2024 ಈ ದಿನ ಈ ಒಂದು ವಸ್ತುವನ್ನು ತಂದು ಕ್ಯಾಶ್ ಬ್ಯಾಗ್ ನಲ್ಲಿ. ಇಡೀ ವರ್ಷಪೂರ್ತಿ ಹಣಕಾಸು

Written by Anand raj

Published on:

ನಮಗೆಲ್ಲ ಹೊಸ ವರ್ಷ ಅಂದ್ರೆ ಯುಗಾದಿ ಹಬ್ಬ ಯುಗಾದಿ ಹಬ್ಬದ ನಂತರನೇ ನಮಗೆಲ್ಲರಿಗೂ ಹೊಸ ವರ್ಷ ಪ್ರಾರಂಭವಾಗುತ್ತದೆ. ಪಂಚಾಂಗದ ಪ್ರಕಾರ. ಕ್ಯಾಲೆಂಡರ್ ಪ್ರಕಾರ ಜನವರಿ 1ನೇ ತಾರಿಕ್ 2024ರ ಹೊಸ ವರ್ಷ ಅಂತ ಹೇಳಿ ಆಚರಿಸಲ್ಪಡುತ್ತಿವೆ. ಪರ್ವಾಗಿಲ್ಲ ಇದನ್ನ ನಾವು ವರ್ಷ ಪೂರ್ತಿ ಇದನ್ನು ನಾವು ವರ್ಷದ ಪ್ರಾರಂಭ ಅಂತಾನೆ ತಗೋಳನ ಅಲ್ವಾ.

ಈ ವರ್ಷದ ಪ್ರಾರಂಭದಲ್ಲಿ ನಮ್ಮ ನಿರ್ಧಾರಗಳು ಕೂಡ ಒಳ್ಳೆ ರೀತಿಯಾಗಿ ಇದ್ರೆ ಈ ವರ್ಷದಲ್ಲಿ ನಾವು ಅನ್ಕೊಂಡಿದ್ದನ್ನೆಲ್ಲಾ ಪಡ್ಕೊಬಹುದು. ನಾವು ಅನ್ಕೊಂಡಿದ್ದನ್ನ ಸಾಧಿಸಬಹುದು. ಹಾಗಾಗಿ ನಮ್ಮ ನಿರ್ಧಾರಗಳು ಸರಿಯಾಗಿ ಇರಬೇಕು ಅಷ್ಟೇನೆ. ಈಗಾಗಲೇ ಸಾಕಷ್ಟು ಜನ ಪ್ಲಾನ್ ಮಾಡ್ತೀರಾ, ನ್ಯೂ ಇಯರ್ ಪಾರ್ಟಿ ಎಲ್ ಮಾಡ್ಬೇಕು ಅಂತ ಯಾವ ರೀತಿ ಎಂಜಾಯ್ ಮಾಡಬೇಕು. ಬಾರೋ ಪಬ್ಬು ರೆಸ್ಟೋರೆಂಟ್ ಬೇರೆ ಬೇರೆ ಊರುಗಳಿಗೆ ಹೋಗಿ ಎಂಜಾಯ್ ಮಾಡಬೇಕಂತೆಲ್ಲ ಸಾಕಷ್ಟು ಪ್ಲಾನ್ ಮಾಡ್ತಿರಲ್ವಾ.

