವೃಷಭ ರಾಶಿಯವರು ತಮ್ಮ ಬಾಳಸಂಗಾತಿಯನ್ನು ಹೊರತುಪಡಿಸಿ ಬೇರೆ ಅನೈತಿಕ ಸಂಬಂಧ ಹೊಂದಿದ್ದಾರೆ ಬೇಗನೆ ಅದರಿಂದ ಹೊರಬಂದರೆ ಒಳ್ಳೆಯದು. ಇಲ್ಲವಾದರೆ ಸಮಾಜದಲ್ಲಿ ಅವಮಾನ ಆಗುವ ಸಾಧ್ಯತೆ ಇದೆ.ತೀವ್ರ ಆರ್ಥಿಕ ಸಮಸ್ಯೆ ಕೂಡ ಉಂಟಾಗುತ್ತದೆ. ಆದ್ದರಿಂದ ಅನೈತಿಕ ಸಂಬಂಧದಿಂದ ದೂರ ಇರುವುದು ಒಳ್ಳೆಯದು.

ವೃಷಭ ರಾಶಿ ಹೆಂಡತಿಯಾದವಳು ಮನೆಯ ಹಿಂಭಾಗದಲ್ಲಿ ನೀಲಿ ಬಣ್ಣದ ಹೂಗಳನ್ನು ಉರಿಯುವ ಬೆಂಕಿಯಲ್ಲಿ ಹಾಕಿ ಸುಟ್ಟಿದರೆ ದಂಪತಿಗಳ ನಡುವಿನ ಮುನಿಸು, ಅಸಮಾಧಾನ ಮಾಯವಾಗಿ ದಂಪತಿಗಳ ನಡುವೆ ಹೊಂದಾಣಿಕೆ ಅನ್ಯೋನ್ಯತೆ ಮೂಡುತ್ತದೆ. ಸಾಧ್ಯವಾದರೆ ಹಸುವನ್ನು ದಾನ ಮಾಡಿ ನಿಮ್ಮ ಇಷ್ಟಾರ್ಥ ನೆರವೇರುತ್ತದೆ.ಈ ಎಲ್ಲಾ ಸರಳ ಪರಿಹಾರವನ್ನು ಪಾಲಿಸಿದರೆ ಜೀವನ ಚೆನ್ನಾಗಿರುತ್ತದೆ.

ಹುಡುಗಿಯರು ಮದುವೆ ಆಗುವುದಕ್ಕೆ ಆಲೋಚನೆ ಮಾಡುತ್ತಿದ್ದಾರೆ ಈ ರಾಶಿಯ ಹುಡುಗರನ್ನೇ ಮದುವೆ ಆಗಿ.ಯಾಕೇಂದರೆ ನೀವು ಈ ರಾಶಿಯ ಹುಡುಗರನ್ನು ಮದುವೆ ಆಗುವುದರಿಂದ ನಿಮ್ಮ ಜೀವನ ಬಹಳಷ್ಟು ಸಂತೋಷದಿಂದ ಕೂಡಿರುತ್ತದೆ. ಯಾವುದೇ ರೀತಿಯ ತೊಂದರೆಗಳು ಸಹ ನಿಮಗೆ ಆಗುವುದಿಲ್ಲ.ನಿಮ್ಮ ಜೊತೆ ಇರುವುದಕ್ಕೆ ಈ ರಾಶಿಯ ವ್ಯಕ್ತಿಗಳು ಏನನ್ನು ಸಹ ಮಾಡುವುದಕ್ಕೆ ಸಿದ್ಧರಾಗಿರುತ್ತಾರೆ.ತನ್ನ ಹುಡುಗೀಗಾಗಿ ಆಕೆಯ ಪ್ರೀತಿಗಾಗಿ ಏನನ್ನು ಮಾಡುವುದಕ್ಕೆ ಸಿದ್ದರಾಗಿರುತ್ತಾರೆ ಈ ಹುಡುಗರು.

ತನ್ನ ಪತ್ನಿಯ ಪ್ರೀತಿಯನ್ನು ಪಡೆಯುವುದಕ್ಕಾಗಿ ಹುಚ್ಚರಾಗಿರುತ್ತಾರೆ.ಆ ರಾಶಿಗಳು ಯಾವುವು ಎಂದರೆ ಕಟಕ ರಾಶಿ, ತುಲಾ ರಾಶಿ, ಮೇಷ ರಾಶಿ ಮತ್ತು ಸಿಂಹ ರಾಶಿ.ಈ 4 ರಾಶಿಯ ಹುಡುಗರು ತನ್ನ ಪತ್ನಿಯನ್ನು ಬಹಳಷ್ಟು ಪ್ರೀತಿಸುತ್ತಾರೆ ಹಾಗೂ ತುಂಬಾ ಕಾಳಜಿ ಮಾಡುತ್ತಾರೆ.ಇನ್ನು ತುಲಾ ರಾಶಿ ಹುಡುಗರು ಅತೀ ರೋಮ್ಯಾಂಟಿಕ್ ಸ್ವಭಾವ ಇವರದ್ದು.ಸಿಂಹ ರಾಶಿಯ ಹುಡುಗರು ತಮ್ಮ ಪ್ರೀತಿಗಾಗಿ ಏನನ್ನು ಮಾಡುವುದಕ್ಕೆ ಸಿದ್ದರಾಗಿರುತ್ತಾರೆ. ನೋಡುವುದಕ್ಕೆ ಬಾಳಷ್ಟು ಆಕರ್ಷಕವಾಗಿ ಕಾಣುತ್ತಾರೆ ಹಾಗೂ ಪ್ರೀತಿಯಲ್ಲಿ ತುಂಬಾ ಹಾನೆಸ್ಟ್.ತನ್ನ ಪ್ರೀತಿಯನ್ನು ಬಹಳಷ್ಟು ಗೌರವದಿಂದ ಕಾಣುತ್ತಾರೆ ಜೊತೆಗೆ ಅವರ ಆಸೆ ಕನಸುಗಳನ್ನು ಹಿಡೇರುಸುವುದಕ್ಕೆ ಬಹಳಷ್ಟು ಪ್ರಯತ್ನವನ್ನು ಪಡುತ್ತಾರೆ.ಸದಾಕಾಲ ಪತ್ನಿಯ ಸಂತೋಷವನ್ನು ಬಯಸುತ್ತಾರೆ.ಈ 4 ರಾಶಿಯವರ ಹುಡುಗರು ಸಿಕ್ಕಿದರೆ ನೀವು ತುಂಬಾ ಅದೃಷ್ಟವಂತರು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 991678884

Related Post

Leave a Comment