ಜೀವನದಲ್ಲಿ ಖುಷಿ ಅನ್ನೋದು ಬೇಕೇ ಬೇಕು ಅದು ಯಾವ ರೀತಿ ಇರಬೇಕು ಅನ್ನೋದನ್ನ ನಾವೇ ಯೋಚನೆ ಮಾಡಬೇಕು. ಇದು ನಮಗೆ ಎಷ್ಟು ಮಟ್ಟಿಗೆ. ಇದೆ ಅನ್ನೋದು ಕೂಡ ನಾವೇ ತಿಳ್ಕೊಬೇಕು. ಯಾಕಂದ್ರೆ ದುಡ್ಡಿದ್ರೆ ಎಂಜಾಯ್ ಮಾಡೋದ್ರಲ್ಲಿ ತಪ್ಪಿಲ್ಲ. ಆದರೆ ಸಾಲ ಮಾಡಿಕೊಂಡು ಎಂಜಾಯ್ ಮಾಡಬಾರದು ತುಂಬಾನೇ ತಪ್ಪು. ವರ್ಷದ ಪ್ರಾರಂಭದಲ್ಲಿ ನಾವು ಈ ರೀತಿ ಸಾಲಗಳನ್ನ ಮಾಡ್ಕೊಂಡು ಎಂಜಾಯ್ ಮಾಡ್ಕೊಂಡು ದುಡ್ಡನ್ನ ವೇಸ್ಟ್ ಮಾಡಿದ್ರೆ. ಅದನ್ನು ತೀರ್ಸಬೇಕಾಗಿರೋದು. ನಾವೇ ಅಲ್ವಾ.

2023 ಕೆಲವರಿಗೆ ತುಂಬಾನೇ ಶುಭಫಲಗಳನ್ನು ಕೊಟ್ಟಿರುತ್ತೆ ಇನ್ ಕೆಲವರಿಗೆ ಮಿಶ್ರಫಲಗಳು ಅಂದ್ರೆ ಫಿಫ್ಟಿ ಫಿಫ್ಟಿ ಇರುತ್ತೆ. ಇನ್ ಕೆಲವರಂತ ತುಂಬಾನೇ ಕಷ್ಟ ಪಟ್ಟಿರುತ್ತೀರಿ ಹಾಗಾಗಿ 2024ರಲ್ಲಾದ್ರೂನು ನಾವು ಕೂಡ ತುಂಬಾನೇ ಸುಖವಾಗಿ ಸಂತೋಷವಾಗಿ ಇರಬೇಕು ಏನೇ ಕಮಿಟ್ಮೆಂಟ್ ಗಳು ಇದ್ರೂ ಸಾಲಗಳಿದ್ರೂ ಅದನ್ನ ಆದಷ್ಟು ಬೇಗ ತೀರಿಸಬೇಕು ಅಂತ ಅನ್ನೋರು ಈ ಒಂದು ಚಿಕ್ಕ ಕೆಲಸವನ್ನು ಮಾಡಿ.

ನಮ್ಮ ವರ್ಷದ ಪ್ರಾರಂಭದಲ್ಲಿ ನಾವು ಈ ರೀತಿ ಪ್ರಾರಂಭ ಮಾಡೋದ್ರಿಂದ ಇಡೀ ವರ್ಷದಲ್ಲಿ ನಮಗೆ ಹಣದ ಮುಗ್ಗಟ್ಟು ಅನ್ನೋದು ಬರೋದಿಲ್ಲ. 2024 ಜನವರಿ ಒಂದನೇ ತಾರೀಕು ಈ ಸಲ ಸೋಮವಾರ ಬಂದಿರೋದು ತುಂಬಾನೇ ವಿಶೇಷ ಅಂತ ಹೇಳಬಹುದು. ಇವಾಗ ಧನುರ್ ಮಾಸ ನಡೆತಿರುವುದರಿಂದ ತುಂಬಾ ಜನ ಧನುರ್ಮಾಸ ಪೂಜೆಯನ್ನು ಶುರು ಮಾಡಿದ್ದೀರಾ. ಅದಕ್ಕೋಸ್ಕರ ಬೆಳಗ್ಗೆ ಬೇಗನೇ ಎದ್ದಿರ್ತೀರಾ. ತುಂಬಾ ಒಳ್ಳೆಯದು ಹಾಗೇನೆ ಸೋಮವಾರದ ದಿನ ನಾವು ಶಿವನ ಆರಾಧನೆ ಮಾಡಬೇಕು.

2024 ಜನವರಿ 1 ಈ ಸಲ ಸೋಮವಾರ ಬಂದಿರೋದು ತುಂಬಾನೇ ವಿಶೇಷ ಅಂತ ಹೇಳಬಹುದು. ಈಗ ಧನುರ್ಮಾಸ ನಡೆಯುವುದರಿಂದ ತುಂಬಾ ಜನ ಧನರ್ ಮಾಸ ಪೂಜೆಯನ್ನು ಶುರು ಮಾಡಿರ್ತೀರಲ್ಲ ಸೂರ್ಯ ಉದಯಕ್ಕೆ ಕ್ಕಿಂತ ಮುಂಚೇನೆ ಎದ್ದು ಸ್ನಾನ ಮಾಡಿ ದೇವಸ್ಥಾನಗಳಿಗೂ ಕೂಡ ಹೋಗ್ತೀರಾ. ಆಗ ದೇವಸ್ಥಾನಕ್ಕೆ ಹೋಗುವ ಬರೀ ಕೈಯಲ್ಲಿ ಹೋಗಬೇಡಿ. ಸ್ವಲ್ಪ ಬಿಲ್ ಪತ್ರೆನ ತಗೊಂಡು ಹೋಗಿ ಕೊಡಿ. ದೇವರ ಅಭಿಷೇಕ ಕ್ಕೋಸ್ಕರ ಹಾಲನ್ನ ತಗೊಂಡು ಹೋಗಿ ಕೊಡಿ ಅಥವಾ ಮನೆಯಿಂದನೇ ಒಂದು ತಾಮ್ರದ ಚೆಂಬಲ್ಲಿ ನೀರನ್ನು ತಗೊಂಡ್ ಹೋಗಿ ಅದನ್ನು ಕೂಡ ಶಿವನಿಗೆ ಅಭಿಷೇಕ ಮಾಡಬಹುದು.

ನಿಮಗೆ ಏನ್ ಅನುಕೂಲ ಇದೆಯೋ ನಿಮಗೆ ಆ ಕ್ಷಣಕ್ಕೆ ಏನು ಸಿಗುತ್ತೆ. ಅದನ್ನ ತಗೊಂಡು ಹೋಗಿ ಶಿವನಿಗೆ ಅರ್ಪಿಸಬೇಕು ತುಂಬಾನೇ ಒಳ್ಳೆಯದು. ಶಿವನಿಗೆ ಬಿಲ್ಪತ್ರೆ ನ ಕೊಡುವುದು ಕೂಡ ದಯವಿಟ್ಟು ಮಿಸ್ ಮಾಡಬೇಡಿ. ಆ ದಿನ ಯಾಕಂದ್ರೆ ತುಂಬಾನೇ ಒಳ್ಳೆಯದು. ಸೋಮವಾರ ನಾವು ಈ ರೀತಿ ಬಿಲ್ಪತ್ರೆಯನ್ನು ಕೊಟ್ಟು ಶಿವನಿಗೆ ಅರ್ಪಿಸಿ ಆನಂತರ ಒಂದು ಸ್ವಲ್ಪ ಬಿಲ್ಪತ್ರೆಯನ್ನು ಇಸ್ಕೊಂಡ್ ಬರಬೇಕು. ಅದನ್ನ ತಗೊಂಡ್ ಬಂದು ಮನೆಯಲ್ಲಿ ಕ್ಯಾಶ್ ಬಾಕ್ಸ್ ಅಲ್ಲೇ ಇಟ್ಕೋಳೋದ್ರಿಂದ ವರ್ಷಪೂರ್ತಿ ಹಣದ ಮುಗ್ಗಟ್ಟು ಬರುವುದಿಲ್ಲ.

ಬಿಲ್ವಪತ್ರೆಗೆ ಅಂತಹ ಒಂದು ಆಕರ್ಷಣ ಶಕ್ತಿ ಹೆಚ್ಚಾಗಿ ಇರುತ್ತೆ. ಬಿಲ್ಪತ್ರೆ ಒಣಗಿದ್ರೂ ಕೂಡ ಅದು ಅದರ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ. ಹಾಗಾಗಿ ಯಾರಾದ್ರೂ ಈಗ ಹೊಸದಾಗಿ ನಾವು ಅಂಗಡಿಗಳನ್ನು ಶುರು ಮಾಡಿದ್ದೀವಿ. ನಮಗೆ ಬಿಜಿನೆಸ್ ಆಗ್ತಾ ಇಲ್ಲ. ಅಂದ್ರೆ ಪ್ರತಿ ಸೋಮವಾರ ಇದೇ ರೀತಿ ಬಿಲ್ಪತ್ರೆಯನ್ನು ತಗೊಂಡು ಹೋಗಿ ಶಿವನಿಗೆ ಕೊಡಬೇಕು. ಆನಂತರ ಮತ್ತೆ ಅದನ್ನು ತಗೊಂಡ್ ಬಂದು ನಿಮ್ಮ ಕ್ಯಾಶ್ ಬ್ಯಾಕ್ ನಲ್ಲಿ ವ್ಯಾಪಾರಸ್ಥಳಗಳಲ್ಲಿ ಆಗಿರಬಹುದು ಮನೆಗಳಲ್ಲ ಆಗಿರಬಹುದು. ಈ ರೀತಿ ಇಟ್ಕೊಳ್ಳೋದ್ರಿಂದ. ನಮ್ಮ ಪರಿಸ್ಕಗಳಲ್ಲಿ. ಮತ್ತೆ ಹೊರಗಡೆ ಹೋಗುವಂತ ಗಂಡಸರು ಅವರ ಜೇಬಿನಲ್ಲಿ ಇಟ್ಕೊಂಡು ಹೋಗೋದ್ರಿಂದ. ಖಂಡಿತವಾಗ್ಲೂ ಹಣದ ಆಕರ್ಷಣೆ ಚೆನ್ನಾಗಿ ಆಗುತ್ತೆ. ನಿಮಗೆ ಯಾರಾದರೂ ದುಡ್ಡು ಕೊಡಬೇಕು ಅಂದ್ರೆ ಅದನ್ನ ಕೇಳೋದಕ್ಕೆ ಹೋದಾಗ್ಲು ಅಷ್ಟೇ ಈ ರೀತಿ ಶಿವಲಿಂಗದ ಮೇಲೆ ಇಟ್ಟಿರುವಂತ ಬಿಲ್ಪತ್ರೆಯನ್ನು ತಗೊಂಡು ನಿಮ್ಮ ಜೇಬಲ್ಲಿ ಪಾರ್ಸಲ್ ಇಟ್ಕೊಂಡು ಹೋದ್ರೆ ಖಂಡಿತವಾಗಲೂ ಆ ದುಡ್ಡು ಕೂಡ ಹೊಸ ಲಾಗುತ್ತೆ.

ಹಾಗಾಗಿ ಈ ಒಂದು ಹೊಸ ವರ್ಷದಿಂದ ಪ್ರಾರಂಭ ಮಾಡಿ ಪ್ರತಿ ಸೋಮವಾರ ನಿಮ್ಮ ಕೈಯಿಂದ ಬಿಲ್ಪತ್ರೆಯನ್ನ ತಗೊಂಡು ಹೋಗಿ ಕೊಡಬೇಕು ಯಾವುದೇ ಕಾರಣಕ್ಕೂ ಅದನ್ನು ಕಡ್ಡಿ ಸಮೇತ ಕೊಡಬೇಡಿ ತುಂಬಾ ಜನ ಇದೇ ರೀತಿ ಮಾಡ್ತಾ ಇರ್ತಾರೆ. ಅದರಲ್ಲಿ ಮುಳ್ಳಿರುತ್ತೆ ನೀವು ಅದನ್ನ ಕಡ್ಡಿ ಸಮೇತ ಕೊಟ್ಟರೆ. ಅದನ್ನು ಅವರು ದೇವರಿಗೆ ಇಡೋದಿಲ್ಲ. ಸೈಡಲ್ಲಿ ಒಂದು ಕಡೆ ಇಡುತ್ತಾರೆ. ಬಿಡಿಸಿಕೊಡಬೇಕು. ಪೂರ್ವಭಾವಿ ಎಲೆಗಳ ಬಿಲ್ಪತ್ರೆಯನ್ನು ಕೊಡಬೇಕು ಅದನ್ನು ಶಿವಲಿಂಗದ ಮೇಲೆ ಇಡುತ್ತಾರೆ ಸ್ವಲ್ಪ ತಗೊಂಡು ಬಂದು ಕೊಡ್ತಾರೆ ನಮ್ಮ ಕೈಯಲ್ಲಿ. ಅದನ್ನು ಕ್ಯಾಶ್ ಬ್ಯಾಗ್ ನಲ್ಲಿ ಇಡಬೇಕು. ತುಂಬಾ ಒಳ್ಳೆಯದು ಯಾವುದೇ ರೀತಿ ಕೆಟ್ಟ ದೃಷ್ಟಿ ತಾಗೋದಿಲ್ಲ ಒಳ್ಳೆಯ ದನಾಕರ್ಷಣೆ ಆಗುತ್ತೆ. ಹಾಗಾಗಿ ಐದು ಸೋಮವಾರ ಇದೇ ರೀತಿ ಮಾಡಬೇಕು ತುಂಬಾನೇ ಒಳ್ಳೆಯದು. ಅದನ್ನ ನೀವು ಇದೆ ಒಂದನೇ ತಾರೀಕು ನಿಂದ ಪ್ರಾರಂಭ ಮಾಡಿ. ತುಂಬಾನೇ ಒಳ್ಳೇದಾಗುತ್ತೆ ಯಾವುದೇ ಕಾರಣಕ್ಕೂ ಈ ವರ್ಷದಲ್ಲಿ ಹಣದ ಮುಗ್ಗಟ್ಟು ಅನ್ನೋದು ಬರೋದೇ ಇಲ್ಲ.

ನಾವು ಎಷ್ಟೇ ದುಡಿದ್ರು ಕೂಡ ನಾವು ದುಡುದ್ರು ಕೂಡ ನಾವು ದುಡದಿದ್ದಂತ ದುಡ್ಡಲ್ಲಿ ಒಂದು ಪರ್ಸೆಂಟ್ ಅಷ್ಟು ದುಡ್ಡನ್ನ ಒಂದು ದಾನ ಮಾಡಬೇಕು ಅಥವಾ ದೇವರು ಹುಂಡಿಗೆ ಹಾಕ್ಬೇಕು ಅಥವಾ ಉಳಿತಾಯ ಮಾಡಬೇಕು. ಉಳಿತಾಯ ಮಾಡೋದು ಅಷ್ಟೇ ಅದು ಕೂಡ ಒಳ್ಳೆಯ ರೀತಿಯಲ್ಲಿ . ಕೂಡಿಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ. ತುಂಬಾ ಜಿಪುಣತನ ಕೂಡ ಮಾಡಬಾರದು ಅಂತ ಹೇಳ್ತಾರೆ. ಹಾಗಾಗಿ ಈಗ ನಾವು ದುಡಿಯುವಂತ ದುಡ್ಡಲ್ಲಿ ಒಂದು ಪರ್ಸೆಂಟ್ ಅಷ್ಟು ದುಡ್ಡು. ಅಂದ್ರೆ ನೂರುಪದಲ್ಲಿ ಒಂದು ರೂಪಾಯಿಯನ್ನು ಭಾಗ ಮಾಡಿ ಒಂದು ರೂಪಾಯಿಯನ್ನಾದ್ರೂ ದಾನ ಮಾಡಬೇಕು ಅಂತ ಹೇಳ್ತಾರೆ.

ಅದೇ ನೀವು ಈ ಒಂದು ಜನವರಿಯ ಒಂದನೇ ತಾರೀಕು ನಿಂದ ಸಂಕಲ್ಪ ಮಾಡಿಕೊಳ್ಳಿ ಈಗ ಪ್ರತಿದಿನ ದುಡ್ಡು ದುಡಿಯುವಂತ ರಾಗಿರಲಿ ವ್ಯಾಪಾರ ಮಾಡುವಂತವರು ಆಗಿರಬಹುದು . ತರಕಾರಿ ವ್ಯಾಪಾರ ಹೂವಿನ ವ್ಯಾಪಾರ ಹೋಟೆಲ್ ಬಿಸಿನೆಸ್. ಟೈಲರ್ ಅಂಗಡಿ ಆಗಿರಬಹುದು ಪಾರ್ಲರ್ ಅಂಗಡಿ ಆಗಿರಬಹುದು. ಬೇರೆ ಬೇರೆ ಪ್ರಾವಿಷನ್ ಸ್ಟೋರ್ ಆಗಿರಬಹುದು ಬಟ್ಟೆ ಅಂಗಡಿ ಈ ರೀತಿ ಸ್ವಂತ ಬಿಸಿನೆಸ್ ಮಾಡುವಂತವರಿಗೆ ಡೈಲಿ ದುಡ್ಡು ರೋಟೇಶನ್ ಆಗುತ್ತೆ. ಅಲ್ವಾ ಅಂತವರು ನೂರಕ್ಕೆ ಒಂದು ರೂಪಾಯಿಯಂತೆ ನೀವು ಆ ದಿನ ಎಷ್ಟು ದುಡ್ಡಿರ್ತೀರ ಅಂತ ಲೆಕ್ಕ ಮಾಡಿ. 500 ದುಡ್ಡಿದ್ರೆ ಐದು ರೂಪಾಯಿ 1,000 ದುಡ್ಡಿದ್ರೆ . ಹತ್ರುಪಾಯಿ. ಹೀಗೆ ನೂರಪ್ಪಗೆ ಒಂದು ರೂಪಾಯಿಯಂತೆ ಪ್ರತಿದಿನ ನಿಮ್ಮ ಮನೆಯಲ್ಲಿ ಒಂದು ಉಂಡಿನ ಮಾಡಿಟ್ಕೊಂಡು . ಅದಕ್ಕೆ ನೀವು ದುಡ್ಡಾಕ್ತ ಬನ್ನಿ.

ವರ್ಷಕ್ಕೊಂದ್ಸಲ ನಿಮ್ಮ ಮನೆದೇವರಿಗೆ ಅಥವಾ ಬೇರೆ ಬೇರೆ ಎಲ್ಲಾರೂ ಎಲ್ಲಾದ್ರೂ ತೀರ್ಥಕ್ಷೇತ್ರಗಳಿಗೆ ಹೋದಾಗ ಆ ದುಡ್ಡನ್ನ ನೀವು ಅಲ್ಲಿ ಬಿಕ್ಷುಕರಿಗೆ ಕೊಡುವುದಾಗಿಲ್ಲಿ. ಪೂಜಾ ಸಾಮಾನ್ ತಗೊಂಡು ದೇವರಿಗೆ ಪೂಜೆ ಮಾಡಿಸುವುದಾಗಿರಬಹುದು. ಅಥವಾ ಆದಷ್ಟು ದುಡ್ಡನ್ನು ತಗೊಂಡು ಹೋಗಿ ದೇವರ ಹುಂಡಿಗೆ ಹಾಕುವಂಥದ್ದು. ಅದು ನಿಮಗೆ ಸೇರಿದ್ದು ಯಾವ ರೀತಿ ಬೇಕಾದರೂ ನೀವು ಅದನ್ನು ದುಡ್ಡನ್ನು ಖರ್ಚು ಮಾಡಬಹುದು.

ತಿಂಗಳು ಸಂಬಳ ಬಂದಿರುವವರು ದೇವರ ಉಂಡಿಗೆ ಹಾಕಬಹುದು ನಿಮಗೆ ಎಷ್ಟು ತಿಳಿಯುತ್ತೋ ಅಷ್ಟನ್ನು ಮಂಗಳಾರತಿ ತಟ್ಟೆಗರ ಹಾಕಬಹುದು. ಪ್ರತಿ ತಿಂಗಳು ಸಂಪಾದನೆನ ಹೆಚ್ಚಿಸಿ ಕೊಡು ಅಂತ ದೇವರ ಗುಂಡಿಗೆ ಹಾಕಿದರೆ . ಒಂದು ಕೃತಜ್ಞತಾ ಪೂರ್ವಕವಾಗಿ ಒಂದು ದೇವರಿಗೆ ಹೂ ತಗೊಂಡು ಕೊಡುವಂತದ್ದಾಗಿರಬಹುದು. ಅಥವಾ ಮಂಗಳಾರತಿಗೂ ಅಥವಾ ಹುಂಡಿಗೆ . ನಮ್ಮಿಷ್ಟ ಅದು ಹಣ್ಣು ತಗೊಂಡು ಹೋಗಿ ಕೊಡುವಂತದ್ದಾಗಿರಬಹುದು. ಈ ರೀತಿ ನಾವು ದೇವಸ್ಥಾನಕ್ಕೆ ಕೊಟ್ಟು. ಪ್ರಾರ್ಥನೆ ಮಾಡಿಕೊಂಡು ಬರಬೇಕು.
ಅದೇ ರೀತಿ ನಮ್ಮ ಜೀವನಕ್ಕೆ ಇಷ್ಟೆಲ್ಲ ಕೊಟ್ಟ ಭಗವಂತನಿಗೆ ನಾವು ಒಂದು ಕೃತಜ್ಞತೆ ಸಲ್ಲಿಸುವುದು ಎಷ್ಟು ಒಳ್ಳೆಯದಲ್ಲ. ಇದರಿಂದ ಭಗವಂತನಿಗೂ ಕೂಡ ಖುಷಿಯಾಗುತ್ತೆ. ನಮಗೆ ಇನ್ನಷ್ಟು ಕೊಡ್ತಾ ಇರ್ತಾರೆ.. ಇಂಥ ಒಳ್ಳೆ ದಿನಗಳಲ್ಲಿ ಈ ರೀತಿ ಸಂಕಲ್ಪ ಮಾಡಿಕೊಂಡು ನಾವು ಇಂಥ ಕೆಲಸಗಳನ್ನ ಮಾಡುವುದರಿಂದ. ಖಂಡಿತ ನಮಗೆ ಕಷ್ಟ ಅನ್ನೋದು ಇರೋದಿಲ್ಲ ಸಾಲ ಅನ್ನೋದು ಇರೋದಿಲ್ಲ.

ಹಾಗಾಗಿ ಜನವರಿ ಒಂದನೇ ತಾರೀಕು ಸೋಮವಾರ ತಪ್ಪದೇ ಶಿವನ ದೇವಸ್ಥಾನಕ್ಕೆ ಹೋದ್ರೆ ಬರಿ ಕೈಯಲ್ಲಿ ಅಂತೂ ಹೋಗಬೇಡಿ ದೇವರ ಅಭಿಷೇಕಕ್ಕೆ ಹಾಲು ಮತ್ತೆ ಬಿಲ್ಪತ್ರೆ ನ ತಗೊಂಡು ಹೋಗಿ ಕೊಡಿ ತುಂಬಾನೇ ಒಳ್ಳೆಯದು. ದರ್ಶನ ಮಾಡ್ಕೊಂಡು ಬರುವಾಗ ಮರೆದೇ ಬಿಲ್ವಪತ್ರೆಯನ್ನು ಕೇಳಿ ತಗೊಂಡು ಬನ್ನಿ ಮನೆಯಲ್ಲಿ ವ್ಯಾಪಾರ ಸ್ಥಳಗಳಲ್ಲಿ ಕ್ಯಾಶ್ ಬಾಕ್ಸ್ ಅಲ್ಲಿ ಇಟ್ಕೊಳ್ಳಿ. ಖಂಡಿತವಾಗ್ಲೂ ಒಳ್ಳೆಯ ದನ ಆಕರ್ಷಣೆ ಆಗುತ್ತೆ ಈ ವರ್ಷದಲ್ಲಿ ಯಾವುದೇ ರೀತಿ ಹಣದ ಮುಗ್ಗಟ್ಟು ಅನ್ನೋದು ಬರೋದಿಲ್ಲ..

Related Post

Leave a Comment